ಕೊಟ್ಟ ಸಾಲದ ಹಣ ಮರಳಿ ಕೇಳಿದ್ದಕ್ಕೆ ಕಾರಿನಲ್ಲಿ ಕರೆದೊಯ್ದು ಮುಖಕ್ಕೆ ಗುದ್ದಿ ಹಲ್ಲೆ
SHIVAMOGGA LIVE | 29 MAY 2023 SHIMOGA : ಕೊಟ್ಟ ಸಾಲದ ಹಣ (Money) ಮರಳಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಕಾರಿನಲ್ಲಿ ಕೂರಿಸಿಕೊಂಡು ವಿವಿಧೆಡೆ ಕರೆದೊಯ್ದು ಮುಖಕ್ಕೆ ಗುದ್ದಿ ಹಲ್ಲೆ ನಡೆಸಲಾಗಿದೆ. ಸೋಮಿನಕೊಪ್ಪದ ಇಮ್ರಾನ್ ಎಂಬುವವರ ಮೇಲೆ ಹಲ್ಲೆಯಾಗಿದ್ದು, ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗೋವಿಂದ ಎಂಬಾತನು ಸೇರಿ ನಾಲ್ವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗೋವಿಂದ ಎಂಬಾತನಿಗೆ ಸಾಲ (Money) ನೀಡಿದ್ದ ಇಮ್ರಾನ್ ಹಣ ಹಿಂತಿರುಗಿಸುವಂತೆ ಕೇಳಿದ್ದರು. ಹಣ ಕೊಡುವುದಾಗಿ ಫೋನ್ ಮಾಡಿದ್ದ ಆತ ಶಿವಮೊಗ್ಗದ … Read more