INSTAದಲ್ಲಿ ಯುವತಿ ನಕಲಿ ಖಾತೆ, ಪ್ರಿಯಕರನ ಮೇಲೆ ಶಂಕೆ, FACEBOOKನಲ್ಲಿ ಗೃಹಿಣಿಯ ತೇಜೋವಧೆ
SHIVAMOGGA LIVE NEWS | 22 OCTOBER 2023 SHIMOGA : ಸಾಮಾಜಿಕ ಜಾಲತಾಣದಲ್ಲಿ (Social Media) ಫೋಟೊ ಮತ್ತು ಹೆಸರ ದುರ್ಬಳಕೆ ಮಾಡಿ, ಅಪಪ್ರಚಾರ ಮಾಡಿದ ಆರೋಪದ ಹಿನ್ನೆಲೆ ಮೂರು ಮಹಿಳೆಯರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಕೇಸ್ 1 : ಇನ್‌ಸ್ಟಾಗ್ರಾಂನಲ್ಲಿ ಯುವತಿ ಫೋಟೊ ಅನುಮತಿ ಇಲ್ಲದೆ ವಿದ್ಯಾರ್ಥಿನಿಯೊಬ್ಬಳ (ಹೆಸರು ಗೌಪ್ಯ) ಫೋಟೊ ಬಳಸಿ ಆಕೆಯ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಐಡಿ ಕ್ರಿಯೇಟ್ ಮಾಡಲಾಗಿತ್ತು. ಬಳಿಕ ಆಕೆಯ ಅಧಿಕೃತ … Read more