ಭದ್ರಾ ಜಲಾಶಯದ ಒಳ ಹರಿವು ಕುಸಿತ, ಇವತ್ತು ಎಷ್ಟು ನೀರು ಬರ್ತಿದೆ? ನೀರಿನ ಮಟ್ಟ ಎಷ್ಟಿದೆ?
SHIVAMOGGA LIVE NEWS | 2 JULY 2024 BHADRAVATHI : ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆ ಭದ್ರಾ ಜಲಾಶಯದ (Dam) ಒಳ ಹರಿವು ಪ್ರಮಾಣ ಕುಸಿದಿದೆ. ಇವತ್ತು ಭದ್ರಾ ಜಲಾಶಯಕ್ಕೆ 5243 ಕ್ಯೂಸೆಕ್ ಒಳ ಹರಿವು ದಾಖಲಾಗಿದೆ. ಕಳೆದ ವಾರ 12 ಸಾವಿರ ಕ್ಯೂಸೆಕ್ ಒಳ ಹರಿವು ಇತ್ತು. ಆದರೆ ಮಳೆ ಕಡಿಮೆಯಾಗಿರುವ ಹಿನ್ನೆಲೆ ದಿನೇ ದಿನೆ ಒಳ ಹರಿವು ಇಳಿಕೆಯಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ ನೀರಿನ ಮಟ್ಟ 125.5 ಅಡಿಗೆ ತಲುಪಿದೆ. ಇದನ್ನೂ … Read more