‘ಹೋಗಿಬರಲಿ ಟಾಟಾ..!ʼ ಮಧು, ನಟ ಶಿವರಾಜ್‌ ಕುಮಾರ್‌, ಗೀತಾಗೆ ಫೇಸ್‌ಬುಕ್‌ನಲ್ಲಿ ಕುಮಾರ್‌ ಟಕ್ಕರ್‌

Kumar-Bangarappa-Facebook-post-against-madhu-bangarappa.

SHIVAMOGGA LIVE NEWS | 4 JUNE 2024 RESULT NEWS : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ಸಾಧಿಸುತ್ತಿದ್ದಂತೆ ಸಚಿವ ಮಧು ಬಂಗಾರಪ್ಪ ರಾಜೀನಾಮೆಗೆ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಆಗ್ರಹಿಸಿದ್ದಾರೆ. ಬಿ.ವೈ.ರಾಘವೇಂದ್ರ ಅಭಿನಂದನೆ ಸಲ್ಲಿಸುವ ಫೇಸ್‌ಬುಕ್‌ನಲ್ಲಿ ಪೋಸ್ಟ್‌ನಲ್ಲಿ (Post) ಗೀತಾ ಶಿವರಾಜ್‌ ಕುಮಾರ್‌, ನಟ ಡಾ. ಶಿವರಾಜ್‌ ಕುಮಾರ್‌ ಅವರಿಗು ಟಕ್ಕರ್‌ ನೀಡಿದ್ದಾರೆ. ಮಧು ರಾಜೀನಾಮೆಗೆ ಒತ್ತಾಯ ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಅವರನ್ನು ಕೇವಲ ಪ್ರಚಾರ ಸಾಮಗ್ರಿಯಾಗಿ ಬಳಸಿಕೊಳ್ಳಲಾಗಿದೆ. ಡಾ. ರಾಜ್‌ಕುಮಾರ್‌ ಅವರ ಹೆಸರನ್ನು … Read more

ಶಿವಮೊಗ್ಗದಲ್ಲಿ ಅಚ್ಚರಿ ಪ್ರಮಾಣದ ಮತ ಗಳಿಸಿದ ಜೊಮಾಟೊ ಡೆಲಿವರಿ ಬಾಯ್‌

zomato-delivery-boy-general-image.

SHIVAMOGGA LIVE NEWS | 4 JUNE 2024 RESULT NEWS : ಶಿವಮೊಗ್ಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಜೊಮಾಟೋ ಡಿಲೆವರಿ ಬಾಯ್‌ (Zomato) ಬಂಡಿ ರಂಗನಾಥ ಅಚ್ಚರಿ ಪ್ರಮಾಣದ ಮತ ಗಳಿಸಿದ್ದಾರೆ. ಇನ್ನೊಂದೆಡೆ ಅಖಾಡಕ್ಕಿಳಿದಿದ್ದ ಮತ್ತೊಬ್ಬ ಈಶ್ವರಪ್ಪ ಸಾವಿರ ಮತ ಪಡೆಯಲು ಸಾಧ್ಯವಾಗಿಲ್ಲ. ಈ ಮೂಲಕ ಶಿವಮೊಗ್ಗ ಲೋಕಸಭೆ ಚುನಾವಣೆ ಫಲಿತಾಂಶ ಹಲವು ಅಚ್ಚರಿಗೆ ಕಾರಣವಾಗಿದೆ. ಜೊಮಾಟೊ ಡಿಲೆವರಿ ಬಾಯ್‌ ಕಮಾಲ್‌ ಜೊಮಾಟೊ ಡಿಲೆವರಿ ಬಾಯ್‌ ಕೆಲಸ ಮಾಡುತ್ತಿರುವ ಬಂಡಿ ರಂಗನಾಥ ಶಿವಮೊಗ್ಗ ಲೋಕಸಭೆ ಚುನಾವಣೆಗೆ … Read more

ಶಿವಮೊಗ್ಗದಲ್ಲಿ ಠೇವಣಿ ಕಳೆದುಕೊಂಡ ಈ‍ಶ್ವರಪ್ಪ, ಏನಿದು ಠೇವಣಿ?

Eshwarappa-Press-Meet-in-Shimoga

SHIVAMOGGA LIVE NEWS | 4 JUNE 2024 RESULT NEWS : ಶಿವಮೊಗ್ಗದಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ 23 ಅಭ್ಯರ್ಥಿಗಳ ಪೈಕಿ, 21 ಅಭ್ಯರ್ಥಿಗಳು ಠೇವಣಿ (Security Deposit) ಕಳೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಹೊರತು ಉಳಿದ್ಯಾವ ಅಭ್ಯರ್ಥಿಗಳಿಗು ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಠೇವಣಿ ಕಳೆದುಕೊಂಡ ಈಶ್ವರಪ್ಪ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ 30,050 ಮತ ಪಡೆದಿದ್ದಾರೆ. ಹಾಗಾಗಿ ಅವರು ಕೂಡ ಠೇವಣಿ ಕಳೆದುಕೊಂಡಿದ್ದಾರೆ. ಶಿವಮೊಗ್ಗ ನಗರದಲ್ಲಿ 12,154 … Read more

ಶಿವಮೊಗ್ಗ ಲೋಕಸಭೆ, ಯಾವ್ಯಾವ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿ ಎಷ್ಟು ಮತ ಗಳಿಸಿದ್ದಾರೆ?

Constituency-Wise-votes-for-shimoga-candidates

SHIVAMOGGA LIVE NEWS | 4 JUNE 2024 RESULT NEWS : ಲೋಕಸಭೆ ಚುನಾವಣೆ ಮತ ಎಣಿಕೆ ಪೂರ್ಣಗೊಂಡಿದೆ. ಬಿಜೆಪಿಯ ಬಿ.ವೈ.ರಾಘವೇಂದ್ರ, ಕಾಂಗ್ರೆಸ್‌ನ ಗೀತಾ ಶಿವರಾಜ್‌ ಕುಮಾರ್‌ ಮತ್ತು ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಯಾವ್ಯಾವ ಕ್ಷೇತ್ರದಲ್ಲಿ (Constituency) ಎಷ್ಟು ಮತ ಗಳಿಸಿದ್ದಾರೆ ಅನ್ನುವುದರ ಕಂಪ್ಲೀಟ್‌ ಮಾಹಿತಿ ಇಲ್ಲಿದೆ. ಶಿವಮೊಗ್ಗ ಗ್ರಾಮಾಂತರ ⇓ ಬಿ.ವೈ.ರಾಘವೇಂದ್ರ ಗೀತಾ ಶಿವರಾಜ್‌ ಕುಮಾರ್‌ ಕೆ.ಎಸ್‌.ಈಶ್ವರಪ್ಪ ಭದ್ರಾವತಿ ವಿಧಾನಸಭೆ ಕ್ಷೇತ್ರ ⇓ ಬಿ.ವೈ.ರಾಘವೇಂದ್ರ ಗೀತಾ ಶಿವರಾಜ್‌ ಕುಮಾರ್‌ ಕೆ.ಎಸ್‌.ಈಶ್ವರಪ್ಪ ಶಿವಮೊಗ್ಗ ವಿಧಾನಸಭೆ … Read more

ಶಿವಮೊಗ್ಗದಲ್ಲಿ ಮತ ಎಣಿಕೆ ಮುಕ್ತಾಯ, ಕಳೆದ ಬಾರಿಗಿಂತಲು ರಾಘವೇಂದ್ರಗೆ ಹೆಚ್ಚು ಮತ, ಹೆಚ್ಚು ಲೀಡ್‌

BY-Raghavendra-Winning-Celebration-in-Shimoga

SHIVAMOGGA LIVE NEWS | 4 JUNE 2024 RESULT NEWS : ಶಿವಮೊಗ್ಗದಲ್ಲಿ ಲೋಕಸಭೆ ಚುನಾವಣೆ ಮತ ಎಣಿಕೆ ಮುಗಿದಿದೆ (Counting Complete). ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕಳೆದ ಲೋಕಸಭೆ ಚುನಾವಣೆಗಿಂತಲು ಹೆಚ್ಚು ಮತ ಗಳಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಕಳೆದ ಬಾರಿ ಮಧು ಬಂಗಾರಪ್ಪ ಪಡೆದಿದ್ದಕ್ಕಿಂತಲು ಹೆಚ್ಚು ಮತ ಸಂಪಾದಿಸಿದ್ದಾರೆ. ಬಿ.ವೈ.ರಾಘವೇಂದ್ರ 7,78,721 ಮತ ಪಡೆದಿದ್ದಾರೆ. 2019ರಲ್ಲಿ ರಾಘವೇಂದ್ರ 7,29,872 ಮತ ಗಳಿಸಿದ್ದರು. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ … Read more

ಶಿವಮೊಗ್ಗ ಫಲಿತಾಂಶ LIVE | ಕೊನೆ ಹಂತದಲ್ಲಿ ಎಣಿಕೆ ಕಾರ್ಯ, ಈಗ ಎಷ್ಟಾಗಿದೆ ರಾಘವೇಂದ್ರ ಲೀಡ್‌?

RESULT-THUMBNAIL.webp

SHIVAMOGGA LIVE NEWS | 4 JUNE 2024 RESULT : ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಲೋಕಸಭೆ ಚನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದೆ. 23 ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ಇನ್ನಷ್ಟೆ ನಿರ್ಧಾರವಾಗಲಿದೆ. ಮೂವರು ಘಟಾನುಘಟಿ ಅಭ್ಯರ್ಥಿಗಳು ಪಡೆದ ಮತಗಳ ವಿವರವನ್ನು ಲೈವ್‌ನಲ್ಲಿ ಕೊಡಲಿದ್ದೇವೆ. ಆಗಾಗ ಈ ಪೇಜ್‌ ಮಾಡಿ ಅಥವಾ ಇದೇ ಲಿಂಕ್‌ ಅನ್ನು ಮತ್ತೆ ಓಪನ್‌ ಮಾಡಿದರೆ ಅಪ್‌ಡೇಟ್‌ ಆಗಿರುವ ಫಲಿತಾಂಶ ದೊರೆಯಲಿದೆ. ಬಿ.ವೈ.ರಾಘವೇಂದ್ರ ಬಿಜೆಪಿ ಪಡೆದ ಮತ   ಅಂತರ   ಗೀತಾ … Read more

ಶಿವಮೊಗ್ಗದಲ್ಲಿ ಎಣಿಕೆ ಕೇಂದ್ರದ ಮುಂದೆ ಕೊಬ್ಬರಿ ಹಾರ ತಂದು ಸಂಭ್ರಮಾಚರಣೆ

040624 Celebration By BJP party workers

SHIVAMOGGA LIVE NEW S | 4 JUNE 2024 RESULT UPDATE : ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘೇಂದ್ರ ಮತ ಗಳಿಕೆ ಪ್ರಮಾಣ ಏರಿಕೆ ಆಗುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಮತ ಎಣಿಕೆ ಕೇಂದ್ರದ ಎದುರು ಮತ್ತು ನಗರದ ವಿವಿಧೆಡೆ ಸಂಭ್ರಮಾರಣೆ ಮಾಡುತ್ತಿದ್ದಾರೆ. ಕೊಬ್ಬರಿ ಹಾರ ತಂದ ಅಭಿಮಾನಿಗಳು ಮತ ಏಣಿಕೆ ಕೇಂದ್ರದ ಮುಂದೆ ರಾಘವೇಂದ್ರ ಅಭಿಮಾನಿಗಳು ಘೋಷಣೆ ಕೂಗುತ್ತ, ಬಿಜೆಪಿ ಧ್ವಜ ತಿರುಗಿಸಿ ಖುಷಿಪಟ್ಟರು. ಕ್ರೇನ್‌ನಲ್ಲಿ ದೊಡ್ಡ ಕೊಬ್ಬರಿ ಹಾರ ತಂದಿದ್ದಾರೆ. ಪ್ರತಿ ಸುತ್ತಿನ ಮತ … Read more

ಶಿವಮೊಗ್ಗದಲ್ಲಿ ಎಣಿಕೆ ಕೇಂದ್ರದ ಹೊರಗೆ ನೀರವ ಮೌನ, ಸಹ್ಯಾದ್ರಿ ಕಾಲೇಜಿಗೆ ರಾಘವೇಂದ್ರ ಆಗಮನ

BY-RAGHAVENDRA-visit-to-counting-center

SHIVAMOGGA LIVE NEWS | 4 JUNE 2024 RESULT NEWS : ಲೋಕಸಭೆ ಚುನಾವಣೆ ಮತ ಎಣಿಕೆ ಕೇಂದ್ರದ (counting center) ಹೊರಗೆ ಈ ಬಾರಿ ನೀರವ ಮೌನವಿದೆ. ಎಣಿಕೆ ಕೇಂದ್ರದ ಬಳಿ ಪಕ್ಷಗಳ ಕಾರ್ಯಕರ್ತರು, ಅಭ್ಯರ್ಥಿಗಳ ಬೆಂಬಲಿಗರಾರೂ ಕಾಣಿಸುತ್ತಿಲ್ಲ. ಹಾಗಾಗಿ ಹೊರೆಗೆ ಮೈಕ್‌ಗಳ ಮೂಲಕ ಫಲಿತಾಂಶ ಘೋಷಣೆಯು ಇಲ್ಲವಾಗಿದೆ. ಎಣಿಕೆ ಕೇಂದ್ರಕ್ಕೆ ರಾಘವೇಂದ್ರ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದರು. ಮಾಧ್ಯಮಗಳ ಕ್ಯಾಮರಾಗಳ ಎದುರು ವಿಕ್ಟರಿ ಸಿಂಬಲ್‌ ತೋರಿಸಿ, … Read more

ಶಿವಮೊಗ್ಗ ಫಲಿತಾಂಶ LIVE – ಬೆಳಗ್ಗೆ 10ರವರೆಗೆ ಯಾರಿಗೆ ಎಷ್ಟು ಮತ ಲಭಿಸಿದೆ? ಈವರೆಗೂ ಎಷ್ಟು ಮತ ಎಣಿಕೆ ಆಗಿದೆ?

shimoga-loksabha-result-10-am

SHIVAMOGGA LIVE NEWS | 4 JUNE 2024 RESULT NEWS : ಶಿವಮೊಗ್ಗ ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯ ಬಿರುಸಾಗಿ ಸಾಗುತ್ತಿದೆ. ಈ ಬಾರಿ 13,72,949 ಮತಗಳು ಚಲಾವಣೆ ಆಗಿದ್ದವು. ಈ ಪೈಕಿ 2,63,033 ಮತಗಳ ಎಣಿಕೆ ಪೂರ್ಣಗೊಂಡಿದೆ. ಈ ಪೈಕಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 1,42,784 (ಶೇ. 54.28), ಕಾಂಗ್ರೆಸ್‌ನ ಗೀತಾ ಶಿವರಾಜ್‌ ಕುಮಾರ್‌ 1,08,374 (ಶೇ. 41.2) ಮತಗಳನ್ನು ಪಡೆದಿದ್ದಾರೆ. ರಾಘವೇಂದ್ರ ಅವರು 34,410 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಕ್ಷೇತರ … Read more

ಶಿವಮೊಗ್ಗ ಫಲಿತಾಂಶ LIVE – ಬೆಳಗ್ಗೆ 9.30ರವರೆಗೆ ಯಾರಿಗೆ ಎಷ್ಟು ಮತ ಲಭಿಸಿದೆ? ಈವರೆಗೂ ಎಷ್ಟು ಮತ ಎಣಿಕೆ ಆಗಿದೆ?

shimoga-loksabha-result-9.30-am

SHIVAMOGGA LIVE NEWS | 4 JUNE 2024 RESULT NEWS : ಶಿವಮೊಗ್ಗ ಲೋಕಸಭೆ ಚುನಾವಣೆ ಮತ ಎಣಿಕೆ ಕಾರ್ಯ ಬಿರುಸಾಗಿ ಸಾಗುತ್ತಿದೆ. ಈ ಬಾರಿ 13,72,949 ಮತಗಳು ಚಲಾವಣೆ ಆಗಿದ್ದವು. ಈ ಪೈಕಿ 1,14,657 ಮತಗಳ ಎಣಿಕೆ ಪೂರ್ಣಗೊಂಡಿದೆ. ಈ ಪೈಕಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ 65,753 (ಶೇ.57.35), ಕಾಂಗ್ರೆಸ್‌ನ ಗೀತಾ ಶಿವರಾಜ್‌ ಕುಮಾರ್‌ 42,985 (ಶೇ.37.49) ಮತಗಳನ್ನು ಪಡೆದಿದ್ದಾರೆ. ರಾಘವೇಂದ್ರ ಅವರು 22768 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ … Read more