ಹೊಸ ವರ್ಷಾಚರಣೆ, ಶಿವಮೊಗ್ಗದಲ್ಲಿ ಕ್ಲಬ್ ಸಮೀಪ ಧಗಧಗ ಹೊತ್ತಿ ಉರಿದ ಮರಗಳು

New-Year-Celebration-at-Country-club

SHIVAMOGGA LIVE NEWS |1 JANUARY 2023 ಶಿವಮೊಗ್ಗ : ಹೊಸ ವರ್ಷದ ಪಾರ್ಟಿ ನಡೆಯುತ್ತಿದ್ದ ಕ್ಲಬ್ ಪಕ್ಕದಲ್ಲಿದ್ದ ಮರಗಳು ಬೆಂಕಿಗೆ (trees caught fire) ಆಹುತಿಯಾಗಿವೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಶಿವಮೊಗ್ಗದ ಕಂಟ್ರಿ ಕ್ಲಬ್ ಪಕ್ಕದಲ್ಲಿರುವ ಎರಡು ಮರಗಳು ಬೆಂಕಿಗೆ ಸುಟ್ಟು ಹೋಗಿವೆ. ಕಂಟ್ರಿ ಕ್ಲಬ್ ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮರಗಳಿಗೆ ಬೆಂಕಿ (trees caught fire) ತಗುಲಿದೆ. ಬೆಂಕಿ ಹೊತ್ತುಕೊಳ್ಳಲು ನಿಖರ ಕಾರಣ ತಿಳಿದು … Read more

ಶಿವಮೊಗ್ಗದ ಹೊನ್ನಾಳಿ ಸೇತುವೆ ಮೇಲೆ ಯುವಕನ ಮೂಗಿಗೆ ಪಂಚ್, ಕತ್ತು ಹಿಸುಕಿ ಕೊಲೆಗೆ ಯತ್ನ

Shimoga-Honnali-Bridge-near-Railway-Station

SHIVAMOGGA LIVE NEWS | SHIMOGA CRIME| 27 ಏಪ್ರಿಲ್ 2022 ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಹೊನ್ನಾಳಿ ಸೇತುವೆ ಮೇಲೆ ಯುವಕನೊಬ್ಬನ ಕತ್ತು ಹಿಸುಕಿ ಕೊಲೆ ಮಾಡಲು ಪ್ರಯತ್ನಿಸಲಾಗಿದೆ. ರಾಗಿಗುಡ್ಡ ನಿವಾಸಿ ಪವನ್ (20) ಎಂಬಾತನ ಮೇಲೆ ಹಲ್ಲೆಮಾಡಿ, ಕತ್ತು ಹಿಸುಕಿ ಕೊಲೆಗೆ ಯತ್ನಿಸಲಾಗಿದೆ. ಹೋಂಡಾ ಆಕ್ಟೀವಾ ಬೈಕಿನಲ್ಲಿ ಬಂದ ಮೂವರು ಕೃತ್ಯ ಎಸಗಿದ್ದಾರೆ. ಆದರೆ ಘಟನೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ. ಏನಿದು ಪ್ರಕರಣ? ‘ಸಿಟಿ ಕ್ಲಬ್’ನಲ್ಲಿ ಕೆಲಸ ಮುಗಿಸಿ ಪವನ್ ರಾತ್ರಿ ನಡೆದುಕೊಂಡು … Read more

ಶಿವಮೊಗ್ಗದಲ್ಲಿ ಕ್ಲಬ್ ಮೇಲೆ ದಾಳಿ, ಕಾರ್ಪೊರೇಟರ್ ಪತಿ, ಮಾಜಿ ಕಾರ್ಪೊರೇಟರ್ ಸೇರಿ ಹಲವರು ವಶಕ್ಕೆ

crime name image

SHIVAMOGGA LIVE NEWS | CRIME | 23 ಏಪ್ರಿಲ್ 2022 ಶಿವಮೊಗ್ಗದ ಕ್ಲಬ್ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮವಾಗಿ ಜೂಜಾಡುತ್ತಿದ್ದ ಮಾಜಿ ಕಾರ್ಪೊರೇಟರ್ ಮತ್ತು ಕಾರ್ಪೊರೇಟರ್ ಒಬ್ಬರ ಪತಿ ಸೇರಿದಂತೆ 40 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.   ನಗರದ ಕ್ಲಬ್ ಒಂದರಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದ ಆರೋಪದ ಹಿನ್ನೆಲೆ ಕಳೆದ ರಾತ್ರಿ ಪೊಲೀಸರು ದಾಳಿ ಮಾಡಿದ್ದಾರೆ. ಕ್ಲಬ್’ನ ವಿವಿಧ ಟೇಬಲ್’ಗಳಲ್ಲಿ ಜೂಜಾಡುತ್ತಿದ್ದ 40 ಮಂದಿ ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಪೊಲೀಸರು 1.15 … Read more

ಹಾಳು ಕೊಂಪೆಯಾಗಿದ್ದ ಬಸ್ ಸ್ಟಾಪ್’ಗೆ ಹೊಸ ರೂಪ ನೀಡಿದ ಯುವಕರು

Bus-Stop-Cleaned-by-ARMY-Club-Anandapuram

SHIVAMOGGA LIVE NEWS | 14 ಮಾರ್ಚ್ 2022 ಯುವಕರ ತಂಡವೊಂದು ಊರಿನ ಬಸ್ ತಂಗುದಾಣಕ್ಕೆ ಹೊಸ ರೂಪ ನೀಡಿದ್ದಾರೆ. ಕಳೆಗಿಡಗಳನ್ನು ಸ್ವಚ್ಛಗೊಳಿಸಿ, ಬಸ್ ತಂಗುದಾಣಕ್ಕೆ ಬಣ್ಣ ಬಳಿದು ಕಂಗೊಳಿಸುವಂತೆ ಮಾಡಿದ್ದಾರೆ. ರಾಣೆಬೆನ್ನೂರು – ಬೈಂದೂರು ರಾಷ್ಟ್ರೀಯ ಹೆದ್ದಾರಿ ಯಡೆಹಳ್ಳಿಯ ಗೇರುಬಿಸು ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದ ಬಸ್ ತಂಗುದಾಣ ಹಾಳು ಕೊಂಪೆಯಾಗಿತ್ತು. ಪಂಚಾಯಿತಿ ವತಿಯಿಂದ ನಿರ್ಮಾಣವಾಗಿದ್ದ ತುಂಗುದಾಣದಲ್ಲಿ ನಿಲ್ಲಲು ಜನ ಹೆದರುವಂತಿತ್ತು. ಭಾನುವಾರದ ಶ್ರಮದಾನ ARMY ಕ್ಲಬ್ ವತಿಯಿಂದ ಯುವಕರ ತಂಡ ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿದೆ. ಭಾನುವಾರ … Read more

ಭದ್ರಾವತಿಯಲ್ಲಿ ಪೊಲೀಸರ ದಾಳಿ, 26 ಮಂದಿ ವಿರುದ್ಧ ಕೇಸ್

Bhadravathi News Graphics

ಶಿವಮೊಗ್ಗದ ಲೈವ್.ಕಾಂ | BHADRAVATHI NEWS |  30 ಡಿಸೆಂಬರ್ 2021 VISL ಎಂಪ್ಲಾಯಿಸ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್ ಮೇಲೆ ಭದ್ರಾವತಿ ನ್ಯೂಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. 26 ಮಂದಿಯನ್ನು ಬಂಧಿಸಿ, ನಗದು, ಇಸ್ಪೀಟ್ ಕಾರ್ಡುಗಳನ್ನು ವಶಕ್ಕೆ ಪಡೆದಿದ್ದಾರೆ. ಭದ್ರಾವತಿಯ ನ್ಯೂ ಕಾಲೋನಿಯಲ್ಲಿರುವ VISL ಎಂಪ್ಲಾಯಿಸ್ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್’ನಲ್ಲಿ, ಅಂದರ್ ಬಾಹರ್ ಆಟವಾಡಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಕ್ಲಬ್’ನಲ್ಲಿ 26 ಮಂದಿ ವಿವಿಧ ಟೇಬಲ್’ಗಳಲ್ಲಿ ಕುಳಿತು ಅಂದರ್ ಬಾಹರ್ … Read more

ಶಿವಮೊಗ್ಗ ಬಸವನಗುಡಿಯಲ್ಲಿ ಇಸ್ಪೀಟ್ ಕ್ಲಬ್’ಗೆ ಪ್ಲಾನ್, ನಿವಾಸಿಗಳ ಸಂಘ ಗರಂ

HIVAMOGGA-NEWS- map

ಶಿವಮೊಗ್ಗದ ಲೈವ್.ಕಾಂ |  SHIMOGA NEWS |  22 ಡಿಸೆಂಬರ್ 2021 ಬಸವನಗುಡಿಯ ಆಫೀಸರ್ಸ್ ಕ್ವಾರ್ಟರ್ಸ್’ನಲ್ಲಿ ಇಸ್ಪೀಟ್ ಕ್ಲಬ್ ಮಾಡುವುದು ಸೂಕ್ತವಲ್ಲ ಎಂದು ನಿವಾಸಿಗಳ ಸಂಘ ಒತ್ತಾಯಿಸಿದೆ. ಅಲ್ಲದೆ ಇಸ್ಪೀಟ್ ಕ್ಲಬ್ ಮಾಡುವ ನಿರ್ಧಾರಕ್ಕೆ ತಮ್ಮ ಖಂಡನೆ ಇದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ ಶಿವಮೊಗ್ಗ ಬಸವನಗುಡಿಯ ಆಫೀಸರ್ಸ್ ಕ್ವಾರ್ಟರ್ಸ್’ನಲ್ಲಿ ಸ್ಪೋರ್ಟ್ಸ್ ಕ್ಲಬ್ ಇದೆ. ಸುಮಾರು 40 ವರ್ಷದಿಂದ ಈ ಕ್ಲಬ್ ಇದ್ದು, ಬ್ಯಾಡ್ಮಿಂಟನ್ ಕ್ರೀಡೆ ನಡೆಯುತ್ತಿದ್ದವು. ಜಿಲ್ಲಾಧಿಕಾರಿ ಅವರೆ ಈ ಕ್ಲಬ್ ಅಧ್ಯಕ್ಷರಾಗಿದ್ದಾರೆ ಎಂದು … Read more

ಶಿವಮೊಗ್ಗದಲ್ಲಿ ಡಾಗ್ ಶೋ, 300ಕ್ಕೂ ಅಧಿಕ ಶ್ವಾನಗಳು ಭಾಗಿ, ಇಲ್ಲಿದೆ ಫೋಟೊ ಗ್ಯಾಲರಿ

201221 Dog Show 2021 in Shimoga City

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಡಿಸೆಂಬರ್ 2021 ಸ್ಮಾರ್ಟ್ ಸಿಟಿ ಕೆನಲ್ ಕ್ಲಬ್ ವತಿಯಿಂದ ಶಿವಮೊಗ್ಗದ ಫ್ರೀಡಂ ಪಾರ್ಕ್’ನಲ್ಲಿ ಆಯೋಜಿಸಿದ್ದ ಡಾಗ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು 300 ಶ್ವಾನಗಳು ಈ ಭಾರಿಯ ಡಾಗ್ ಶೋ’ನಲ್ಲಿ ಪಾಲ್ಗೊಂಡಿದ್ದವು. ಶ್ವಾನಗಳನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಜನರು ಫ್ರೀಡಂ ಪಾರ್ಕ್’ಗೆ ಭೇಟಿ ಕೊಟ್ಟಿದ್ದರು. ಮಕ್ಕಳಂತೂ ಶ್ವಾನಗಳನ್ನು ಕಂಡು ಖುಷಿ ಪಟ್ಟರು. ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಯಾವೆಲ್ಲ ಬಗೆಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಇದರ ಫೋಟೊ … Read more

ಶಿವಮೊಗ್ಗದಲ್ಲಿ ರಾಜ್ಯಮಟ್ಟದ ಡಾಗ್ ಶೋ, ಬರಲಿದೆ ‘ಚಾರ್ಲಿ 777’ ಸಿನಿಮಾ ಟೀಮ್, ಯಾವಾಗ? ಎಲ್ಲಿ ನಡೆಯುತ್ತೆ ಶ್ವಾನ ಪ್ರದರ್ಶನ?

Shimoga Map Graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಡಿಸೆಂಬರ್ 2021 ಸ್ಮಾರ್ಟ್ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್ ವತಿಯಿಂದ ಡಾಗ್ ಶೋ ಆಯೋಜಿಸಲಾಗಿದೆ. ನಟ ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ ಚಿತ್ರ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದೆ ಎಂದು ಕ್ಲಬ್ ಅಧ್ಯಕ್ಷ ಪ್ರೀತಮ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೀತಮ್, ಡಿ.19ರಂದು ಶಿವಮೊಗ್ಗದ ಎನ್ಇಎಸ್ ಮೈದಾದನಲ್ಲಿ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಆಯೋಜಿಸಲಾಗಿದೆ. ವಿವಿಧ ತಳಿಯ ಸುಮಾರು 300 ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು. … Read more