ಶ್ರೀಗಂಧ ಮರ ಕಡಿದ ಹೊಸನಗರದ ಇಬ್ಬರಿಗೆ ಐದು ವರ್ಷ ಜೈಲು, ಮರ ಕಡಿದಿದ್ದೆಲ್ಲಿ? ದಂಡದ ಮೊತ್ತ ಎಷ್ಟು ಗೊತ್ತಾ?
ಶಿವಮೊಗ್ಗ ಲೈವ್.ಕಾಂ | SHIMOGA | 17 ಫೆಬ್ರವರಿ 2020 ಶ್ರೀಗಂಧ ಮರ ಕಡಿತಲೆಗೆ ಸಂಬಂಧಿಸಿ ಹೊಸನಗರ ತಾಲೂಕಿನ ಇಬ್ಬರಿಗೆ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಸಾದಾ ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. 2017ರ ಜೂ.19ರಂದು ಹೊಸನಗರ ತಾಲೂಕಿನ ಹಿರಿಯೋಗಿ ಗ್ರಾಮದ ಕೇಶವ ಮತ್ತು ಸೋನಲೆ ಗ್ರಾಮದ ವಿರೂಪಾಕ್ಷ ಎಂಬುವವರು ವಸುವೆ ಗ್ರಾಮದ ಸರ್ವೇ ನಂ. 66ರ ಸರ್ಕಾರಿ ಜಾಗದಲ್ಲಿದ್ದ ಶ್ರೀಗಂಧ ಮರವನ್ನು ಕಡಿತಲೆ … Read more