ಪೆಟ್ರೋಲ್, ಡಿಸೇಲ್ ದರ ಮತ್ತೆ ಹೆಚ್ಚಳ, ಶಿವಮೊಗ್ಗ ಜಿಲ್ಲೆಯಲ್ಲಿ ಈ ತಿಂಗಳಲ್ಲಿ ನಾಲ್ಕನೆ ಬಾರಿಗೆ ಏರಿಕೆ

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 7 ಜುಲೈ 2021 ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಪೆಟ್ರೋಲ್ ದರ ಹೆಚ್ಚಳವಾಗಿದೆ. ಜುಲೈ ತಿಂಗಳು ಇದು ನಾಲ್ಕನೆ ಬಾರಿಗೆ ಏರಿಕೆಯಾಗುತ್ತಿದೆ. ಇನ್ನು ಐದು ಪೈಸೆ ಏರಿಕೆಯಾದರೆ ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 105 ರೂ. ಆಗಲಿದೆ. ಇವತ್ತು ಪೆಟ್ರೋಲ್ ದರ 36 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಪ್ರತಿ ಲೀಟರ್‍ ಈಗ 104.95 ರೂ.ಗೆ ಏರಿಕೆಯಾಗಿದೆ. ಜುಲೈ ತಿಂಗಳಲ್ಲಿ ಇದು ನಾಲ್ಕೆನೆ ಬಾರಿಗೆ ಏರಿಕೆಯಾಗಿದೆ. ಜುಲೈ 2ರಂದು 37 ಪೈಸೆ, … Read more

ಶಿವಮೊಗ್ಗದಲ್ಲಿ ಜುಲೈ ತಿಂಗಳಲ್ಲಿ ಮೊದಲ ಬಾರಿ ಪೆಟ್ರೋಲ್ ದರ ಏರಿಕೆ, ಹೆಚ್ಚಳವಾಗಿದ್ದೆಷ್ಟು? ಲೀಟರ್ ಪೆಟ್ರೋಲ್ ಈಗೆಷ್ಟಾಗಿದೆ?

110621 Petrol Price Increase In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಜುಲೈ 2021 ಪೆಟ್ರೋಲ್‍ ಬೆಲೆ ಮತ್ತೆ ಏರಿಕೆಯಾಗಿದೆ. ಜುಲೈ ತಿಂಗಳಲ್ಲಿ ಇದೆ ಮೊದಲ ಬಾರಿಗೆ ದರ ಹೆಚ್ಚಳವಾಗಿದೆ. ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 37 ಪೈಸೆ ಏರಿಕೆಯಾಗಿದೆ. ಆದ್ದರಿಂದ ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 103.87 ರೂ.ಗೆ ಹೆಚ್ಚಳವಾಗಿದೆ. ಡಿಸೇಲ್ ದರ ಹಾಗೆ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ ಡಿಸೇಲ್ ದರ ಪ್ರತಿ ಲೀಟರ್‍ಗೆ 95.74 ರೂ. ಇದೆ. ಇತ್ತ ಪವರ್ ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 107.42 … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಜೂನ್ ತಿಂಗಳಲ್ಲಿ 15ನೇ ಬಾರಿಗೆ ಪೆಟ್ರೋಲ್ ದರ ಹೆಚ್ಚಳ

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 JUNE 2021 ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಪೆಟ್ರೋಲ್, ಡಿಸೇಲ್ ದರದಲ್ಲಿ ಏರಿಕೆಯಾಗಿದೆ. ಪೆಟ್ರೋಲ್ ದರ 103ಕ್ಕೆ ತಲುಪಿದೆ. ಹಾಗಾಗಿ ಜೂನ್ ತಿಂಗಳಲ್ಲಿ ತೈಲೋತ್ಪನ್ನ ದರ 15ನೇ ಬಾರಿ ಹೆಚ್ಚಳವಾಗಿದೆ. ಜೂನ್ 27ರಂದು ಪೆಟ್ರೋಲ್ ದರದಲ್ಲಿ 36 ಪೈಸೆ ಹೆಚ್ಚಳವಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ದರ 103.14 ರೂ.ಗೆ ಏರಿಕೆಯಾಗಿದೆ. ಡಿಸೇಲ್ ದರವು ಏರಿಕೆಯಾಗಿದೆ. ಪ್ರತಿ ಲೀಟರ್ ಡಿಸೇಲ್‍ಗೆ 26 ಪೈಸೆ ಹೆಚ್ಚಾಗಿದೆ. ಆದ್ದರಿಂದ ಡಿಸೇಲ್ ರೇಟ್ ಪ್ರತಿ … Read more

ಗಾಯದ ಮೇಲೆ ಬರೆ ಎಳೆಯಲಾಗುತ್ತಿದೆ, ಡಿಸಿ ಕಚೇರಿ ಮುಂದೆ ಆಕ್ರೋಶ

260621 JDS Protest against Price Hike 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 JUNE 2021 ಕಷ್ಟದಲ್ಲಿರುವ ಜನರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತಷ್ಟು ಸಂಕಷ್ಟ ಸೃಷ್ಟಿಸುತ್ತಿದೆ. ಇದು ಗಾಯದ ಮೇಲೆ ಬರೆ ಎಳೆದ ಸ್ಥಿತಿ ಎಂದು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಜೆಡಿಎಸ್ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆಡಳಿತ ವೈಫಲ್ಯದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಪೆಟ್ರೋಲ್, ಡಿಸೇಲ್, ವಿದ್ಯುತ್ ದರ, … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಪೆಟ್ರೋಲ್, ಡಿಸೇಲ್ ದರ ಹೆಚ್ಚಳ, ಈ ತಿಂಗಳಲ್ಲಿ 14ನೇ ಬಾರಿ ಏರಿಕೆಯಾಯ್ತು ಪೆಟ್ರೋಲ್ ರೇಟ್

110621 Petrol Price Increase In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 26 JUNE 2021 ಶಿವಮೊಗ್ಗ ಜಿಲ್ಲೆಯಲ್ಲಿ ಪುನಃ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಇವತ್ತು 36 ಪೈಸೆ ಹೆಚ್ಚಳವಾಗಿದೆ. ಇದರಿಂದ ಪ್ರತಿ ಲೀಟರ್‍ ಪೆಟ್ರೋಲ್ ಬೆಲೆ 102.78 ರೂ.ಗೆ ಏರಿಕೆಯಾದಂತಾಗಿದೆ. ಜೂನ್ ತಿಂಗಳಲ್ಲಿ 14 ಬಾರಿ ಪೆಟ್ರೋಲ್ ದರ ಹೆಚ್ಚಳವಾಗಿದೆ. ಈವರೆಗೂ ಈ ತಿಂಗಳಲ್ಲಿ ಪ್ರತಿ ಲೀಟರ್‍ಗೆ 4.12 ರೂ. ಏರಿಕೆಯಾಗಿದೆ. ಯಾವ್ಯಾವ ದಿನ ಎಷ್ಟೆಷ್ಟು ಏರಿದೆ? ಜೂನ್ 1ರಂದು 27 ಪೈಸೆ ಹೆಚ್ಚಳವಾಗಿತ್ತು. ಜೂನ್ 4ರಂದು 28 ಪೈಸೆ, … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ದಾಖಲೆ ಬರೆದ ಪೆಟ್ರೋಲ್, ಡಿಸೇಲ್ ದರ, ಇವತ್ತು ಮತ್ತಷ್ಟು ಹೆಚ್ಚಳ

110621 Petrol Price Increase In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 22 JUNE 2021 ಶಿವಮೊಗ್ಗದಲ್ಲಿ ಪೆಟ್ರೋಲ್‍ ದರ ಮತ್ತೆ ಹೆಚ್ಚಳವಾಗಿದೆ. ಇವತ್ತು ಪೆಟ್ರೋಲ್‍ ದರ ಪ್ರತಿ ಲೀಟರ್‍ಗೆ 29 ಪೈಸೆ ಹೆಚ್ಚಳವಾಗಿದೆ. ಇವತ್ತು ಪೆಟ್ರೋಲ್‍ ದರ ಪ್ರತಿ ಲೀಟರ್‍ಗೆ 102.15 ರೂ. ಗೆ ಏರಿಕೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಪೆಟ್ರೋಲ್ ರೇಟು ಮತ್ತೆ ದಾಖಲೆ ಬರೆದಿದೆ. ಪವರ್ ಪೆಟ್ರೋಲ್ 105.70 ರೂ. ಟರ್ಬೊಜೆಟ್‍ ಪೆಟ್ರೋಲ್ 98.07 ರೂ.ಗೆ ಹೆಚ್ಚಳವಾಗಿದೆ. ಡಿಸೇಲ್‍ ದರದಲ್ಲೂ ಏರಿಕೆಯಾಗಿದೆ. ಇವತ್ತು ಪ್ರತಿ ಲೀಟರ್‍ ಡಿಸೇಲ್‍ ಮೇಲೆ … Read more

ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರ ಮತ್ತೆ ಹೆಚ್ಚಳ

110621 Petrol Price Increase In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 JUNE 2021 ಶಿವಮೊಗ್ಗದಲ್ಲಿ ಪೆಟ್ರೋಲ್ ದರ ಮತ್ತೆ ಹೆಚ್ಚಳವಾಗಿದೆ. ನೂರು ರುಪಾಯಿ ಗಡಿ ದಾಟಿದ ಬಳಿಕ ಎರಡನೇ ಬಾರಿ ಏರಿಕೆಯಾಗಿದೆ. ಇವತ್ತು ಪೆಟ್ರೋಲ್ ಬೆಲೆ ಲೀಟರ್‍ಗೆ 28 ಪೈಸೆ ಹೆಚ್ಚಳವಾಗಿದೆ. ಇದರಿಂದ ಇವತ್ತು ಪ್ರತಿ ಲೀಟರ್ ಪೆಟ್ರೋಲ್‍ 100.72 ರೂ.ಗೆ ಹೆಚ್ಚಳವಾಗಿದೆ. ಜೂನ್ 9ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ 26 ಪೈಸೆ ಹೆಚ್ಚಳವಾಗಿದ್ದು, 100.14 ರೂ.ಗೆ ಏರಿಕೆಯಾಗಿತ್ತು. ಜೂನ್ 11ರಂದು 44 ಪೈಸೆ ಏರಿಕೆಯಾಗಿತ್ತು. ಈಗ … Read more

ಶಿವಮೊಗ್ಗದ ಐದಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಮುಂದೆ ಪ್ರಧಾನಿ ಫೋಟೊ ಹಿಡಿದು ಪ್ರತಿಭಟನೆ

110621 Protest against Petrol Price Hike 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 JUNE 2021 ಪೆಟ್ರೋಲ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿವಿಧ ಪೆಟ್ರೋಲ್ ಬಂಕ್‍ಗಳ ಮುಂದೆ ಪ್ರತಿಭಟನೆ ನಡಸಲಾಗುತ್ತಿದೆ. ಶಿವಮೊಗ್ಗ ನಗರದ ಐದಕ್ಕೂ ಹೆಚ್ಚು ಪೆಟ್ರೋಲ್‍ ಬಂಕ್‍ಗಳ ಮುಂದೆ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳು ಪ್ರತಿಭಟನೆ ನಡೆಸುತ್ತಿವೆ. ಎಲ್ಲೆಲ್ಲಿ ಹೇಗಿದೆ ಪ್ರತಿಭಟನೆ? ವಿಧಾನ ಪರಿಷತ್ ಸದಸ್ಯ ಆರ್‍.ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಪೆಟ್ರೋಲ್ ಬಂಕ್ ಒಂದರ ಮುಂದೆ ಬಾಳೆ ಕಂದು ಹಿಡಿದು ಪ್ರತಿಭಟನೆ ನಡೆಸಲಾಯಿತು. ಅಚ್ಚೇ ದಿನ … Read more

BREAKING NEWS | ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರ ಮತ್ತೆ ಹೆಚ್ಚಳ

110621 Petrol Price Increase In Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 JUNE 2021 ಶಿವಮೊಗ್ಗದಲ್ಲಿ ಪೆಟ್ರೋಲ್ ದರ ಮತ್ತೆ ಹೆಚ್ಚಳವಾಗಿದೆ. ಪ್ರತಿ ಲೀಟರ್‍ ಪೆಟ್ರೋಲ್‍ಗೆ 30 ಪೈಸೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇವತ್ತು ಪ್ರತಿ ಲೀಟರ್‍ ಪೆಟ್ರೋಲ್‍ ದರ 100.44 ರೂ.ಗೆ ಹೆಚ್ಚಳವಾಗಿದೆ. ಜೂನ್‍ 9ರಂದು ಪೆಟ್ರೋಲ್ ದರ ನೂರು ರೂ. ಗಡಿ ದಾಟಿತ್ತು. ಆ ದಿನ 100.14 ರೂ.ಗೆ ಏರಿಕೆಯಾಗಿತ್ತು. ಇನ್ನು ಡಿಸೇಲ್‍ ದರವು ಏರಿಕೆಯಾಗಿದೆ. ಪ್ರತಿ ಲೀಟರ್ ಡಿಸೇಲ್‍ಗೆ 29 ಪೈಸೆ ಹೆಚ್ಚಳವಾಗಿದೆ. ಇವತ್ತು ಪೆಟ್ರೋಲ್‍ 93.16 … Read more

KARNATAKA TOP 5 | ಗ್ರಾಹಕರ ಜೇಬಿಗೆ ‘ಕರೆಂಟ್ ಶಾಕ್’, ಹಂತ ಹಂತವಾಗಿ ಲಾಕ್ ಓಪನ್, ಇನ್ನಷ್ಟು ಸುದ್ದಿ

SUPER-FAST-KARNATAKA-1.jpg

SHIVAMOGGA LIVE | KARNATAKA TOP 5 NEWS |  10 ಜೂನ್ 2021 NEWS 1 – ರಾಜ್ಯದಲ್ಲಿ 192 ಸಾವು ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ 10,959 ಕರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. 192 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ನೀಡಿರುವ ಹೆಲ್ತ್ ಬುಲೆಟಿನ್‍ನಲ್ಲಿ ತಿಳಿಸಲಾಗಿದೆ. 20,246 ಮಂದಿ ಸೋಂಕಿನಿಂದ ಗುಣವಾಗಿದ್ದಾರೆ. ರಾಜ್ಯದಲ್ಲಿ ಸದ್ಯ 2.15 ಲಕ್ಷ ಸಕ್ರಿಯ ಪ್ರಕರಣಗಳಿವೆ. NEWS 2 – ಮೂರನೆ ಅಲೆ ಎದುರಿಸಲು ಸಜ್ಜಾಗಿ … Read more