ಶಿವಮೊಗ್ಗದ ಯುವಕ ₹25 ಲಕ್ಷ ಹಣ ಕಳೆದುಕೊಂಡ, ಆಗಿದ್ದೇನು?

Online-Fraud-Case-image

ಶಿವಮೊಗ್ಗ: ಗೂಗಲ್‌ನಲ್ಲಿ ಹೊಟೇಲ್‌ಗಳಿಗೆ ರಿವ್ಯು (Review) ಬರೆದರೆ ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಯುವಕನಿಗೆ ₹25.92 ಲಕ್ಷ ವಂಚಿಸಲಾಗಿದೆ. ಟೆಲಿಗ್ರಾಂ ಗ್ರೂಪ್‌ ಒಂದಕ್ಕೆ ಸೇರಿದ್ದ ಶಿವಮೊಗ್ಗದ ಯುವಕನಿಗೆ ಹೊಟೇಲ್‌ ರಿವ್ಯು ಮಾಡಿದರೆ ಅಧಿಕ ಲಾಭಾಂಶ ಸಂಪಾದಿಸಬಹುದು ಎಂದು ನಂಬಸಿಲಾಗಿತ್ತು. ರಿವ್ಯು ಬರೆಯಲು ಸೇರಿದಂತೆ ನಾನಾ ಕಾರಣಕ್ಕೆ ಯುವಕನಿಂದ ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಜೂನ್‌ 11 ರಿಂದ ಜುಲೈ 8ರವರೆಗೆ ಯುವಕ ತನ್ನ ಖಾತೆಯಿಂದ ₹25.92 ಲಕ್ಷ ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾನೆ. ಇದನ್ನೂ ಓದಿ … Read more

25 ಮನೆಗಳ ಫೋಟೊ ಕ್ಲಿಕ್‌ ಮಾಡಿದ ಯುಕವನ ಖಾತೆಗೆ ಬಂತು ಹಣ, ಆಮೇಲೆ ಕಾದಿತ್ತು ಬಿಗ್‌ ಶಾಕ್

Online-Fraud-Case-image

ಶಿವಮೊಗ್ಗ: ಮನೆಗಳ ಫೋಟೊ ಕ್ಲಿಕ್ ಮಾಡಿ ರಿವ್ಯು (review) ನೀಡಿದರೆ ಲಾಭಾಂಶ ನೀಡುವುದಾಗಿ ನಂಬಿಸಿ ಶಿವಮೊಗ್ಗದ ಎಲೆಕ್ಟ್ರೀಷಿಯನ್‌ ಒಬ್ಬರಿಗೆ 12.72  ಲಕ್ಷ ರೂ. ಹಣ ವಂಚಿಸಲಾಗಿದೆ. ಪಾರ್ಟ್‌ ಟೈಮ್‌ ಉದ್ಯೋಗ ಕುರಿತು ಎಲೆಕ್ಟ್ರೀಷಿನ್‌ಗೆ ವಾಟ್ಸಪ್‌ಗೆ ಮೆಸೇಜ್‌ ಬಂದಿತ್ತು. ಅದನ್ನು ಕ್ಲಿಕ್‌ ಮಾಡಿದಾಗ ಮನೆಗಳಿಗೆ ರಿವ್ಯು ನೀಡಿದರೆ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಅಂತೆಯೇ ಮೊದಲು 25 ಮನೆಗಳ ಫೋಟೊಗಳ ಮೇಲೆ ಕ್ಲಿಕ್‌ ಮಾಡಿ ರಿವ್ಯು ಬರೆಯುತ್ತಿದ್ದಂತೆ ಎಲೆಕ್ಟ್ರೀಷಿಯನ್‌ ಬ್ಯಾಂಕ್‌ ಖಾತೆಗೆ 800 ರೂ. ಹಣ ವರ್ಗಾಯಿಸಿದ್ದರು. … Read more

11 ದಿನ, 11.79 ಲಕ್ಷ ರೂ. ಹಣ, ಶಿವಮೊಗ್ಗದಲ್ಲಿ ಠಾಣೆ ಮೆಟ್ಟಿಲೇರಿತು ಪ್ರಕರಣ, ಏನಿದು ಕೇಸ್‌?

SMS-Fraud-Shimoga-CEN-Police-Station.

SHIMOGA, 2 SEPTEMBER 2024 : ಹೊಟೇಲ್‌ ರಿವ್ಯು (Review) ಬರೆದು ಹಣ ಸಂಪಾದಿಸಬಹುದು ಎಂದು ನಂಬಿಸಿ ಯುವಕನೊಬ್ಬನಿಗೆ 11.79 ಲಕ್ಷ ರೂ ಹಣ ವಂಚಿಸಲಾಗಿದೆ. ಶಿವಮೊಗ್ಗದ ಯುವಕನಿಗೆ (ಹೆಸರು ಗೌಪ್ಯ) ಟೆಲಿಗ್ರಾಂ ಆಪ್‌ನಲ್ಲಿ ರಿವ್ಯು ಬರೆದು ಹಣ ಸಂಪಾದಿಸುವ ಕುರಿತು ಲಿಂಕ್‌ ಬಂದಿತ್ತು. ಇದನ್ನು ನಂಬಿ ರಿವ್ಯು ಬರೆಯುತ್ತಿದ್ದಂತೆ ಯುವಕನ ಬ್ಯಾಂಕ್‌ ಖಾತೆಗೆ 720 ರೂ. ನಗದು ಬಂದಿತ್ತು. ಆಮೇಲೆ 10 ಸಾವಿರ ರೂ. ಹಣ ಡೆಪಾಸಿಟ್‌ ಮಾಡಿ ಹೊಟೇಲ್‌ ರಿವ್ಯು ಬರೆದರೆ 7230 ರೂ. … Read more

ಶಿವಮೊಗ್ಗದಲ್ಲಿ KGF 2ಗೆ ಅದ್ಧೂರಿ ಓಪನಿಂಗ್, ಹೇಗಿತ್ತು ಫ್ಯಾನ್ ಶೋ? ಹೇಗಿದೆ ಸಿನಿಮಾ?

KGF-Chapter-2-Released-in-Shimoga-Mallikarjuna-Theater

SHIVAMOGGA LIVE NEWS | KGF 2 MOVIE | 14 ಏಪ್ರಿಲ್ 2022 ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ಇವತ್ತು ಬಿಡುಗಡೆಯಾಗಿದೆ. ಶಿವಮೊಗ್ಗದಲ್ಲಿ ಚಿತ್ರಕ್ಕೆ ಅದ್ಧೂರಿ ಓಪನಿಂಗ್ ಸಿಕ್ಕಿದೆ. ಬೆಳಗ್ಗೆ ಫ್ಯಾನ್ ಶೋಗೆ ದೊಡ್ಡ ಸಂಖ್ಯೆಯ ಪ್ರೇಕ್ಷಕರು ಬಂದಿದ್ದು ನಟ ಯಶ್ ಪರವಾಗಿ ಘೋಷಣೆ ಮೊಳಗಿಸಿದರು. ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಗೆ ಫ್ಯಾನ್ ಷೋ ಆಯೋಜಿಸಲಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರ ನೋಡಲು ಆಗಮಿಸಿದ್ದರು. ಅಪ್ಪು, ಯಶ್ ಪರ … Read more