ಹಿಂದೂ ಮಹಾಸಭಾ, ಭರ್ಜರಿ ಡಾನ್ಸ್‌, ಹೇಗಿದೆ ವೈಭವ?

hindu-mahasabha-ganesha-procession-in-Shimoga

SHIMOGA NEWS, 17 SEPTEMBER 2024 : ಹಿಂದೂ ಮಹಾಸಭಾ ಗಣಪತಿ ಮೆರವಣಿಯ ಆರಂಭದಿಂದಲೇ ದೊಡ್ಡ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದಾರೆ. ವಿವಿಧ ವಾದ್ಯಗಳಿಗೆ ಹೆಜ್ಜೆ (Dance) ಹಾಕುತ್ತಿದ್ದಾರೆ. ಚಂಡೆ, ಡೊಳ್ಳು, ತಮಟೆ, ವೀರಗಾಸೆ ಸೇರಿದಂತೆ ವಿವಿಧ ವಾದ್ಯಗಳು ಮೆರವಣಿಗೆಯಲ್ಲಿವೆ. ಇವುಗಳಿಗೆ ಯುವಕ, ಯುವತಿಯರು ಭರ್ಜರಿ ಹೆಜ್ಜೆ ಹಾಕಿದರು.  ಹುಲಿ ಕುಣಿತಕಕ್ಕೆ ಯುವತಿಯರ ಸ್ಟೆಪ್ಸ್‌ ಹುಲಿ ಕುಣಿತಕ್ಕೆ ಜನರ ಫಿದಾ ಆದರು. ಹುಲಿ ವೇಷಧಾರಿಗಳ ಜೊತೆಗೆ ಯುವತಿಯರು ಭರ್ಜರಿ ಸ್ಟೆಪ್ಸ್‌ ಹಾಕಿದರು. ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಮಹಿಳೆಯರು ಇನ್ನು, … Read more

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಚಂದ್ರಯಾನ ರಾಕೆಟ್ ಮುಂದೆ ಸೆಲ್ಫಿ, ಫೋಟೊ

280923 Hindu Mahasabha Ganesha Chandrayana Model in aa circle

SHIVAMOGGA LIVE NEWS | 28 SEPTEMBER 2023 SHIMOGA : ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati) ಮೆರವಣಿಗೆ ಹಿನ್ನೆಲೆ ಚಂದ್ರಯಾನ (chandrayaan) ರಾಕೆಟ್ ಮಾದರಿ ನಿರ್ಮಿಸಲಾಗಿದೆ. ಇದರ ಮುಂದೆ ಫೋಟೊ(photo), ಸೆಲ್ಫಿಗೆ ಜನ ಮುಗಿಬಿದ್ದರು. ಎಎ ಸರ್ಕಲ್‌ನಲ್ಲಿ ಚಂದ್ರಯಾನ 3 (chandrayaan) ರಾಕೆಟ್, ರೋವರ್, ಶಿವಶಕ್ತಿ ಪಾಯಿಂಟ್ ಮಾದರಿಯನ್ನು ನಿರ್ಮಿಸಲಾಗಿದೆ. ಇದರ ಮುಂದೆ ಜನರ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ – ಹಿಂದೂ ಮಹಾಸಭಾ ಗಣಪತಿಗೆ ಧನಂಜಯ ‘ಸಾರಥಿ’, ಎಷ್ಟು ವರ್ಷದಿಂದ ಉತ್ಸವದ … Read more

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಈಗ ಎಲ್ಲಿದೆ ಗಣಪತಿ?

eiNZB534191

SHIVAMOGGA LIVE NEWS | 28 SEPTEMBER 2023 SHIMOGA : ಹಿಂದೂ‌ ಮಹಾಸಭಾ ಗಣಪತಿಯ (Hindu Mahasabha Ganapati) ರಾಜಬೀದಿ ಅದ್ಧೂರಿ ಉತ್ಸವ ಗಾಂಧಿ ಬಜಾರ್‌ನಲ್ಲಿ ಸಾಗುತ್ತಿದೆ. ಗಾಂಧಿ ಬಜಾರ್‌ನ ಸುನ್ನಿ ಜಾಮೀಯಾ ಮಸೀದಿ (masjid) ದಾಟಿದೆ. ಮಸೀದಿ ಸಮೀಪ ಕರ್ಪೂರ ಹಚ್ಚಿ ಮೆರವಣಿಗೆಯಲ್ಲಿ ಇದ್ದವರು ರಾಮನಾಮ ಜಪಿಸಿದರು. ಗಣಪತಿ ಮೂರ್ತಿ ಮಸೀದಿ (masjid) ಸಮೀಪ ಬರುತ್ತಿದ್ದಂತೆ ಮಂಗಳಾರತಿ ಬೆಳಗಿದರು. ಇದನ್ನೂ ಓದಿ- ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಹೇಗಿದೆ ಬಂದೋಬಸ್ತ್‌? ಸ್ವಯಂ ಸೇವಕರು ಎಷ್ಟಿದ್ದಾರೆ?  

ಹಿಂದೂ ಮಹಾಸಭಾ ಗಣಪತಿಗೆ ಧನಂಜಯ ‘ಸಾರಥಿ’, ಎಷ್ಟು ವರ್ಷದಿಂದ ಉತ್ಸವದ ಟ್ರಾಕ್ಟರ್‌ ಓಡಿಸುತ್ತಿದ್ದಾರೆ ಗೊತ್ತಾ?

Hindu-Mahasabha-Ganesh-tractor-driver-dhananjaya.

SHIVAMOGGA LIVE NEWS | 28 SEPTEMBER 2023 SHIMOGA : ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati) ಮೂರ್ತಿಗೆ ಈ ಬಾರಿಯು ಧನಂಜಯ ಅವರೆ ಸಾರಥಿಯಾಗಿದ್ದಾರೆ. ಸುಮಾರು ಮೂರುವರೆ ದಶಕದಿಂದ ಧನಂಜಯ ಅವರೆ ರಾಜಬೀದಿ ಉತ್ಸವದ ಟ್ರಾಕ್ಟರ್‌ ಚಲಾಯಿಸುತ್ತಿದ್ದಾರೆ. ‘ಗಣಪತಿ ರಾಜಬೀದಿ ಉತ್ಸವಕ್ಕೆ ಧನಂಜಯ ಅವರು ತಮ್ಮದೆ ಟ್ರಾಕ್ಟರ್‌ ತರುತ್ತಿದ್ದಾರೆ. ಪ್ರತಿ ವರ್ಷ ಅವರೆ ಟ್ರಾಕ್ಟರ್‌ ಚಲಾಯಿಸುತ್ತಾರೆ. ಸುಮಾರು 35 ವರ್ಷದಿಂದ ಇವರು ಹಿಂದೂ ಮಹಾಸಭಾ ಗಣಪತಿಗೆ ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ಹಿಂದೂ ಸಂಘಟನೆಗಳ … Read more

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಹೇಗಿದೆ ಬಂದೋಬಸ್ತ್‌? ಸ್ವಯಂ ಸೇವಕರು ಎಷ್ಟಿದ್ದಾರೆ?

HIndu-Mahasabha-Procession-Police-Bandobasth

SHIVAMOGGA LIVE NEWS | 28 SEPTEMBER 2023 SHIMOGA : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಹಿನ್ನೆಲೆ ಶಿವಮೊಗ್ಗ ನಗರಾದ್ಯಂತ ಬಿಗಿ ಪೊಲೀಸ್‌ (police) ಬಂದೋಬಸ್ತ್‌ ಕೈಗೊಳ್ಳಲಾಗಿದೆ. ಗಣಪತಿ ಸಾಗುವ ಮಾರ್ಗದುದ್ದಕ್ಕು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಗಣಪತಿ ಬಂದೋಬಸ್ತ್‌ಗೆ 2500ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಖುದ್ದು ಬಂದೋಬಸ್ತ್‌ (Bandobasth) ಉಸ್ತುವಾರಿ ವಹಿಸಿಕೊಂಡಿದ್ದಾರೆ. ಗಾಂಧಿ ಬಜಾರ್‌ ಮುಖ್ಯ ರಸ್ತೆಯಲ್ಲಿ ಸಾಗಿದ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಬಂದೋಬಸ್ತ್‌ ಕುರಿತು … Read more

ಅದ್ಧೂರಿ ಮೆರವಣಿಗೆ, ಹಾದಿ ಉದ್ದಕ್ಕೂ ಊಟ, ತಿಂಡಿ, ಪಾನೀಯ ವ್ಯವಸ್ಥೆ

HIndu-Mahasabha-Procession-food-distribution.

SHIVAMOGGA LIVE NEWS | 28 SEPTEMBER 2023 SHIMOGA : ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati) ಮೆರವಣಿಗೆಯಲ್ಲಿ ಭಾಗವಹಿಸಿರುವ ಜನರಿಗೆ ಊಟ (food), ಪಾನೀಯ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಜನರು ಪಾಲ್ಗೊಂಡಿದ್ದಾರೆ. ಈ ಹಿನ್ನೆಲೆ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಮುಖಂಡರು ಊಟ, ತಿಂಡಿ, ಪಾನೀಯ ವ್ಯವಸ್ಥೆ ಮಾಡಿದಾರೆ. ಎಸ್‌ಪಿಎಂ ರಸ್ತೆ, ರಾಮಣ್ಣ ‍ಶ್ರೇಷ್ಠಿ ಪಾರ್ಕ್‌, ಗಾಂಧಿ ಬಜಾರ್‌, ಬಿ.ಹೆಚ್‌.ರಸ್ತೆಯಲ್ಲಿ ಊಟ, ತಿಂಡಿ, ನೀರು, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿದೆ. ಇದನ್ನೂ … Read more

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಜನವೋ ಜನ, ಈಗ ಎಲ್ಲಿದೆ ಗಣಪತಿ?

290923 Hindu Mahasabha Ganapathi Procession 2.30 pm

SHIVAMOGGA LIVE NEWS | 28 SEPTEMBER 2023 SHIMOGA : ಹಿಂದೂ ಮಹಾಸಭಾ ಗಣಪತಿಯ (Hindu Mahasabha Ganapati) ರಾಜಬೀದಿ ಉತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಸಹಸ್ರ ಸಂಖ್ಯೆ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಕೋಟೆ ರಸ್ತೆಯಲ್ಲಿ ಮೆರವಣಿಗೆ ಆರಂಭವಾಯಿತು. ಎಸ್‌ಪಿಎಂ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದೆ. ಅಲ್ಲಲ್ಲಿ ಗಣಪತಿಗೆ (Ganapati) ಪೂಜೆ ಸಲ್ಲಿಸಲಾಗುತ್ತಿದೆ. ಕೋಟೆ ರಸ್ತೆಯ ನೆರಹೊರೆಯ ಬಡಾವಣೆಯ ಜನರು ಗಣಪತಿಗೆ ಹೂವು, ಹಣ್ಣು ಅರ್ಪಿಸುತ್ತಿದ್ದಾರೆ. ಇದನ್ನೂ ಓದಿ- BREAKING NEWS – ಹಿಂದೂ … Read more

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ವಯಸ್ಸಿನ ಹಂಗು ತೊರೆದು ಭರ್ಜರಿ ಡಾನ್ಸ್

Hindu Mahasabha Ganesha procession dance

SHIVAMOGGA LIVE NEWS | 28 SEPTEMBER 2023 SHIMOGA : ಹಿಂದೂ ಮಹಾಸಭಾ ಗಣಪತಿ (Hindu Mahasabha Ganapati) ಮೆರವಣಿಗೆಯಲ್ಲಿ (procession) ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದಾರೆ. ಡೊಳ್ಳು, ಕಂಸಾಳೆಗೆ ಜನರು ಹೆಜ್ಜೆ ಹಾಕುತ್ತಿದ್ದಾರೆ. ಎಸ್‌ಪಿಎಂ ರಸ್ತೆಯಲ್ಲಿ ಗಣಪತಿಯ ಮೆರವಣಿಗೆ ಸಾಗುತ್ತಿದೆ. ಇದನ್ನೂ ಓದಿ- ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪ್ರಮುಖ 10 ಪಾಯಿಂಟ್‌ ಎಂಎಲ್‌ಎ, ಜನಪ್ರತಿನಿಧಿಗಳ ಡಾನ್ಸ್ ಮೆರವಣಿಗೆಯಲ್ಲಿ (procession) ವಿವಿಧ ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ. ಬಹುತೇಕ ಜನಪ್ರತಿನಿಧಿಗಳು ಡೊಳ್ಳಿಗೆ ಹೆಜ್ಜೆ … Read more