ಹೊಸನಗರ ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ, ಯಾವ್ಯಾವ ಹಳ್ಳಿ ಯಾವ ಪಂಚಾಯತಿಗೆ ಸೇರುತ್ತೆ?
ಶಿವಮೊಗ್ಗ ಲೈವ್.ಕಾಂ | SHIMOGA NEWS | 1 APRIL 2021 ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡನೆಯಾಗಿದೆ. ತಾಲೂಕು ಪಂಚಾಯಿತಿ ನೂತನ ಕ್ಷೇತ್ರಗಳು ಮತ್ತು ಅದರ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ. ಹೊಸನಗರ ತಾಲೂಕಿನಲ್ಲಿ 9 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಲಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪಟ್ಟಿ ಇಲ್ಲಿದೆ. ಆಲಗೇರಿಮಂಡ್ರಿ ತಾಲೂಕು ಪಂಚಾಯತಿ ಪುರಪ್ಪೇಮನೆ, ಹಚ್.ಕಲ್ಲುಕೊಪ್ಪ, ದೂಡ್ಡಬಿಳಗೋಡು, ಚಿಕ್ಕಬಳಗೋಡು, ಈಚಲಕೊಪ್ಪ, ಹೆಬ್ಬೈಲು, ನಂದ್ರಿ, ಹಲುಸಾಲೆ ಮಳವಳ್ಳಿ, ಹರಿದ್ರಾವತಿ, ಹೆಚ್.ಹುಣಸವಳ್ಳಿ, … Read more