ಶಿವಮೊಗ್ಗ ಮೈತ್ರಿ ಜ್ಯೂವೆಲ್ಸ್ ವತಿಯಿಂದ ಶಿಕ್ಷಕ ದಿನಾಚರಣೆ ಆಫರ್, ಏನದು?
ಶಿವಮೊಗ್ಗ | ಶಿಕ್ಷಕರ ದಿನಾಚರಣೆ (TEACHERS DAY) ಅಂಗವಾಗಿ ನಗರದ ಮೈತ್ರಿ ಜ್ಯೂವೆಲ್ಸ್ (MYTHRI JEWELS) ವತಿಯಿಂದ ವಿನೂತನ ಆಫರ್ (OFFER) ಘೋಷಿಸಲಾಗಿದೆ. ಸೆ.5ರಂದು ಹೆಸರು ನೋಂದಾಯಿಸುವ ಶಿಕ್ಷಕರಿಗೆ ಈ ಆಫರ್ ಅನ್ವಯವಾಗಲಿದೆ. ಚಿನ್ನಾಭರಣ ಖರೀದಿಗೆ 11 ತಿಂಗಳು ಕಂತುಗಳನ್ನ ಶಿಕ್ಷಕರು ಕಟ್ಟಬೇಕು. ಉಳಿದ 2 ಕಂತುಗಳನ್ನು ಮೈತ್ರಿ ಜ್ಯೂವೆಲ್ಸ್ ಸಂಸ್ಥೆಯ ಭರಿಸಲಿದೆ. ಆಸಕ್ತ ಶಿಕ್ಷಕರು (TEACHERS DAY) ಶಿವಮೊಗ್ಗದ ಎಲ್.ಎಲ್.ಆರ್ ರಸ್ತೆಯಲ್ಲಿರುವ ಮೈತ್ರಿ ಜ್ಯೂವೆಲ್ಸ್ ಗೆ ಭೇಟಿ ನೀಡಿ, ಹೆಸರು ನೋಂದಾಯಿಸಬಹುದಾಗಿದೆ. ಇದನ್ನೂ ಓದಿ – ‘ಶಿವಮೊಗ್ಗಕ್ಕೆ … Read more