ಶಿವಮೊಗ್ಗದಲ್ಲಿ ಜನರ ಮಧ್ಯೆ ತೆರೆದ ವಾಹನದಲ್ಲಿ ಮೋದಿ

Narendra-Modi-rally-in-pendal-in-Shimoga-with-BY-Raghavendra.

SHIVAMOGGA LIVE NEWS | 18 MARCH 2024 SHIMOGA : ಅಲ್ಲಮಪ್ರಭು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಭೀಕರ ಮಧ್ಯೆ, ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ತಿರದಿಂದ ಕಣ್ತುಂಬಿಕೊಂಡು ಪುಳಕಿತರಾದರು. ಶಿವಮೊಗ್ಗದಲ್ಲಿ ನಡೆದ ಸಮಾವೇಶದಲ್ಲಿ ಇದೇ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರು ಪೆಂಡಾಲ್‌ನಲ್ಲಿ ಜನರ ಮಧ್ಯೆ ಮೆರವಣಿಗೆ ಮಾಡಿದರು. ತೆರೆದ ಜೀಪ್‌ನಲ್ಲಿ ಮೋದಿ ಅವರು ಸಭೀಕರತ್ತ ಕೈ ಮುಗಿದು, ಕೈ ಬೀಸುತ್ತ ಸಾಗಿದರು. ಜನರು … Read more

ಇನ್ಮುಂದೆ ಶಿವಮೊಗ್ಗದ ಫ್ರೀಡಂ ಪಾರ್ಕ್‌ಗೆ ಹೊಸ ಹೆಸರು, ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

Freedom-Park-to-be-named-after-Allamaprabhu-madhu-bangarappa

SHIVAMOGGA LIVE NEWS | 18 JANUARY 2024 BANGALORE : ನಗರದ ಫ್ರೀಡಂ ಪಾರ್ಕ್‌ಗೆ ಅಲ್ಲಮಪ್ರಭು ಉದ್ಯಾನವನ ಎಂದು ಹೆಸರಿಡಲು ಸರ್ಕಾರ ತೀರ್ಮಾನಿಸಿದೆ. ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ಮುಂದೆ ಅಲ್ಲಮ ಪ್ರಭು ಉದ್ಯಾನವನ ಜ.12ರಂದು ಶಿವಮೊಗ್ಗದಲ್ಲಿ ಯುವನಿಧಿ ಯೋಜನೆ ಚಾಲನೆ ಕಾರ್ಯಕ್ರಮದಲ್ಲಿ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಹೆಸರಿಡಬೇಕು ಎಂದು ಸಚಿವ ಮಧು … Read more

ಫ್ರೀಡಂ ಪಾರ್ಕ್‌ ಹೆಸರಿನ ವಿಚಾರ, ಮಿನಿಸ್ಟರ್‌ ಕೇಳಿದ್ದೊಂದು, MLA ಹೇಳಿದ್ದೊಂದು, ಕೊನಗೆ CM ಒಪ್ಪಿದ ಹೆಸರು ಯಾವುದು?

CM-Siddaramaiah-and-MLA-channabasapp-at-yuvanidhi-programme-shimoga.

SHIVAMOGGA LIVE NEWS | 12 JANUARY 2024 SHIMOGA : ನಗರದ ಫ್ರೀಡಂ ಪಾರ್ಕ್‌ಗೆ ಹೆಸರಿನ ವಿಚಾರವಾಗಿ ಯುವನಿಧಿ ಕಾರ್ಯಕ್ರಮದಲ್ಲಿ ಸಚಿವ ಮಧು ಬಂಗಾರಪ್ಪ ಮತ್ತು ಬಿಜೆಪಿ ಶಾಸಕ ಚನ್ನಬಸಪ್ಪ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಕೊನೆಗೆ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಮಧು ಬಂಗಾರಪ್ಪ ಸೂಚಿಸಿದ ಹೆಸರಿಗೆ ಒಪ್ಪಿಗೆ ನೀಡಿ, ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಮೆಚ್ಚುಗೆ ಪಡೆದರು. ನಗರದ ಫ್ರೀಡಂ ಪಾರ್ಕ್‌ಗೆ ವಚನಕಾರ ಅಲ್ಲಮಪ್ರಭು ಅವರ ಹೆಸರು ಇಡಬೇಕು ಎಂದು ಸಚಿವ ಮಧು ಬಂಗಾರಪ್ಪ … Read more

ಫ್ರೀಡಂ ಪಾರ್ಕ್‌ಗೆ ಸಚಿವ ಮಧು ಬಂಗಾರಪ್ಪ ಭೇಟಿ, ಪರಿಶೀಲನೆ, ಏನೇನೆಲ್ಲ ಸೂಚನೆ ನೀಡಿದರು?

Madhu-Bangarappa-visits-freedom-park-yuva-nidhi-event

SHIVAMOGGA LIVE NEWS | 7 JANUARY 2024 SHIMOGA : ರಾಜ್ಯ ಸರ್ಕಾರದ ಐದನೆ ಪ್ರಮುಖ ಗ್ಯಾರಂಟಿ ಯೋಜನೆ ಯುವನಿಧಿಗೆ ಜ.12ರಂದು ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಇವತ್ತು ಫ್ರೀಡಂ ಪಾರ್ಕ್‌ಗೆ ಭೇಟಿ ನೀಡಿದ್ದರು. ಕಾರ್ಯಕ್ರಮದ ವೇದಿಕೆ ಸೇರಿದಂತೆ ಪೆಂಡಾಲ್‌ ವ್ಯವಸ್ಥೆ ಕುರಿತು ಪರಿಶೀಲಿಸಿದರು. ಒಂದು ಲಕ್ಷ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅವರಿಗೆ ಯಾವುದೆ ಸಮಸ್ಯೆ ಆಗದಂತೆ ನಿರ್ವಹಣೆ ಮಾಡಬೇಕು … Read more

ಶಿವಮೊಗ್ಗದಲ್ಲಿ ಯುವಕನಿಗೆ ಇರಿತ, ರಕ್ತದ ಮಡುವಿನಲ್ಲಿದ್ದ ಫೋಟೊ ವೈರಲ್‌, ಏನಿದು ಘಟನೆ? ಹಲ್ಲೆಗೇನು ಕಾರಣ?

youth-attacked-at-freedom-park-in-shimoga

SHIVAMOGGA LIVE NEWS | 25 DECEMBER 2023 SHIMOGA : ನಗರದ ಫ್ರೀಡಂ ಪಾರ್ಕ್‌ನಲ್ಲಿ ಯುವಕನೊಬ್ಬನಿಗೆ ಚೂಪಾದ ವಸ್ತುವಿನಿಂದ ಹಲ್ಲೆ ಮಾಡಲಾಗಿದೆ. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿದ್ದ ಯುವಕನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಆಗಿದ್ದೇನು? ಶಶಿಕುಮಾರ್‌ (35) ಎಂಬಾತನ ಮೇಲೆ ಐವರ ಗುಂಪು ಗಂಭೀರ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಶಶಿಕುಮಾರ್‌ನ ತಲೆಗೆ ಹೊಡೆಯಲಾಗಿದೆ. ಕೈ ಮತ್ತು ಹೊಟ್ಟೆಗೆ ಇರಿಯಲಾಗಿದೆ. ಗಂಭೀರ ಗಾಯಗೊಂಡಿದ್ದ ಶಶಿಕುಮಾರ್‌ ಫ್ರೀಡಂ ಪಾರ್ಕ್‌ನ ವಾಕಿಂಗ್‌ ಪಾಥ್‌ನಲ್ಲಿ … Read more

ಶಿವಮೊಗ್ಗದ ಸ್ವದೇಶಿ ಮೇಳದಲ್ಲಿ ಕೋಟಿ ಕೋಟಿ ವಹಿವಾಟು, ಲಕ್ಷಾಂತರ ಜನ ಭಾಗಿ, ಎಷ್ಟಾಗಿದೆ ವ್ಯಾಪಾರ?

Crowd-in-Shimoga-Swadeshi-Mela-organized-at-Freedom-Park

SHIVAMOGGA LIVE NEWS | 11 DECEMBER 2023 SHIMOGA : ನಗರದಲ್ಲಿ ಆಯೋಜಿಸಿದ್ದ ಸ್ವದೇಶಿ ಮೇಳಕ್ಕೆ ತೆರೆ ಬಿದ್ದಿದೆ. ಕಳೆದ ಐದು ದಿನದಲ್ಲಿ ಅಂದಾಜು 7.68 ಕೋಟಿ ರೂ. ವಹಿವಾಟು ನಡೆದಿದೆ. 3.75 ಲಕ್ಷ ಜನರು ಮೇಳಕ್ಕೆ ಭೇಟಿ ನೀಡಿದ್ದಾರೆ ಎಂದು ಅಂದಾಜಿಸಲಾಗಿದೆ. ವೀಕೆಂಡ್‌ನಲ್ಲಿ ಜನವೋ ಜನ ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ನಗರದ ಫ್ರೀಡಂ ಪಾರ್ಕ್‌ನಲ್ಲಿ ಕಳೆದ ಐದು ದಿನದಿಂದ ಸ್ವದೇಶಿ ಮೇಳ ಆಯೋಜಿಸಲಾಗಿತ್ತು. ಸುಮಾರು 200 ಮಳಿಗೆಗಳು ಇದ್ದವು. ಮೊದಲ ದಿನದಿಂದಲೆ ಮೇಳಕ್ಕೆ … Read more

ಶಿವಮೊಗ್ಗದಲ್ಲಿ ಸ್ವದೇಶಿ ಮೇಳ, ಮೊದಲ ದಿನ ಭರ್ಜರಿ ರೆಸ್ಪಾನ್ಸ್‌, ಏನೇನೆಲ್ಲ ಸಿಗುತ್ತೆ? ಇಲ್ಲಿದೆ 10 ಪಾಯಿಂಟ್‌

Swadeshi-Mela-in-Shimoga-Freedom-Park

SHIVAMOGGA LIVE NEWS | 7 DECEMBER 2023 SHIMOGA : ನಗರದ ಫ್ರೀಡಂ ಪಾರ್ಕ್‌ನಲ್ಲಿ ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ಬೃಹತ್‌ ಸ್ವದೇಶಿ ಮೇಳ ಆಯೋಜಿಸಲಾಗಿದೆ. ಮೊದಲ ದಿನವೇ ಸ್ವದೇಶಿ ಮೇಳಕ್ಕೆ ದೊಡ್ಡ ಸಂಖ್ಯೆಯ ಜನರು ಆಗಮಿಸಿದ್ದರು, ವಿವಿಧ ವಸ್ತುಗಳು, ಉತ್ಪನ್ನಗಳನ್ನು ಖರೀದಿಸಿದರು. ಬಗೆ ಬಗೆ ಖಾದ್ಯ ಸವಿದರು. ಅಲ್ಲದೆ ದೇಸಿ ಉತ್ಪನ್ನಗಳ ಕುರಿತು ಮಾಹಿತಿ ಪಡೆದರು. ಸ್ವದೇಶಿ ಮೇಳದಲ್ಲಿ ಏನೇನಿದೆ? ಇಲ್ಲಿದೆ ಟಾಟ್‌ 10 ಸಂಗತಿ ಸ್ವದೇಶಿ ಮೇಳದಲ್ಲಿ 200 ಸ್ಟಾಲ್‌ ಹಾಕಲಾಗಿದೆ. ಬೃಹತ್‌ … Read more

ಶಿವಮೊಗ್ಗದಲ್ಲಿ ಬೃಹತ್‌ ಸ್ವದೇಶಿ ಮೇಳ, ಮಳಿಗೆಗೆ ಬುಕ್ಕಿಂಗ್‌ ಆರಂಭ, ಯಾವಾಗ ನಡೆಯುತ್ತೆ ಮೇಳ?

151123-Swadeshi-Mela-in-Shimoga

SHIVAMOGGA LIVE NEWS | 15 NOVEMBER 2023 SHIMOGA : ಜಿಲ್ಲಾ ಸ್ವದೇಶಿ ಜಾಗರಣ ಮಂಚ್‌ ವತಿಯಿಂದ ಡಿಸೆಂಬರ್‌ 6 ರಿಂದ 10 ರವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಸ್ವದೇಶಿ ಮೇಳ (Swadesi Mela) ಆಯೋಜನೆಗೊಂಡಿದೆ. ಈಗಾಗಲೇ ಮಳಿಗೆ ಹಾಕಲು ಬುಕ್ಕಿಂಗ್‌ ಆರಂಭಗೊಂಡಿದೆ. ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡಿಸುವುದರ ಜೊತೆಗೆ ದೇಶೀಯ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ 250ಕ್ಕೂ ಹೆಚ್ಚು ಮಳಿಗೆಗಳು ಭಾಗವಹಿಸಲಿವೆ. 1 ಲಕ್ಷಕ್ಕೂ ಹೆಚ್ಚು ವಿವಿಧ ವರ್ತಕರು, ಉದ್ಯಮಿಗಳು ಹಾಗೂ … Read more

ಫ್ರೀಡಂ ಪಾರ್ಕ್‌ ಪಟಾಕಿ ಅಂಗಡಿಗಳಲ್ಲಿ ಕಾರ್ಮಿಕ ಇಲಾಖೆಯಿಂದ ತಪಾಸಣೆ, ಜಾಗೃತಿ

Labour-department-check-in-Freedom-park-in-Shimoga.

SHIVAMOGGA LIVE NEWS | 13 NOVEMBER 2023 SHIMOGA : ಮಳಿಗೆಗಳಲ್ಲಿ ಪಟಾಕಿ ಮಾರಾಟಕ್ಕೆ ಮಕ್ಕಳನ್ನು ಬಳಕೆ ಮಾಡಬಾರದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಈ ಮಧ್ಯೆ ಫ್ರೀಡಂ ಪಾರ್ಕ್‌ನಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ದಿಢೀರ್‌ ತಪಾಸಣೆ ನಡೆಸಲಾಯಿತು. ಫ್ರೀಡಂ ಪಾರ್ಕ್‌ನಲ್ಲಿ ಸುಮಾರು 60 ಮಳಿಗೆಗಳಲ್ಲಿ ಪಟಾಕಿ ಮಾರಾಟ ಮಾಡಲಾಗುತ್ತಿದೆ. ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುನಾಥ್‌ ನೇತೃತ್ವದಲ್ಲಿ ಸಿಬ್ಬಂದಿ ಈ ಅಂಗಡಿಗಳಲ್ಲಿ ಪರಿಶೀಲನೆ ನಡೆಸಲಾಯಿತು. ಅಲ್ಲದೆ ಪಟಾಕಿ ಮಾರಾಟ ಮಳಿಗೆಗಳಲ್ಲಿ ಬಾಲಕಾರ್ಮಿಕರನ್ನು ಬಳಕೆ ಮಾಡದಂತೆ … Read more

ಶಿವಮೊಗ್ಗದಲ್ಲಿ ಒಂದೇ ಕಡೆ ಪಟಾಕಿ ಮಾರಾಟ, ಈ ಬಾರಿ ಹೇಗಿದೆ ವ್ಯವಸ್ಥೆ?

Crackers-sale-in-Freedom-park-in-Shimoga-city.webp

SHIVAMOGGA LIVE NEWS | 12 NOVEMBER 2023 SHIMOGA : ನಗರದಲ್ಲಿ ಪಟಾಕಿ (Crackers) ಮಾರಾಟ ಬಿರುಸಾಗಿದೆ. ಈ ಬಾರಿ ಒಂದೇ ಕಡೆ ಎಲ್ಲ ಮಳಿಗೆ ಸ್ಥಾಪಿಸಲಾಗಿದೆ. ಒಂದೇ ಕಡೆ ಮಾರಾಟ ಪ್ರತಿ ವರ್ಷ ನೆಹರು ಕ್ರೀಡಾಂಗಣ ಮತ್ತು ಸೈನ್ಸ್‌ ಮೈದಾನದಲ್ಲಿ ಪಟಾಕಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗುತ್ತಿತ್ತು. ಈ ಬಾರಿ ಒಂದೇ ಕಡೆ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಫ್ರೀಡಂ ಪಾರ್ಕ್‌ನಲ್ಲಿ ಸುಮಾರು 60 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಶನಿವಾರ ಸಂಜೆ ಹೊತ್ತಿಗೆ ಮಳಿಗೆಗಳಲ್ಲಿ ಪಟಾಕಿ ವ್ಯಾಪಾರ … Read more