ಶಿವಮೊಗ್ಗದಲ್ಲಿ ಕಂಡ ಚಂದ್ರ, ಪೂಜೆ ಸಲ್ಲಿಸಿ ಪುನೀತರಾದ ಜನ, ಸಿಟಿಯಲ್ಲಿ ಹೇಗಿತ್ತು ದರ್ಶನ?

310325 Moon Darshana during yugadi in shimoga city

ಶಿವಮೊಗ್ಗ : ನಗರದಲ್ಲಿ ಇವತ್ತು ಯುಗಾದಿಯ ಚಂದ್ರ (Chandra) ದರ್ಶನವಾಯಿತು. ಚಂದ್ರನನ್ನು ಕಣ್ತುಂಬಿಕೊಂಡ ಜನರು ಪೂಜೆ ಸಲ್ಲಿಸಿ, ಕೈ ಮುಗಿದರು. ಬೇವು ಬೆಲ್ಲ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಮೊದಲ ಕಂಬಳ ರದ್ದು, ಯಾಕೆ? ಮುಂದೆ ನಡೆಯುತ್ತಾ? ಯುಗಾದಿ ಹಬ್ಬದಂದು ಚಂದ್ರ ದರ್ಶನ ಮಾಡಬೇಕು. ಭಾನುವಾರ ಚಂದ್ರ ಕಾಣಿಸಿದ ಹಿನ್ನೆಲೆ ಇವತ್ತು ಸಂಜೆ ವೇಳೆಗೆ ಜನರು ಆಗಸದತ್ತ ಕಣ್ಣು ನೆಟ್ಟಿದ್ದರು. ಮನೆಗಳ ಟೆರೇಸ್‌ ಮೇಲೆ, ರಸ್ತೆಗಳು, ಖಾಲಿ ಜಾಗದಲ್ಲಿ ನಿಂತು ಚಂದ್ರ … Read more

ಶಿವಮೊಗ್ಗ ನಗರ, ಸುತ್ತಮುತ್ತಲ ಗ್ರಾಮಗಳಲ್ಲಿ ಇವತ್ತು ಚಂದ್ರ ದರ್ಶನ

Chandra-Darshana-in-Shimoga-City

SHIVAMOGGA LIVE NEWS | 4 ಏಪ್ರಿಲ್ 2022 ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಇವತ್ತು ಚಂದ್ರ ದರ್ಶನವಾಗಿದೆ. ಜನರು ಚಂದ್ರನ ದರ್ಶನ ಪಡೆಯುತ್ತಿದ್ದ ಹಾಗೆ ಕೈ ಮುಗಿದು ಭಕ್ತಯಿಂದ ಪ್ರಾರ್ಥನೆ ಸಲ್ಲಿಸಿದರು. ಯುಗಾದಿ ಬಳಿಕ ಮೋಡ ಕವಿದ ವಾತಾವರಣವಿತ್ತು. ಹಾಗಾಗಿ ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಚಂದ್ರ ದರ್ಶನ ಆಗಿರಲಿಲ್ಲ. ಇವತ್ತು ಆಗಸ ತಿಳಿಯಾಗಿದ್ದು ಚಂದ್ರ ದರ್ಶನವಾಗಿದೆ. ನಗರದ ರಸ್ತೆಗಳು, ಖಾಲಿ ಬಡಾವಣೆಗಳು, ಮನೆಯ ಟೆರೇಸ್ ಮೇಲೆ ನಿಂತು ಜನರು ಚಂದ್ರನ ದರ್ಶನ … Read more

ಜಿಲ್ಲೆಯಾದ್ಯಂತ ಚಂದ್ರ ದರ್ಶನ, ಶಿವಮೊಗ್ಗ ಸಿಟಿ ಜನಕ್ಕೆ ಇವತ್ತೂ ನಿರಾಸೆ

yugadi-chandra-darshana

SHIVAMOGGA LIVE NEWS | 3 ಏಪ್ರಿಲ್ 2022 ಯುಗಾದಿ ಹಬ್ಬದ ಮರುದಿನ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಚಂದ್ರ ದರ್ಶನವಾಗಿದೆ. ಜನ ಚಂದ್ರನನ್ನು ಕಣ್ತುಂಬಿಕೊಂಡು, ಪೂಜೆ ಸಲ್ಲಿಸಿದ್ದಾರೆ. ಇತ್ತ ಶಿವಮೊಗ್ಗ ನಗರದಲ್ಲಿ ಜನರ ಪಾಲಿಗೆ ಇವತ್ತೂ ನಿರಾಸೆಯಾಗಿದೆ. ಯುಗಾದಿ ಹಬ್ಬದ ಸಂಜೆ ಚಂದ್ರ ದರ್ಶನ ಮಾಡಿ, ಹಿರಿಯರ ಆಶೀರ್ವಾದ ಪಡೆಯಬೇಕು ಎಂಬ ಸಂಪ್ರದಾಯವಿದೆ. ಶುಭಕೃತ್ ಸಂವತ್ಸರದ ಮೊದಲ ದಿನ ಮಲೆನಾಡಿನಾದ್ಯಂತ ವರ್ಷಧಾರೆ ಆರಂಭವಾಗಿತ್ತು. ಹಾಗಾಗಿ ಚಂದ್ರ ದರ್ಶನವಾಗಿರಲಿಲ್ಲ. ಎರಡನೆ ದಿನ ಕಂಡ ಚಂದಿರ ಇವತ್ತು ಜಿಲ್ಲೆಯಾದ್ಯಂತ ಚಂದ್ರ … Read more

ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಬೇವು, ಬೆಲ್ಲ ಹಂಚಿ ಶುಭಾಶಯ ವಿನಿಮಯ

130421 Yugadi Chandra Darshana 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021 ಯುಗಾದಿ ಹಬ್ಬದ ಹಿನ್ನೆಲೆ ಶಿವಮೊಗ್ಗದಲ್ಲಿ ಇವತ್ತು ಚಂದ್ರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ಬಹುತೇಕ ಕಡೆ ಜನರು ಕಟ್ಟಡಗಳ ಮೇಲೆ, ರಸ್ತೆಯಲ್ಲಿ ನಿಂತು ಚಂದಿರನ ದರ್ಶನ ಪಡೆದರು. ಚಂದ್ರ ದರ್ಶನವಾಗುತ್ತಿದ್ದಂತೆ ಪೂಜೆ ಸಲ್ಲಿಸಲಾಯಿತು. ಹಿರಿಯರ ಆಶೀರ್ವಾದ ಪಡೆಯುವ ಪದ್ಧತಿಯು ನಡೆಯಿತು. ಯುಗಾದಿ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಳ್ಳಲಾಗಿತ್ತು. ಬೇವು, ಬೆಲ್ಲ ಹಂಚಿ, ಯುಗಾದಿ ಹಬ್ಬ ಹರುಷ ತರಲಿ ಎಂದು ಹಾರೈಸಲಾಯಿತು. ಶಿವಮೊಗ್ಗ … Read more

ಶಿವಮೊಗ್ಗ ನಗರದಾದ್ಯಂತ ಎಲ್ಲೆಲ್ಲೂ ಯುಗಾದಿ ಚಂದ್ರ ದರ್ಶನ

260320 Chandra Darshana 1

ಶಿವಮೊಗ್ಗ ಲೈವ್.ಕಾಂ | SHIMOGA | 26 ಮಾರ್ಚ್ 2020 ಯುಗಾದಿ ಬಳಿಕ ಚಂದ್ರ ದರ್ಶನ ಮಾಡಬೇಕು ಎಂಬ ಸಂಪ್ರದಾಯವಿದೆ. ಶಿವಮೊಗ್ಗ ನಗರದ ವಿವಿಧೆಡೆ ಇವತ್ತು ಜನರು ಚಂದ್ರ ದರ್ಶನ ಮಾಡಿ, ಪ್ರಾರ್ಥನೆ ಸಲ್ಲಿಸಿದರು. ಶಿವಮೊಗ್ಗ ನಗರದಾದ್ಯಂತ ಕಟ್ಟಡಗಳ ಮೇಲೆ, ಖಾಲಿ ಜಾಗಗಳಲ್ಲಿ ನಿಂತು ಜನರು ಚಂದ್ರನ ದರ್ಶನ ಪಡೆದರು. ಬಳಿಕ ಹಿರಿಯರಿಗೆ ನಮಸ್ಕಾರ ಮಾಡಿ, ಆಶೀರ್ವಾದ ಪಡೆದರು. ಕರೋನ ಭೀತಿಯ ನಡುವೆಯು ಜನರು ಮನೆಯಿಂದ ಹೊರಬಂದು ಚಂದ್ರನನ್ನು ಕಣ್ತುಂಬಿಕೊಂಡರು. ಯುಗದಿ ಮರುದಿನ ಚಂದ್ರ ದರ್ಶನ ಮಾಡಬೇಕು … Read more