ಶಿವಮೊಗ್ಗ ಲೋಕಸಭೆ, ಯಾವ್ಯಾವ ಅಭ್ಯರ್ಥಿಯ ಕ್ರಮ ಸಂಖ್ಯೆ ಏನು? ಚಿಹ್ನೆಗಳೇನು? ಇಲ್ಲಿದೆ ಲಿಸ್ಟ್‌

Shimoga-Election-News-General-Image

SHIVAMOGGA LIVE NEWS | 24 APRIL 2024 ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣ ಕಣದಲ್ಲಿ ಈ ಬಾರಿ 23 ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಯೆ ಅಧಿಕ. ಚುನಾವಣ ಆಯೋಗವು ಅಭ್ಯರ್ಥಿಗಳ ಕ್ರಮ ಸಂಖ್ಯೆ ಮತ್ತು ಚಿಹ್ನೆಯನ್ನು ಫೈನಲ್‌ ಮಾಡಿ ಪ್ರಕಟಿಸಿದೆ. ಇದರ ವಿವರ ಇಲ್ಲಿದೆ. ಕ್ರಮ ಸಂಖ್ಯೆ 1 : ಗೀತಾ ಶಿವರಾಜ್‌ ಕುಮಾರ್‌ | ಕಾಂಗ್ರೆಸ್‌ | ಚಿಹ್ನೆ ಕೈ ಕ್ರಮ ಸಂಖ್ಯೆ 2 : ಬಿ.ವೈ.ರಾಘವೇಂದ್ರ | … Read more

ಶಿವಮೊಗ್ಗ ಚುನಾವಣೆಗೆ ಜೊಮ್ಯಾಟೋ ಡೆಲಿವರಿ ಬಾಯ್‌, ಡ್ರೈವರ್‌, ಕೂಲಿ ಕಾರ್ಮಿಕ ಸ್ಪರ್ಧೆ, ಇಲ್ಲಿದೆ ಅಭ್ಯರ್ಥಿಗಳ ಹಿನ್ನೆಲೆ

Loksabha-Candidates-Zomato-Delivery-boy-and-Car-driver

SHIVAMOGGA LIVE NEWS | 23 APRIL 2024 ELECTION NEWS : ಶಿವಮೊಗ್ಗ ಲೋಕಸಭೆ ಚುನಾವಣೆಗೆ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ವಿವಿಧ ಪಕ್ಷಗಳಿಂದ ಆರು ಅಭ್ಯರ್ಥಿಗಳು, ಪಕ್ಷೇತರರಾಗಿ 17 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ. ಈ ಪೈಕಿ ಹಲವರು ಪದವೀಧರರು, ಕೆಲವರು ಶಾಲಾ ಶಿಕ್ಷಣವನ್ನಷ್ಟೆ ಮಾಡಿದ್ದಾರೆ. ಜೊಮಾಟೋ ಡಿಲೆವರಿ ಬಾಯ್‌, ಚಾಲಕ, ಕೃಷಿ ಕೂಲಿ ಕಾರ್ಮಿಕ, ರೈತನಿಂದ ಹಿಡಿದು ಕೋಟ್ಯಂತರ ರೂ. ಉದ್ಯಮ ನಡೆಸುವವರು ಕೂಡ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಶಿವಮೊಗ್ಗ ಕ್ಷೇತ್ರದ ಎಲ್ಲ ಅಭ್ಯರ್ಥಿಗಳ ಕಿರು ಪರಿಚಯ ಇಲ್ಲಿದೆ. … Read more

SHIMOGA JOBS – ಚಿಟ್ಸ್‌ ಸಂಸ್ಥೆಯಲ್ಲಿ ಮಹಿಳೆಯರಿಗೆ ಕೆಲಸ | ಎರಡು ಶೋ ರೂಂಗಳಲ್ಲಿ ಪುರುಷರಿಗೆ ಅವಕಾಶ

Shimoga-Jobs-General-Image

SHIVAMOGGA LIVE NEWS | 6 SEPTEMBER 2023 SHIMOGA : ನಗರದ ವಿವಿಧೆಡೆ ಉದ್ಯೋಗವಕಾಶಗಳಿವೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಅಥವಾ ಉದ್ಯೋಗ (shimoga jobs) ಮಾಹಿತಿ ಇರುವ ಜಾಹೀರಾತಿನ ಕೆಳಗಿನವರ ಮೊಬೈಲ್‌ ನಂಬರ್‌ ಸಂಪರ್ಕಿಸಬಹುದು. ಉದ್ಯೋಗ 1 : ಸಹ್ಯಾದ್ರಿ ಚಿಟ್‌ ಫಂಡ್ಸ್‌ ಶಿವಮೊಗ್ಗದ ಸಹ್ಯಾದ್ರಿ ಚಿಟ್‌ ಫಂಡ್ಸ್‌ ಸಂಸ್ಥೆಯಲ್ಲಿ ಅಸಿಸ್ಟೆಂಟ್‌ ಅಕೌಂಟೆಂಟ್‌ ಹುದ್ದೆಗಳು ಖಾಲಿ ಇದೆ. ಮಹಿಳೆಯರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿ ಮತ್ತು ದೂರವಣಿ ಸಂಪರ್ಕದ ವಿವರಕ್ಕೆ ಈ ಕೆಳಗಿರುವ ಸಹ್ಯಾದ್ರಿ ಚಿಟ್‌ … Read more

ಶಿವಮೊಗ್ಗ ಜಿಲ್ಲೆಯ ಯಾವ್ಯಾವ ಕ್ಷೇತ್ರದಲ್ಲಿ ಇವತ್ತು ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ? ಇಲ್ಲಿದೆ ಪೂರ್ತಿ ಡಿಟೇಲ್ಸ್

Election-Officer-Office-Shimoga-City-Constituency

SHIVAMOGGA LIVE NEWS | 17 APRIL 2023 SHIMOGA : ಜಿಲ್ಲೆಯಾದ್ಯಂತ ನಾಮಪತ್ರ ಸಲ್ಲಿಕೆ ಕಾರ್ಯ ಬಿರುಸು ಪಡೆದುಕೊಂಡಿದೆ. ಇವತ್ತು ಜಿಲ್ಲೆಯಲ್ಲಿ ವಿವಿಧ ಪಕ್ಷಗಳು ಮತ್ತು ಸ್ವತಂತ್ರವಾಗಿ 15 ಅಭ್ಯರ್ಥಿಗಳು ನಾಮಪತ್ರ (Nomination) ಸಲ್ಲಿಸಿದ್ದಾರೆ. ಇವತ್ತು 26 ನಾಮಪತ್ರ ಸಲ್ಲಿಕೆಯಾಗಿದೆ. ಯಾವ್ಯಾವ ಕ್ಷೇತ್ರದಲ್ಲಿ ಯಾರೆಲ್ಲ ನಾಮಪತ್ರ ಸಲ್ಲಿಸಿದ್ದಾರೆ? ಭದ್ರಾವತಿ ವಿಧಾನಸಭೆ ಕ್ಷೇತ್ರ ಜನತಾ ದಳ (ಸಂಯುಕ್ತ) ಪಕ್ಷದ ಶಶಿಕುಮಾರ್.ಬಿ.ಕೆ ಅವರು ಇತ್ತು ನಾಮಪತ್ರ (Nomination)  ಸಲ್ಲಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ಬಿ.ಎನ್.ನಾಗರಾಜ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಶಿವಮೊಗ್ಗ … Read more

ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಕಿರು ಪರಿಚಯ ಇಲ್ಲಿದೆ

Congress-Party-Flag

SHIVAMOGGA LIVE NEWS | 15 APRIL 2023 ELECTION NEWS : ಮೂರು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್ ಪಕ್ಷ ಶಿವಮೊಗ್ಗ ಜಿಲ್ಲೆಯ 7 ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು (Congress Candidates) ಘೋಷಿಸಿದೆ. ಪ್ರತಿ ಕ್ಷೇತ್ರದಲ್ಲಿಯು ಅಳೆದು ತೂಗಿ, ಹಂತ ಹಂತವಾಗಿ ಅಭ್ಯರ್ಥಿಗಳನ್ನು (Congress Candidates) ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಏಳು ಕ್ಷೇತ್ರದಿಂದ ಕಾಂಗ್ರೆಸ್ ಯಾರನ್ನೆಲ್ಲ ಕಣಕ್ಕಿಳಿಸಿದೆ, ಅವರ ಕಿರು ಪರಿಚಯ ಇಲ್ಲಿದೆ. ಶಿವಮೊಗ್ಗ : ಹೆಚ್‍.ಸಿ.ಯೋಗೇಶ್‍ ಹೆಚ್‍.ಸಿ.ಯೋಗೇಶ್ ಅವರು ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ. … Read more