ಮೆಗ್ಗಾನ್‌ ಆಸ್ಪತ್ರೆಯಲ್ಲಿ ಡ್ಯೂಟಿಗೆ ತೆರಳಿದ್ದ ವೈದ್ಯ, ಸ್ವಲ್ಪ ಹೊತ್ತಿನ ಬಳಿಕ ಹೊರ ಬಂದಾಗ ಕಾದಿತ್ತು ಆಘಾತ

160125 mc gann hospital general image

SHIVAMOGGA LIVE NEWS, 30 JANUARY 2025 ಶಿವಮೊಗ್ಗ : ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬೈಕ್‌ ಕಳ್ಳರ ಹಾವಳಿ ಹೆಚ್ಚಾಗಿದೆ. ಈಗ ವೈದ್ಯರೊಬ್ಬರ (Doctor) ಬೈಕ್‌ ಕಳುವಾಗಿದ್ದು, ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ. ಭಾರ್ಗವ್‌ ಎಂಬುವವರ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಕಳ್ಳತನವಾಗಿದೆ. ಡಾ. ಭಾರ್ಗವ್‌ ಅವರು ಜ.23ರಂದು ರಾತ್ರಿ 8.45ಕ್ಕೆ ಮೆಗ್ಗಾನ್‌ ಆಸ್ಪತ್ರೆ ಆಡಳಿತ ಭವನದ ಮುಂಭಾಗ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ನಿಲ್ಲಿಸಿ ಕರ್ತವ್ಯಕ್ಕೆ ತೆರಳಿದ್ದರು. ರಾತ್ರಿ 9.30ರ ಹೊತ್ತಿಗೆ ಗಮನಿಸಿದಾಗ ಬೈಕ್‌ ಇರಲಿಲ್ಲ ಎಂದು ಆರೋಪಿಸಿದ್ದಾರೆ. … Read more

ಚನ್ನಪ್ಪ ಲೇಔಟ್‌ನಲ್ಲಿ ಬೆಳಗ್ಗೆ ಮನೆ ಹೊರ ಬಂದ ಯುವಕನಿಗೆ ಕಾದಿತ್ತು ಆಘಾತ

Shimoga-News-update

SHIMOGA NEWS, 27 NOVEMBER 2024 ಶಿವಮೊಗ್ಗ ಸಿಟಿ : ಮನೆ ಮುಂದೆ ನಿಲ್ಲಿಸಿದ್ದ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌ ಬೈಕ್‌ (Bike) ಕಳ್ಳತನವಾಗಿದೆ. ಶಿವಮೊಗ್ಗ ನಗರದ ಚನ್ನಪ್ಪ ಲೇಔಟ್‌ನಲ್ಲಿ ಘಟನೆ ನಡೆದಿದೆ. ಸೂರ್ಯದೇವ್‌ ಎಂಬುವವರು ರಾತ್ರಿ 12 ಗಂಟೆಗೆ ತಮ್ಮ ಮನೆಯ ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದರು. ಬೆಳಗೆ 5 ಗಂಟೆಗೆ ಎದ್ದು ಹೊರ ಬಂದು ನೋಡಿದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಸೂರ್ಯದೇವ್‌ ಬಳಿಕ ಜಯನಗರ ಠಾಣೆಗೆ ದೂರು ನೀಡಿದ್ದಾರೆ. 2.50 ಲಕ್ಷ ರೂ. ಮೌಲ್ಯದ ಬೈಕ್‌ … Read more

ಬೆಳಗಿನ ಜಾವ ಬಂತು ಫೋನ್‌, ಮನೆ ಬಾಗಿಲು ಹೊರಗಿನಿಂದ ಆಗಿತ್ತು ಲಾಕ್‌, ಇಡೀ ಕುಟುಂಬಕ್ಕೆ ಕಾದಿತ್ತು ಆಘಾತ

crime name image

SHIVAMOGGA LIVE NEWS | 12 FEBRUARY 2024 SHIMOGA : ಕುಟುಂಬದವರು ಮಲಗಿದ್ದಾಗ ಕಿಟಕಿಯಿಂದ ಕೈ ಹಾಕಿ ಮನೆಯ ಬಾಗಿಲು ತೆಗೆದ ಕಳ್ಳರು ನಗದು, ವಾಚ್‌, ಜರ್ಕಿನ್‌, ಮನೆ ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದ ರಾಯಲ್‌ ಎನ್‌ಫೀಲ್ಡ್‌ ಬೈಕ್ ಕದ್ದೊಯ್ದಿದ್ದಾರೆ. ಶಿವಮೊಗ್ಗ ನಗರದ ಅಶೋಕ ನಗರದಲ್ಲಿ ಘಟನೆ ಸಂಭವಿಸಿದೆ. ಹೇಗಾಯ್ತು ಕಳ್ಳತನ? ಅಶೋಕ ನಗರದ ಶಿಕ್ಷಕ ಕೊಟ್ರಪ್ಪ ಎಂಬುವವರ ಮನೆಯಲ್ಲಿ ರಾತ್ರಿ ಎಲ್ಲರು ಊಟ ಮುಗಿಸಿ 11 ಗಂಟೆಗೆ ಮಲಗಿದ್ದರು. ರಾತ್ರಿ ಒಳಗೆ ನುಗ್ಗಿರುವ ಕಳ್ಳರು ಕೊಟ್ರಪ್ಪ … Read more

ರಾಯಲ್‌ ಎನ್‌ಫೀಲ್ಡ್‌ ಫ್ಲೆಕ್ಸ್‌ ಫ್ಯೂಯಲ್‌ ಬೈಕ್‌ ರೆಡಿ, ಹೇಗಿದೆ? ಹೊಸತೇನಿದೆ?

Automobile-News-General-Thumbnail

AUTOMOBILE : ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350 ಸಿಸಿ ಫ್ಲೆಕ್ಸ್‌ ಫ್ಯೂಯಲ್‌ ಮಾದರಿ ಬೈಕ್‌ ಸದ್ಯದಲ್ಲೆ ಮಾರುಕಟ್ಟೆ ಪ್ರವೇಶಿಸಲಿದೆ. ಮೆಟಾಲಿಕ್‌ ಗ್ರೀನ್‌ ಬಣ್ಣ ಟ್ಯಾಂಕ್‌, ಸಿಂಗಲ್‌ ಸೀಟ್‌ ಹೊಂದಿರುವ ಈ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಪ್ರಿಯರ ಗಮನ ಸೆಳೆದಿದೆ. ಫ್ಲೆಕ್ಸ್‌ ಫ್ಯೂಯಲ್‌ ಮಾದರಿಯ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಎರಡು ಬಗೆಯ ಇಂಧನ ಬಳಕೆಗೆ ಅವಕಾಶವಿದೆ. ಪೆಟ್ರೋಲ್‌ ಮತ್ತು ಎಥನಾಲ್‌ ಎರಡು ಮಾದರಿಯ ಇಂಧನದಲ್ಲಿ ಈ ಬೈಕ್‌ ಚಲಿಸಲಿದೆ. 20 ಹಾರ್ಸ್‌ ಪವರ್‌ ಸಾಮರ್ಥ್ಯದ ಐದು ಸ್ಪೀಡ್‌ ಗೇರ್ … Read more

ಕಾಲೇಜಿಗೆ ತೆರಳಲು ಪಿ.ಜಿ.ಯಿಂದ ಹೊರ ಬಂದ ಇಂಜಿನಿಯರಿಂಗ್‌ ವಿದ್ಯಾರ್ಥಿಗೆ ಕಾದಿತ್ತು ಶಾಕ್

bike theft reference image

‌SHIVAMOGGA LIVE NEWS | 9 NOVEMBER 2023 SHIMOGA : ಪಿ.ಜಿ. ಮುಂದೆ ಇಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ನಿಲ್ಲಿಸಿದ್ದ ರಾಯಲ್‌ ಎನ್‌ಫಿಲ್ಡ್‌ (Royal Enfield) ಬೈಕ್‌ ಕಳ್ಳತನವಾಗಿದೆ. ಶರಾವತಿ ನಗರದಲ್ಲಿ ಘಟನೆ ಸಂಭವಿಸಿದೆ. ಸಾಗರ ತಾಲೂಕು ಗೌತಮಪುರದ ಉಲ್ಲಾಸ್‌ ಎಂಬುವವರು ಶಿವಮೊಗ್ಗದ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಓದುತ್ತಿದ್ದಾರೆ. ನ.2ರಂದು ಸ್ನೇಹಿತನೊಂದಿಗೆ ಹೊಟೇಲ್‌ನಲ್ಲಿ ಊಟಕ್ಕೆ ಹೋಗಿ ರಾತ್ರಿ ಪಿ.ಜಿ ಮುಂದೆ ತಮ್ಮ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ತಂದು ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಕಾಲೇಜಿಗೆ ತೆರಳಲು ಪಿ.ಜಿ.ಯಿಂದ ಹೊರ ಬಂದಾಗ ಬೈಕ್‌ … Read more

ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ, ಇಬ್ಬರು ಯುವಕರು ಸಾವು

Bhadravathi Name Graphics

SHIVAMOGGA LIVE NEWS | ACCIDENT | 2 ಜೂನ್ 2022 ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸವಾರರಿಬ್ಬರು ಮೃತಪಟ್ಟಿದ್ದಾರೆ. ಅತಿ ವೇಗವೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಭದ್ರಾವತಿ ತಾಲೂಕು ಹುಣಸೆಕಟ್ಟೆ ಜಂಕ್ಷನ್ ಸಮೀಪ ಘಟನೆ ಸಂಭವಿಸಿದೆ. ಉತ್ತಮ ಚಕ್ರವರ್ತಿ ಮತ್ತು ಮನೋಜ್ ಮೃತ ದುರ್ದೈವಿಗಳು. ಕಳೆದ ರಾತ್ರಿ ಬೈಕಿನಲ್ಲಿ ಭದ್ರಾವತಿ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಜಂಕ್ಷನ್ ಸರ್ಕಲ್’ನಿಂದ ಭದ್ರಾವತಿ ರಸ್ತೆಯಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ … Read more