ತಾಳಗುಪ್ಪ, ಶಿವಮೊಗ್ಗ, ಭದ್ರಾವತಿ : ದಿನ ಎಷ್ಟು ರೈಲು, ಯಾವ್ಯಾವ ಟೈಮ್‌ಗೆ ಹೊರಡುತ್ತವೆ? ಇಲ್ಲಿದೆ ಲಿಸ್ಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ರೈಲ್ವೆ ಸುದ್ದಿ : ತಾಳಗುಪ್ಪ ಮತ್ತು ಶಿವಮೊಗ್ಗದಿಂದ ವಿವಿಧೆಡೆ ಇಡಿ ದಿನ ನಿರಂತರವಾಗಿ ರೈಲುಗಳು (Train) ಸಂಚರಿಸುತ್ತವೆ. ಬೆಳಗ್ಗೆಯಿಂದ ಯಾವೆಲ್ಲ ರೈಲುಗಳು ಎಷ್ಟು ಹೊತ್ತಿಗೆ ಸಂಚರಿಸುತ್ತವೆ. ಇಲ್ಲಿದೆ ಕಂಪ್ಲೀಟ್‌ ವಿವರ.

ತಾಳಗುಪ್ಪದಿಂದ ಹೊರಡುವ ರೈಲುಗಳ ಸಮಯ

ಬೆಳಗ್ಗೆ 5.20 : ತಾಳಗುಪ್ಪ ಬೆಂಗಳೂರು ಇಂಟರ್‌ಸಿಟಿ

ಬೆಳಗ್ಗೆ 6.15 : ತಾಳಗುಪ್ಪ ಮೈಸೂರು ಕುವೆಂಪು ಎಕ್ಸ್‌ಪ್ರೆಸ್‌

ಬೆಳಗ್ಗೆ 11.20 : ತಾಳಗುಪ್ಪ – ಶಿವಮೊಗ್ಗ ವಿಶೇಷ ಪ್ಯಾಸೆಂಜರ್‌ ಎಕ್ಸ್‌ಪ್ರೆಸ್‌

ಮಧ್ಯಾಹ್ನ 2.50 : ತಾಳಗುಪ್ಪ – ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌

ರಾತ್ರಿ 8.55 : ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್‌

Parishrama advt 10 feb 2025 1

ಶಿವಮೊಗ್ಗದಿಂದ ಹೊರಡುವ ರೈಲುಗಳ ಸಮಯ

ಬೆಳಗ್ಗೆ 4 : ಶಿವಮೊಗ್ಗ – ತುಮಕೂರು ಎಕ್ಸ್‌ಪ್ರೆಸ್‌

ಬೆಳಗ್ಗೆ 5.15 : ಶಿವಮೊಗ್ಗ – ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್‌

ಬೆಳಗ್ಗೆ 7.10 : ಬೆಂಗಳೂರು ಇಂಟರ್‌ಸಿಟ್‌ ಎಕ್ಸ್‌ಪ್ರೆಸ್‌

ಬೆಳಗ್ಗೆ 8.20 : ಕುವೆಂಪು ಎಕ್ಸ್‌ಪ್ರೆಸ್‌ – ಮೈಸೂರಿಗೆ

ಬೆಳಗ್ಗೆ 11.15 : ಮೈಸೂರು ಎಕ್ಸ್‌ಪ್ರೆಸ್‌

ಮಧ್ಯಾಹ್ನ 1.05 : ಶಿವಮೊಗ್ಗ ಟೌನ್‌ – ತುಮಕೂರು ಮೆಮು ಎಕ್ಸ್‌ಪ್ರೆಸ್‌ (ಸೋಮವಾರದಿಂದ – ಶನಿವಾರ)

ಮಧ್ಯಾಹ್ನ 3.45 : ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌

ಸಂಜೆ 4.50 : ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌

ಸಂಜೆ 5.15 : ಎಂಜಿಆರ್‌ ಚೆನ್ನೈ ಸೆಂಟ್ರಲ್‌ : ಶನಿವಾರ ಮಾತ್ರ

ಸಂಜೆ 6.30 : ಶಿವಮೊಗ್ಗ – ಚಿಕ್ಕಮಗಳೂರು ಪ್ಯಾಸೆಂಜರ್‌ ಸ್ಪೆಷಲ್‌

ರಾತ್ರಿ 11 : ಮೈಸೂರು ಎಕ್ಸ್‌ಪ್ರೆಸ್‌ (ಬೆಂಗಳೂರು ಮೂಲಕ ಹೋಗಲಿದೆ)

ರಾತ್ರಿ 11.55 : ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌  (ಭಾನುವಾರು, ಮಂಗಳೂರು, ಗುರುವಾರ ಮಾತ್ರ)

NATIONAL-PUBLIC-SCHOOL-scaled

ಭದ್ರಾವತಿಯಿಂದ ಹೊರಡುವ ರೈಲುಗಳ ಸಮಯ

ಬೆಳಗ್ಗೆ 4.25 : ತುಮಕೂರು ಎಕ್ಸ್‌ಪ್ರೆಸ್‌

ಬೆಳಗ್ಗೆ 5.33 : ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್‌

ಬೆಳಗ್ಗೆ 7.30 : ಬೆಂಗಳೂರು ಇಂಟರ್‌ಸಿಟ್‌ ಎಕ್ಸ್‌ಪ್ರೆಸ್‌

ಬೆಳಗ್ಗೆ 8.45 : ಕುವೆಂಪು ಎಕ್ಸ್‌ಪ್ರೆಸ್‌ – ಮೈಸೂರಿಗೆ

ಬೆಳಗ್ಗೆ 11.37 : ಮೈಸೂರು ಎಕ್ಸ್‌ಪ್ರೆಸ್‌

ಮಧ್ಯಾಹ್ನ 1.27 : ತುಮಕೂರು ಮೆಮು ಎಕ್ಸ್‌ಪ್ರೆಸ್‌ (ಸೋಮವಾರದಿಂದ – ಶನಿವಾರ)

ಸಂಜೆ 4.05 : ಯಶವಂತಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌

ಸಂಜೆ 5.10 : ಮೈಸೂರು ಇಂಟರ್‌ಸಿಟಿ ಎಕ್ಸ್‌ಪ್ರೆಸ್‌

ಸಂಜೆ 5.35 : ಎಂಜಿಆರ್‌ ಚೆನ್ನೈ ಸೆಂಟ್ರಲ್‌ : ಶನಿವಾರ ಮಾತ್ರ

ಸಂಜೆ 6.55 : ಚಿಕ್ಕಮಗಳೂರು ಪ್ಯಾಸೆಂಜರ್‌ ಸ್ಪೆಷಲ್‌

ರಾತ್ರಿ 11.22 : ಮೈಸೂರು ಎಕ್ಸ್‌ಪ್ರೆಸ್‌ (ಬೆಂಗಳೂರು ಮೂಲಕ ಹೋಗಲಿದೆ)

ರಾತ್ರಿ 12.15 : ಶಿವಮೊಗ್ಗ – ಯಶವಂತಪುರ ಎಕ್ಸ್‌ಪ್ರೆಸ್‌  (ಭಾನುವಾರು, ಮಂಗಳೂರು, ಗುರುವಾರ ಮಾತ್ರ)

ಇದನ್ನೂ ಓದಿ » ಶಿವಮೊಗ್ಗದಿಂದ ಕಾರ್ಮಿಕ ಮಹಿಳೆಯರನ್ನು ವಿಮಾನದಲ್ಲಿ ಗೋವಾಗೆ ಕರೆದೊಯ್ದ ಅಡಿಕೆ ತೋಟದ ಮಾಲೀಕ

Train

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment