ಮಿಳಘಟ್ಟ, ಖಾಸಗಿ ಬಸ್ ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸ್, 5 ಸಾವಿರ ರೂ. ದಂಡ, ಕಾರಣವೇನು?
SHIVAMOGGA LIVE NEWS, 28 JANUARY 2025 ಶಿವಮೊಗ್ಗ : ಇನ್ಸುರೆನ್ಸ್ (Insurance) ಇಲ್ಲದ ಖಾಸಗಿ ಬಸ್‌ಗೆ ಶಿವಮೊಗ್ಗದ ಸಂಚಾರ ಪೊಲೀಸರು 5 ಸಾವಿರ ರೂ. ದಂಡ ವಿಧಿಸಿದ್ದಾರೆ. ನಗರದ ಮಿಳಘಟ್ಟ ಬಳಿ ಪರಿಶೀಲನೆ ವೇಳೆ ಖಾಸಗಿ ಬಸ್ಸಿಗೆ ಇನ್ಸುರೆನ್ಸ್ ಇಲ್ಲದಿರುವುದು ಗೊತ್ತಾಗಿತ್ತು. ಪಶ್ಚಿಮ ಸಂಚಾರ ಠಾಣೆ ಪೊಲೀಸರು ಕೂಡಲೆ ಬಸ್ಸನ್ನು ವಶಕ್ಕೆ ಪಡೆದು, ಇನ್ಸುರೆನ್ಸ್ ಕಟ್ಟುವಂತೆ ಸೂಚಿಸಿದ್ದರು. ಇನ್ಸುರೆನ್ಸ್ ಇಲ್ಲದ್ದಕ್ಕೆ ಬಸ್ ಮಾಲೀಕರಿಗೆ 5 ಸಾವಿರ ರೂ. ದಂಡ ವಿಧಿಸಲಾಗಿದೆ. 51 ಸಾವಿರ ರೂ. ಇನ್ಸುರೆನ್ಸ್ … Read more