ಶಿವಮೊಗ್ಗ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆ, ಇಷ್ಟೊಂದು ಅಬ್ಬರ ಏಕೆ?
SHIVAMOGGA LIVE NEWS | 28 DECEMBER 2024 ಶಿವಮೊಗ್ಗ : ಸಿಟಿ (City) ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಡಿಸೆಂಬರ್ 29ರಂದು ಚುನಾವಣೆ ನಡೆಯಲಿದೆ. 15 ನಿರ್ದೇಶಕರ ಸ್ಥಾನಕ್ಕೆ 32 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮತದಾರರ ಮನವೊಲಿಸಲು ಅಭ್ಯರ್ಥಿಗಳು ಕಡೆ ಕ್ಷಣದಲ್ಲಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಫ್ಲೆಕ್ಸುಗಳ ಅಬ್ಬರ, ಹಣ, ಗಿಫ್ಟುಗಳ ಹಂಚಿಕೆ ಆರೋಪ, ಜಾತಿ ಪ್ರಭಾವದ ಗುಸುಗುಸು ಕೂಡ ಕೇಳಿ ಬಂದಿದೆ. ಭಾನುವಾರ ನಡೆಯಲಿದೆ ಚುನಾವಣೆ ಸಿಟಿ ಕೋ ಆಪರೇಟಿವ್ ಬ್ಯಾಂಕ್‌ನ 15 ನಿರ್ದೇಶಕರ … Read more