ವಿಐಎಸ್‌ಎಲ್ ಕಾರ್ಖಾನೆಗೆ ರೈಲಿನಲ್ಲಿ ಬಂತು ಬ್ಲೂಮ್, ಆಡಳಿತ ಮಂಡಳಿ, ಕಾರ್ಮಿಕರಿಂದ ಪೂಜೆ
SHIVAMOGGA LIVE NEWS | 23 AUGUST 2023 BHADRAVATHI : ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಉತ್ಪಾದನೆ ಪುನಾರಂಭವಾಗುವುದು ಖಚಿತವಾಗಿದೆ. ರೈಲಿನ ಮೂಲಕ ಕಚ್ಛಾ ವಸ್ತು ಬಂದಿದ್ದು ಕಾರ್ಖಾನೆಯನ್ನು ತಲುಪಿದೆ. ಆಡಳಿತ ಮಂಡಳಿ ಮತ್ತು ಕಾರ್ಮಿಕರು ಕಚ್ಛಾ ವಸ್ತುವಿಗೆ ವಿಶೇಷ ಪೂಜೆ ಸಲ್ಲಿಸಿ, ಕಾರ್ಖಾನೆಯ ಸಮಸ್ಯೆ ಪರಿಹಾರವಾಗಲಿ ಎಂದು ಪ್ರಾರ್ಥಿಸಿದರು. ಕಾರ್ಖಾನೆಗೆ ಬಂತು ಬ್ಲೂಮ್ ಉಕ್ಕು ಪ್ರಾಧಿಕಾರದ ಬಿಲಾಯ್ ಘಟಕದಿಂದ ವಿಐಎಸ್‌ಎಲ್‌ಗೆ ಕಚ್ಛಾ ವಸ್ತು ಪೂರೈಕೆ ಮಾಡಲಾಗಿದೆ. ಗೂಡ್ಸ್ ರೈಲಿನ 19 ವ್ಯಾಗನ್‌ಗಳಲ್ಲಿ ಬ್ಲೂಮ್‌ಗಳನ್ನು ರವಾನಿಸಲಾಗಿದೆ. ಕಾರ್ಖಾನೆಯ ಆಡಳಿತ ಮಂಡಳಿ … Read more