ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಫ್ಯಾನು, ಎಸಿ ಇಲ್ಲದೆ ದಿನ ದೂಡಲಾಗದು

ಜಿಲ್ಲೆಯಲ್ಲಿ ಫ್ಯಾನು, ಎಸಿ ಇಲ್ಲದೆ ಜನರು ದಿನ ದೂಡಲಾಗದ ಸ್ಥಿತಿಗೆ ತಲುಪಿದ್ದಾರೆ. ಮನೆಗಳು, ಕಚೇರಿಗಳಲ್ಲಿ ಫ್ಯಾನು, ಎಸಿ ನಿರಂತರವಾಗಿ ಕಾರ್ಯಾಚರಿಸುತ್ತಿವೆ. ಚಳಿಗಾಲದಲ್ಲಿ ಅತ್ಯಂತ ತಂಪು ಪ್ರದೇಶಗಳು ಎನಿಸಿಕೊಂಡಿರುವ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕುಗಳಲ್ಲಿಯೆ ಜನರು ಮನೆಯಿಂದ ಹೊರ ಬರಲು ಹೆದರುವ ಸ್ಥಿತಿ ಇದೆ. ಈ ತಾಲೂಕುಗಳಲ್ಲಿಯೇ ಧಗೆಯಿಂದ ಪಾರಾಗಲು ಎಸಿ, ಫ್ಯಾನುಗಳ ಮೊರೆ ಹೋಗುವಂತಾಗಿದೆ. ಛತ್ರಿ ಹಿಡಿದು ಜನರು ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ಸೋಲಾರ್ ವಾಟರ್ ಹೀಟರ್‌ನಲ್ಲಿ ನೀರು ಭಾರಿ ಬಿಸಿಯಾಗುತ್ತಿದೆ. ಹೀಟರ್ ಹಾಳಾಗದಂತೆ ತಡೆಯಲು ಜನರು ಪ್ಯಾನಲ್‌ಗಳು, ನೀರಿನ ಪೈಪ್ ರಕ್ಷಣೆಗೆ ಸೋಲಾರ್ ಹೀಟರ್ ಮೇಲೆ ಬಟ್ಟೆ ಮುಚ್ಚುತ್ತಿದ್ದಾರೆ.
ಎಳನೀರು, ತಂಪು ಪಾನಿಯಗಳಿಗೆ ಡಿಮಾಂಡಪ್ಪೋ ಡಿಮಾಂಡ್, ಓದಲು NEXT ಬಟನ್ ಕ್ಲಿಕ್ ಮಾಡಿ
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು

















