ಉಂಬ್ಳೆಬೈಲು ಬಳಿ ಚಿರತೆ ದಾಳಿ, ಶೆಟ್ಟಿಹಳ್ಳಿ ಅರಣ್ಯದಲ್ಲಿ ಚಿರತೆಗಳ ಕಾಳಗ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಅಕ್ಟೋಬರ್ 2021 ಶಿವಮೊಗದ ತಾಲೂಕಿನ ಎರಡು ಕಡೆ ಚಿರತೆಗಳ ದಾಳಿಯಾಗಿದೆ. ಒಂದು ಕಡೆ ಚಿರತೆ ದಾಳಿಗೆ ದನ ಮತ್ತು ಕರು ಮೃತಪಟ್ಟಿವೆ. ಇನ್ನೊಂದು ಪ್ರಕರಣದಲ್ಲಿ ಚಿರತೆಗಳ ಮಧ್ಯೆ ಕಾದಾಟ ನಡೆದು ಒಂದು ಚಿರತೆ ಸಾವನ್ನಪ್ಪಿದೆ. ದನ, ಕರು ಸಾವು ಉಂಬ್ಳೆಬೈಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲಿಗೆರೆ ಗ್ರಾಮದಲ್ಲಿ ರಾತ್ರಿ ಚಿರತೆ ದಾಳಿ ಮಾಡಿದೆ. ಕೃಷ್ಣಮೂರ್ತಿ ಅವರಿಗೆ ಸೇರಿದ್ದ ದನ ಮತ್ತು ಕರುವಿನ ಮೇಲೆ ಕೊಟ್ಟಿಗೆಯಲ್ಲಿ ದಾಳಿಯಾಗಿದೆ. ಘಟನೆಯಲ್ಲಿ … Read more