ಗೆಳೆಯರೊಡನೆ ಭದ್ರಾ ನಾಲೆಯಲ್ಲಿ ಈಜುತ್ತಿದ್ದ ಬಾಲಕ ಕಣ್ಮರೆ, ಸಮೀಪದಲ್ಲಿ ಶವವಾಗಿ ಪತ್ತೆ
ಶಿವಮೊಗ್ಗ ಲೈವ್.ಕಾಂ | SASVEHALLI NEWS | 1 MAY 2021 ಭದ್ರಾ ನಾಲೆಯಲ್ಲಿ ಈಜಲು ಹೋದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಚನ್ನಮುಂಬಾಪುರ ಸಮೀಪ ಭದ್ರಾ ನಾಲೆಯಲ್ಲಿ ಘಟನೆ ಸಂಭವಿಸಿದೆ. ಸಂಜಯ್ (16) ಮೃತ ಬಾಲಕ. ಈತ ಹೊಸಹಳ್ಳಿಯ 2ನೇ ಕ್ಯಾಂಪ್‍ನ ಮುರುಗೇಶ್ ಅವರ ಮಗ. ಸಂಜಯ್ ಮೂಗನಾಗಿದ್ದು, ಭದ್ರಾವತಿಯ ತರಂಗ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ. ಕರ್ಫ್ಯೂ ಮತ್ತು ಕರೋನ ಹರಡುವ ಭೀತಿ ಹಿನ್ನೆಲೆ ಶಾಲೆಗೆ ರಜೆ ನೀಡಲಾಗಿತ್ತು. ಹಾಗಾಗಿ ಸಂಜಯ್ ಮನೆಗೆ ಬಂದಿದ್ದ. … Read more