ಜನಶತಾಬ್ದಿ ರೈಲು ಹತ್ತಲು ತೆರಳುತ್ತಿದ್ದ ವಕೀಲನ ಮೇಲೆ ದಾಳಿ, ಬ್ಯಾಗ್ ಕಸಿದು ಪರಾರಿ, ಏನಿತ್ತು ಅದರಲ್ಲಿ?
ಶಿವಮೊಗ್ಗ: ಜನಶತಾಬ್ದಿ ರೈಲು ಹತ್ತಲು ತೆರಳುತ್ತಿದ್ದ ವಕೀಲರೊಬ್ಬರ (Advocate) ಮೇಲೆ ಮೂವರು ದುಷ್ಕರ್ಮಿಗಳು ದಾಳಿ ಮಾಡಿ ಅವರ ಬ್ಯಾಗ್ ಕಸಿದುಕೊಂಡಿದ್ದಾರೆ. ಅದರಲ್ಲಿ ಮೊಬೈಲ್, ವಕೀಲರ ಕೋಟ್ ಮತ್ತು ನಗದು ಇತ್ತು ಆರೋಪಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಉಚಿತವಾಗಿ ಹೆಪಟೈಟಿಸ್ ಬಿ ತಪಾಸಣೆ ಶಿಬಿರ, ಲಸಿಕೆ ವಿತರಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ ವಕೀಲ ಅಶೋಕ್ ಅವರು ಜೂನ್ 18ರಂದು ಬೆಂಗಳೂರಿನ ಹೈಕೋರ್ಟ್‌ಗೆ ತೆರಳಬೇಕಿತ್ತು. ಹಾಗಾಗಿ ಬೆಳಗ್ಗೆ ಜನಶತಾಬ್ದಿ ರೈಲು ಹತ್ತಲು ತೆರಳುತ್ತಿದ್ದರು. ರವೀಂದ್ರನಗರ ಗಣಪತಿ ದೇವಸ್ಥಾನದ ಬಳಿ … Read more