ಅಡಕೆ ಧಾರಣೆ | 8 ನವೆಂಬರ್ 2022 | ಇವತ್ತು ಎಲ್ಲೆಲ್ಲಿ ಎಷ್ಟಿದೆ ರೇಟ್?

Areca Price in Shimoga APMC

SHIVAMOGGA LIVE NEWS | 8 NOVEMBER 2022 SHIMOGA | ಶಿವಮೊಗ್ಗ, ಸಾಗರ, ಭದ್ರಾವತಿ, ಸೊರಬ, ಚನ್ನಗಿರಿ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಕೆ (adike) ಧಾರಣೆ ಶಿವಮೊಗ್ಗ ಮಾರುಕಟ್ಟೆ ನ್ಯೂ ವೆರೈಟಿ 44809 46899 ರಾಶಿ 44599 47509 ಸರಕು 60006 77700 ಸಾಗರ ಮಾರುಕಟ್ಟೆ ಕೆಂಪುಗೋಟು 31786 31786 ಕೋಕ 28989 29799 ಚಾಲಿ 35453 37099 ಬಿಳೆ ಗೋಟು 27786 30299 ರಾಶಿ 44009 46609 ಸಿಪ್ಪೆಗೋಟು 10100 20229 … Read more

ಅಪ್ರಾಪ್ತ ಬಾಲಕನ ಕೈಗೆ ಬೈಕ್ ಕೊಟ್ಟು ಪೇಚಿಗೆ ಸಿಲುಕಿದ ಪೋಷಕರು, ಭಾರಿ ದಂಡ ವಿಧಿಸಿದ ಕೋರ್ಟ್

Thirthahalli-Police-Station

SHIVAMOGGA LIVE NEWS | 8 NOVEMBER 2022 THIRTHAHALLI | ಅಪ್ರಾಪ್ತ ಮಗನ ಕೈಗೆ ಬೈಕ್ ಕೊಟ್ಟಿದ್ದ ಪೋಷಕರು (traffic rules) ಈಗ ಪೇಚಿಗೆ ಸಿಲುಕಿದ್ದಾರೆ. ನ್ಯಾಯಾಲಯ ಭಾರಿ ದಂಡ ವಿಧಿಸಿದೆ. 16 ವರ್ಷದ ಬಾಲಕನೊಬ್ಬ ಹೆಲ್ಮೆಟ್ (traffic rules) ಧರಿಸದೆ ಬೈಕ್ ಚಲಾಯಿಸುತ್ತಿದ್ದ. ತೀರ್ಥಹಳ್ಳಿಯ ವಿನಾಯಕ ಟಾಕೀಸ್ ಬಳಿ ಆತನನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ಅಲ್ಲದೆ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ. ಕ್ಲಿಕ್ ಮಾಡಿ ಇದನ್ನೂ ಓದಿ | ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ … Read more

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೈಕಿಗೆ ಬೆಂಕಿ ಹಚ್ಚಿದ ಯುವಕ, ಧಗಧಗ ಹೊತ್ತಿ ಉರಿದ ಬೈಕ್

youth-set-ablaze-a-bike-in-DC-office-compound-in-Shimoga.

SHIVAMOGGA LIVE NEWS | 8 NOVEMBER 2022 SHIMOGA | ತಮ್ಮ ಬೇಡಿಕೆ ಈಡೇರಿಸದ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಯುವಕನೊಬ್ಬ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲೆ ತನ್ನ ಬೈಕಿಗೆ ಬೆಂಕಿ (fire) ಹಚ್ಚಿದ್ದಾನೆ. ಇದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಗಾಡಿಕೊಪ್ಪ ಸಮೀಪದ ಡಾ.ಅಂಬೇಡ್ಕರ್ ನಗರದ ರಾಜು (29) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಧಗಧಗ ಹೊತ್ತಿ ಉರಿದ ಬೈಕ್ (fire) ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರಾಜು, ತನ್ನ ಬೈಕಿಗೆ ಬೆಂಕಿ … Read more

ಜನ ಜಂಗುಳಿ ಇರುವ ಜಾಗದಲ್ಲೇ ಬೈಕ್ ಕದ್ದ ಖದೀಮರು

bike theft reference image

SHIVAMOGGA LIVE NEWS | 8 NOVEMBER 2022 SHIMOGA : ನ್ಯಾಯಾಲಯದ ಕಾಂಪೌಂಡ್ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕನ್ನು (bike) ಹಾಡಹಗಲೆ ಕಳ್ಳತನ ಮಾಡಲಾಗಿದೆ. ಅಶ್ವಥ ನಗರದ ನಾಗರಾಜಪ್ಪ ಎಂಬುವವರಿಗೆ ಸೇರಿದ ಪ್ಯಾಷನ್ ಪ್ರೋ ಬೈಕ್ ಕಳ್ಳತನವಾಗಿದೆ. ನಾಗರಾಜಪ್ಪ ಅವರು ಬೈಕನ್ನು (bike) ಶಿವಮೊಗ್ಗ ನ್ಯಾಯಾಲಯದ ಕಾಂಪೌಂಡ್ ಬಳಿ ಇರುವ ಪೋಸ್ಟ್ ಆಫೀಸ್ ಬಳಿ ನಿಲ್ಲಿಸಿದ್ದರು. ಕ್ಲಿಕ್ ಮಾಡಿ ಇದನ್ನೂ ಓದಿ | ಜಿಲ್ಲೆಯಾದ್ಯಂತ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ದಿಢೀರ್ ವಿಶೇಷ ಕಾರ್ಯಾಚರಣೆ, 800ಕ್ಕೂ ಹೆಚ್ಚು ಕೇಸ್ ದಾಖಲು … Read more

ಟಾಟಾ ಏಸ್, ಬೈಕ್ ನಡುವೆ ಅಪಘಾತ, ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಸಾವು

Kumsi-Police-Station-Shimoga

SHIVAMOGGA LIVE NEWS | 8 NOVEMBER 2022 SHIMOGA : ಟಾಟಾ ಎಸ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿಯಾಗಿದ್ದು (accident), ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಸಾಗರ ತಾಲೂಕು ಶೇಟ್ಟಿಕೆರೆ ಗ್ರಾಮದ ರವಿ ಮೃತ ಬೈಕ್ ಸವಾರ. ಶಿವಮೊಗ್ಗ ತಾಲೂಕಿನ ವಡೇರ್ ಕೊಪ್ಪದ ಬಳಿ ಟಾಟಾ ಏಸ್ ಮತ್ತು ರವಿ ಚಲಾಯಿಸುತ್ತಿದ್ದ ಬೈಕ್ ನಡುವೆ ಅಪಘಾತ (accident) ಸಂಭವಿಸಿದೆ. ಘಟನೆಯಲ್ಲಿ ರವಿ ಗಂಭೀರವಾಗಿ ಗಾಯಗೊಂಡಿದ್ದರು. ಕ್ಲಿಕ್ ಮಾಡಿ ಇದನ್ನೂ ಓದಿ | ಜಿಲ್ಲೆಯಾದ್ಯಂತ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ … Read more

ಕುಟುಂಬದೊಂದಿಗೆ ಮಾವನ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆ ಬಾಗಿಲಿನ ಬೀಗ ಮುರಿದ ಖದೀಮರು

theft case general image

SHIVAMOGGA LIVE NEWS | 8 NOVEMBER 2022 SHIMOGA : ಹೆಂಡತಿ, ಮಕ್ಕಳೊಂದಿಗೆ ಮಾವನ ಮನೆಗೆ ಹೋಗಿ ಬರುವಷ್ಟರಲ್ಲಿ ಮನೆ ಬಾಗಿಲಿಗೆ ಹಾಕಿದ್ದ ಬೀಗ (locked up) ಮುರಿದು ಕಳ್ಳತನ ಮಾಡಲಾಗಿದೆ. ವಾದಿ ಎ ಹುದಾ ಬಡಾವಣೆಯ ನೂರ್ ಅಹಮದ್ ಎಂಬುವವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಮುಂಬಾಗಿಲಿಗೆ ಹಾಕಿದ್ದ ಬೀಗ ಒಡೆದು, ಕೊಠಡಿಯ ಬೀರುವಿನಲ್ಲಿ ಇಟ್ಟಿದ್ದ 80 ಸಾವಿರ ರೂ. ಹಣ ಕಳ್ಳತನ ಮಾಡಲಾಗಿದೆ. locked up ಕ್ಲಿಕ್ ಮಾಡಿ ಇದನ್ನೂ ಓದಿ | ಜಿಲ್ಲೆಯಾದ್ಯಂತ … Read more

ಅಡಕೆಗೆ ಎಲೆ ಚುಕ್ಕಿ ರೋಗ, ಸರ್ಕಾರದಿಂದ 10 ಕೋಟಿ ರೂ. ಹೆಚ್ಚುವರಿ ಹಣ

Areca-Farm-Adike-tota-in-Shimoga

SHIVAMOGGA LIVE NEWS | 8 NOVEMBER 2022 SHIMOGA : ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅಡಕೆಗೆ ಬಾಧಿಸುತ್ತಿರುವ ಎಲೆ ಚುಕ್ಕಿ ರೋಗ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಔಷಧ ಸಿಂಪಡಣಿಗೆಂದು ಹೆಚ್ಚುವರಿಯಾಗಿ 10 ಕೋಟಿ ರೂ. ಅನುದಾನ ಘೋಷಿಸಿದೆ ಎಂದು ಅಡಕೆ (ADIKE) ಕಾರ್ಯಪಡೆ ಅಧ್ಯಕ್ಷ, ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಸೋಮವಾರ ಬೈಂದೂರಿನಲ್ಲಿ ತೀರ್ಥಹಳ್ಳಿಯ ರೈತ ಪ್ರತಿನಿಧಿಗಳ ನಿಯೋಗ ಭೇಟಿ ಮಾಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲೆ ಚುಕ್ಕೆ … Read more

ಜಿಲ್ಲೆಯಾದ್ಯಂತ ಎಲ್ಲಾ ಠಾಣೆಗಳ ವ್ಯಾಪ್ತಿಯಲ್ಲಿ ದಿಢೀರ್ ವಿಶೇಷ ಕಾರ್ಯಾಚರಣೆ, 800ಕ್ಕೂ ಹೆಚ್ಚು ಕೇಸ್ ದಾಖಲು

Police-General-Image-1.jpg

SHIVAMOGGA LIVE NEWS | 7 NOVEMBER 2022 SHIMOGA | ಜಿಲ್ಲೆಯಾದ್ಯಂತ ಪೊಲೀಸ್ (police) ಇಲಾಖೆ ವತಿಯಿಂದ ಶಾಲೆ, ಕಾಲೇಜು ಬಳಿ ದಿಢೀರ್ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. 800ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಾದ್ಯಂತ ಶಾಲೆ, ಕಾಲೇಜು ಆವರಣದ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ, ಸಾರ್ವಜನಿಕ ಉಪಟಳ ಮಾಡುವವರ ವಿರುದ್ಧ ಪೊಲೀಸರು ಕೋಟ್ಪಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಸುಮಾರು 75 ಕಾಲೇಜುಗಳ ಬಳಿ ಪೆಟ್ಟಿ ಅಂಗಡಿ, ಜೆರಾಕ್ಸ್ ಅಂಗಡಿ, ಬೇಕರಿಗಳ ಮೇಲೆ … Read more

ಪೊಲೀಸ್ ಠಾಣೆಯಲ್ಲೇ ಸಿಬ್ಬಂದಿ ಮೇಲೆ ಹಲ್ಲೆ, ಜೀವ ಬೆದರಿಕೆ, ಇಬ್ಬರು ಅರೆಸ್ಟ್, ಏನಿದು ಕೇಸ್?

Nagara-Police-Station-Hosanagara

SHIVAMOGGA LIVE NEWS | 8 NOVEMBER 2022 HOSANGAGAR : ಪೊಲೀಸ್ ಠಾಣೆಯಲ್ಲೇ (police station) ಸಿಬ್ಬಂದಿಗಳಿಗೆ ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆಯೊಡ್ಡಿ, ಸಮವಸ್ತ್ರ ಹರಿದ ಆರೋಪಿಗಳನ್ನು ಬಂಧಿಸಲಾಗಿದೆ. ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಂಜೆ ಘಟನೆ ಸಂಭವಿಸಿದೆ. ರಾಮಚಂದ್ರ ಮತ್ತು ಆತನ ಸಹೋದರ ಕೃಷ್ಣಮೂರ್ತಿ ಎಂಬುವವರು ಬಂಧಿತರು. police station ಏನಿದು ಪ್ರಕರಣ? ಪ್ರಕರಣ ಒಂದರ ವಿಚಾರಣೆಗಾಗಿ ರಾಮಚಂದ್ರ ಮತ್ತು ಆತನ ಸಹೋದರ ಕೃಷ್ಣಮೂರ್ತಿಯನ್ನು ಪೊಲೀಸರು ನಗರ ಠಾಣೆಗೆ ಕರೆಸಿದ್ದರು. ವಿಚಾರಣೆ … Read more

INSTAGRAM ಮೆಸೇಜಿನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗ ವ್ಯಕ್ತಿಗೆ ಮರುದಿನ ಕಾದಿತ್ತು ದೊಡ್ಡ ಶಾಕ್

Instagram-Cyber-Crime-Shimoga-Station.

SHIVAMOGGA LIVE NEWS | 7 NOVEMBER 2022 SHIMOGA : INSTAGRAM ನಲ್ಲಿ ಬಂದ ಲಿಂಕ್ ಶಿವಮೊಗ್ಗದ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಲ್ಲಿದ್ದ ಲಕ್ಷ ಲಕ್ಷ ರೂ. ಹಣ ಖಾಲಿ ಮಾಡಿದೆ. ಸ್ನೇಹಿತೆಯೊಬ್ಬರ ಖಾತೆಯಿಂದ ಮೆಸೇಜ್ ನಲ್ಲಿದ್ದ ಲಿಂಕ್ (instagram login) ಅನಾಹುತಕ್ಕೆ ಕಾರಣವಾಗಿದೆ. ಶಿವಮೊಗ್ಗದ ವ್ಯಕ್ತಿ (ಹೆಸರು ಗೌಪ್ಯ) ತಮ್ಮ INSTAGRAM ಖಾತೆಯನ್ನು ನೋಡುತ್ತಿದ್ದರು. ಸ್ನೇಹಿತೆಯೊಬ್ಬರು ಇವರ ಖಾತೆಗೆ ಲಿಂಕ್ (instagram login)  ಒಂದನ್ನು ಮೆಸೇಜ್ ಮಾಡಿದ್ದರು. ಅದನ್ನು ಕ್ಲಿಕ್ ಮಾಡುತ್ತಿದ್ದಂತೆ ಮೊಬೈಲ್ ಹ್ಯಾಂಗ್ ಆಗಿದೆ. … Read more