ಆನಂದಪುರದ ಅಂಗಡಿಗಳ ಬಾಗಿಲ ಬೀಗ ಒಡೆದ ಕಳ್ಳರು, ಏನೇನೆಲ್ಲ ಕದ್ದಿದ್ದಾರೆ?
SHIVAMOGGA LIVE NEWS | 27 OCTOBER 2023 ANANDAPURA : ರಾಷ್ಟ್ರೀಯ ಹೆದ್ದಾರಿ ಪಕ್ಕದ ಎರಡು ಅಂಗಡಿಗ ಬೀಗ ಮುರಿದು ಕಳ್ಳತನ (Theft) ಮಾಡಲಾಗಿದೆ. ಸಾಗರ ತಾಲೂಕು ಆನಂದಪುರದಲ್ಲಿ ಗುರುವಾರ ಬೆಳಗಿನ ಜಾವ ಘಟನೆ ಸಂಭವಿಸಿದೆ. ಎಲ್ಲೆಲ್ಲಿ ಕಳ್ಳತನವಾಗಿದೆ? ದೇವರಾಜ್ ಎಂಬುವವರಿಗೆ ಸೇರಿದ ಸಹನಾ ಕಮ್ಯೂನಿಕೇಷನ್ ಮೊಬೈಲ್ ಅಂಗಡಿಗೆ ಕಳ್ಳರು ನುಗ್ಗಿದ್ದಾರೆ. 11 ಸಾವಿರ ರೂ. ನಗದು ಮತ್ತು ಹಲವು ಮೊಬೈಲ್ ಕಳ್ಳತನವಾಗಿದೆ ((Theft)) ಎಂದು ಆರೋಪಿಸಲಾಗಿದೆ. ಇನ್ನು, ಪಕ್ಕದ ಗೂಡಂಗಡಿಯಲ್ಲು ಕಳ್ಳತನವಾಗಿದೆ. 300 ರೂ. ನಗದು … Read more