ಅಡಿಕೆ ಕೊಯ್ಯುವಾಗ ಕರೆಂಟ್ ಶಾಕ್, ಯುವಕ ಸಾವು
ಹೊಳೆಹೊನ್ನೂರು: ಅಡಿಕೆ ಕೊಯ್ಯುವಾಗ ವಿದ್ಯುತ್ ಸ್ಪರ್ಶಿಸಿ (Worker Electrocution) ಹರಮಘಟ್ಟದ ವೆಂಕಟೇಶ್ (30) ಮೃತಪಟ್ಟಿದ್ದಾರೆ. ಶಿವಮೊಗ್ಗ ತಾಲೂಕು ಹೊಳಲೂರಿನಲ್ಲಿ ಓಂಕಾರಪ್ಪ ಎಂಬವರ ತೋಟದಲ್ಲಿ ಮರದಲ್ಲಿನ ಅಡಿಕೆ ಕೀಳುವಾಗ ಮೇಲಿದ್ದ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಕ್ಕಳ ದಸರಾ, ಯಾವ್ಯಾವ ದಿನ ಏನೆಲ್ಲ ಸ್ಪರ್ಧೆ, ಕಾರ್ಯಕ್ರಮಗಳು ಇರಲಿವೆ? ಇಲ್ಲಿದೆ ಲಿಸ್ಟ್ #WorkerSafety, #FarmAccident, #ArecaNut, #Holehonnur, #Shivamogga, #Electrocution, #FatalAccident, #Labore Death … Read more