ರೈಲು ಎಲ್ಲಿದೆ? ನಿಲ್ದಾಣಕ್ಕೆ ಯಾವೆಲ್ಲ ರೈಲು ಬಂದು ಹೋಗುತ್ತಿವೆ? ಎಲ್ಲವನ್ನು ತಿಳಿಸಲು ಗೂಗಲ್‌ನಿಂದಲೇ APP, ಯಾವುದದು?
SHIVAMOGGA LIVE NEWS | 4 JANUARY 2024 RAILWAY NEWS : ರೈಲು ಎಲ್ಲಿದೆ ಅಂತಾ ತಿಳಿಯೋದು ಈಗ ಇನ್ನೂ ಸುಲಭ. ಪ್ರಯಾಣಿಕರ ಅನುಕೂಲಕ್ಕಾಗಿ ಗೂಗಲ್ ಸಂಸ್ಥೆಯೇ ಮೊಬೈಲ್ ಆಪ್ ಬಿಡುಗೆಡ ಮಾಡಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ WHERE IS MY TRAIN ಆಪ್ ಡೌನ್ ಲೋಡ್ ಮಾಡಿಕೊಂಡು ರೈಲುಗಳ ಪೂರ್ಣ ಮಾಹಿತಿ ಪಡೆಯಬಹುದಾಗಿದೆ. ಈ ಆಪ್‌ನಲ್ಲಿ ಏನೇನೆಲ್ಲ ಇದೆ? ಆಪ್‌ನ ಹೆಸರೆ ಹೇಳುವಂತೆ ರೈಲುಗಳ ಲೊಕೇಷನ್ ತಿಳಿಸುತ್ತದೆ. 8 ಭಾಷೆಗಳಲ್ಲಿ ಮಾಹಿತಿ ದೊರೆಯಲಿದೆ. ಟಿಕೆಟ್ … Read more