ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
WORLD NEWS : ವಾಟ್ಸಪ್ ಗ್ರೂಪ್ ಅಡ್ಮಿನ್‌ಗಳು (Admin) ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು ಎಂದು ಜಿಂಬಾಬ್ವೆ ದೇಶ ಆದೇಶಿಸಿದೆ. ಲೈಸೆನ್ಸ್‌ಗೆ 50 ಡಾಲರ್‌ನಿಂದ 2500 ಅಮೆರಿಕನ್ ಡಾಲರ್‌ವರೆಗೆ ದರ ನಿಗದಿಪಡಿಸಿದೆ. ಇನ್ನು, ಪ್ರತಿ ವಾಟ್ಸಪ್ ಗ್ರೂಪ್‌ಗೆ ಡೇಟಾ ಪ್ರೊಟೆಕ್ಷನ್ ಆಫೀಸರ್ ನೇಮಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಸರ್ಕಾರದ ಈ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಬೆಳವಣಿಗೆ ದೇಶ, ವಿದೇಶದಲ್ಲಿ ಚರ್ಚೆ ಹುಟ್ಟುಹಾಕಿದೆ. ಇದು ವಾಕ್ ಸ್ವಾತಂತ್ರ್ಯದ ದಮನಕಾರಿ ನೀತಿ ಎಂದು ಟೀಕೆಗಳು ಕೇಳಿ ಬಂದಿವೆ.
ಇದನ್ನೂ ಓದಿ » ಹಣಗೆರೆ ಕಟ್ಟೆ, ಕಾಣಿಕೆ ಹಣ ಎಣಿಕೆಯಲ್ಲಿ ದೊಡ್ಡ ಮೋಸ, ಆಗಿದ್ದೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422