ಚಿಕಿತ್ಸೆಗೆ ಬಂದಿದ್ದ ಚಿತ್ರದುರ್ಗದ ಮಹಿಳೆ ಸೇರಿ ಇಬ್ಬರು ರೋಗಿಗಳು ಶಿವಮೊಗ್ಗದಲ್ಲಿ ನಾಪತ್ತೆ
SHIVAMOGGA LIVE NEWS | 3 JANUARY 2023 SHIMOGA : ಎರಡು ಪ್ರತ್ಯೇಕ ಪ್ರಕರಣದಲ್ಲಿ ಚಿಕಿತ್ಸೆಗೆಂದು ಶಿವಮೊಗ್ಗದ ಎರಡು ಆಸ್ಪತ್ರೆಗೆ ಬಂದಿದ್ದ ಇಬ್ಬರು ರೋಗಿಗಳು ನಾಪತ್ತೆಯಾಗಿದ್ದಾರೆ (missing). ಈ ಸಂಬಂಧ ಎರಡು ದೂರು ದಾಖಲಾಗಿದೆ. ಪ್ರಕರಣ 1 – ಮಾನಸಿಕ ಅಸ್ವಸ್ಥೆ ನಾಪತ್ತೆ ಶಿವಮೊಗ್ಗ ಮಾನಸ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆಗೆಂದು ಬಂದಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರು ನಾಪತ್ತೆಯಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಚಿಗಳಿಕಟ್ಟೆ ಗ್ರಾಮದ ದುರ್ಗಮ್ಮ (50) ನಾಪತ್ತೆಯಾಗಿರುವ ಮಹಿಳೆ. ಚಿಕಿತ್ಸೆಗೆಂದು ಮಾನಸ ನರ್ಸಿಂಗ್ … Read more