ಶಿವಮೊಗ್ಗದ ಬೊಮ್ಮನಕಟ್ಟೆ ಆಶ್ರಯ ಬಡಾವಣೆಯಲ್ಲಿ ಯುವಕನ ಮರ್ಡರ್
ಶಿವಮೊಗ್ಗದ ಲೈವ್.ಕಾಂ | SHIMOGA NEWS | 30 ಡಿಸೆಂಬರ್ 2021 ಕ್ಷುಲಕ ವಿಚಾರಕ್ಕೆ ಅಣ್ಣ, ತಮ್ಮನ ಮಧ್ಯೆ ಗಲಾಟೆಯಾಗಿದ್ದು, ಒಬ್ಬನ ಕೊಲೆಯಾಗಿದೆ. ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಗುರುಪ್ರಸಾದ್ (26) ಮೃತ ವ್ಯಕ್ತಿ. ಬುಧವಾರ ರಾತ್ರಿ ಗುರುಪ್ರಸಾದ್ ತನ್ನ ತಾಯಿಯೊಂದಿಗೆ ಜಗಳಕ್ಕೆ ಇಳಿದಿದ್ದ. ಈ ಸಂದರ್ಭ ಸಹೋದರ ವಿಶ್ವನಾಥ್ ಮಧ್ಯ ಪ್ರವೇಶಿಸಿದ್ದ. ಆಗ ಸಹೋದರರ ಮಧ್ಯೆ ಮಾತಿಗೆ ಮಾತು ಬೆಳೆದು ಗುರುಪ್ರಸಾದ್ ಕೊಲೆಯಾಗಿದೆ. ಗಲಾಟೆಗೆ ಕಾರಣವೇನು? ತನಗೆ ಆಟೋ ಒಂದನ್ನು ಕೊಡಿಸುವಂತೆ ಗುರುಪ್ರಸಾದ್ … Read more