ಬೆಳಗಿನ ಜಾವ ಹಸು ಕೂಗಿದ ಶಬ್ದವಾಯ್ತು, ಮಾಲೀಕ ಹೊರ ಬಂದು ನೋಡಿದಾಗ ಆಘಾತ ಕಾದಿತ್ತು
ತೀರ್ಥಹಳ್ಳಿ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವೊಂದನ್ನು (Cow) ದುಷ್ಕರ್ಮಿಗಳು ರಾತ್ರಿ ಕಳ್ಳತನ ಮಾಡಿದ್ದಾರೆ. ತೀರ್ಥಹಳ್ಳಿ ತಾಲೂಕು ಗಬಡಿ ಕೂಡಿಗೆ ಗ್ರಾಮದಲ್ಲಿ ಸುನಿಲ್ ಎಂಬುವವರಿಗೆ ಸೇರಿದ ಹಸು ಕಳ್ಳತನವಾಗಿದೆ. ಹಸುವನ್ನು ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಪಕ್ಕದಲ್ಲೇ ಇದ್ದ ಮನೆಗೆ ಹೋಗಿ ಸುನಿಲ್ ಮಲಗಿದ್ದರು. ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಹಸು ಕೂಗಿದ ಶಬ್ದವಾಗಿದೆ. ಸುನಿಲ್ ಹೊರಗೆ ಬಂದು ನೋಡುವಷ್ಟರಲ್ಲಿ ಮೂವರು ವ್ಯಕ್ತಿಗಳು ಪಿಕಪ್ ವಾಹನದಲ್ಲಿ ಹಸುನ್ನು ಕದ್ದೊಯ್ಯುತ್ತಿದ್ದರು. ಘಟನೆ ಸಂಬಂಧ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ … Read more