ತಕ್ಷಣಕ್ಕೆ ಸಾಲ ಕೊಡ್ತಾರೆ, ಆಮೇಲೆ ಪ್ರಾಣವನ್ನೇ ತೆಗೆದುಬಿಡ್ತಾರೆ, ಬಡ, ಮಧ್ಯಮ ವರ್ಗದವರೆ ಇವರ ಟಾರ್ಗೆಟ್
SHIVAMOGGA LIVE | 21 JUNE 2022 | LOAN APP ಘಟನೆ 1 ಯಾವುದೋ UNKNOWN ನಂಬರ್’ನಿಂದ ವಾಟ್ಸಪ್ ಸಂದೇಶ ಬಂದಿತ್ತು. ಓಪನ್ ಮಾಡಿ ನೋಡಿದಾತನಿಗೆ ಒಂದು ಕ್ಷಣ ಶಾಕ್ ಹೊಡೆದ ಅನುಭವಾಯಿತು. ಕೆಲವೆ ಸೆಕೆಂಡುಗಳ ಮುಂಚೆ ತಾನು, ತನ್ನ ಪ್ರಿಯತಮೆ ಜೊತೆಗೆ ಕೊಠಡಿಯೊಳಗೆ ಇದ್ದ ಫೋಟೊ ವಾಟ್ಸಪ್ ಮೂಲಕ ಬಂದಿತ್ತು. ಆ ಫೋಟೊ ತೆಗೆದಿದ್ದು ಆತನದ್ದೇ ಮೊಬೈಲ್’ನಲ್ಲಿದ್ದ ಕ್ಯಾಮರಾ. ಆದರೆ ಫೋಟೋ ಕ್ಲಿಕ್ಕಿಸಿದ್ದು ಮಾತ್ರ ಆತನಾಗಿರಲಿಲ್ಲ. ಘಟನೆ 2 ‘ಈಕೆ ದೊಡ್ಡ ವಂಚಕಿ. ಪಡೆದ … Read more