ಶಿವಮೊಗ್ಗ ದಸರಾದಲ್ಲಿ ವೈಭವದ ಮೆರವಣಿಗೆ, ಇಲ್ಲಿದೆ 15 ಫೋಟೊಗಳು

021025-Shimoga-Dasara-procession-cultural-event.webp

ದಸರಾ ಸುದ್ದಿ: ಶಿವಮೊಗ್ಗ ದಸರಾದ ಜಂಬೂ ಸವಾರಿ (Dasara Procession) ಆರಂಭವಾಗಿದ್ದು ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿವೆ. ಶಾಸಕ ಎಸ್‌.ಎನ್.ಚನ್ನಬಸಪ್ಪ ಸೇರಿದಂತೆ ಹಲವು ಪ್ರಮುಖರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಇಲ್ಲಿವೆ ಫೋಟೊಗಳು ಇದನ್ನೂ ಓದಿ » ಶಿವಮೊಗ್ಗ ಜಂಬೂ ಸವಾರಿಗೆ ಚಾಲನೆ, ಅಂಬಾರಿ ಮೆರವಣಿಗೆ ಆರಂಭ Dasara Procession

ಶಿವಮೊಗ್ಗದಲ್ಲಿ ಅದ್ಧೂರಿ ಮ್ಯೂಸಿಕಲ್‌ ನೈಟ್‌, ಹೇಗಿತ್ತು ಕಾರ್ಯಕ್ರಮ? ಇಲ್ಲಿದೆ ಫೋಟೊ ಅಲ್ಬಂ

Shimoga-dasara-Musical-Nights.

ದಸರಾ ಸುದ್ದಿ: ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ನಿನ್ನೆ ದಸರಾ ಅಂಗವಾಗಿ ಮ್ಯೂಸಿಕಲ್‌ ನೈಟ್‌ (Musical Night) ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಾಯಕರಾದ ಹೇಮಂತ್‌ ಕುಮಾರ್‌, ಅನುರಾಧ ಭಟ್‌, ಜಸ್ಕರನ್‌ ಸಿಂಗ್‌, ವಿಶಾಲ್‌ ನಾಗಲಾಪುರ್‌, ಸರಿಗಮಪ ಖ್ಯಾತಿಯ ಅಮೂಲ್ಯ, ಕಾಸಿಂ ಅಲಿ, ಗಿಚ್ಚಿಗಿಲಿಗಿಲಿ ಖ್ಯಾತಿಯ ಹುಲಿ ಕಾರ್ತಿಕ್‌, ಜಗ್ಗಪ್ಪ, ಸುಶ್ಮಿತಾ ಸೇರಿದ ಹಲವರು ಭಾಗವಹಿಸಿದ್ದರು. ಇಲ್ಲಿದೆ ಕಾರ್ಯಕ್ರಮದ ಫೋಟೊ ಆಲ್ಬಂ ಇದನ್ನೂ ಓದಿ » ಶಿವಮೊಗ್ಗ ದಸರಾದಲ್ಲಿ ಶಿವರಾಜ್‌ ಕುಮಾರ್‌ ಹಾಡು, ಭರ್ಜರಿ ಡಾನ್ಸು, ಇಲ್ಲಿದೆ ಫೋಟೊ ಅಲ್ಬಂ Shimoga-dasara-Musical-Night

ಶಿವಮೊಗ್ಗ ದಸರಾದಲ್ಲಿ ಶಿವರಾಜ್‌ ಕುಮಾರ್‌ ಹಾಡು, ಭರ್ಜರಿ ಡಾನ್ಸು, ಇಲ್ಲಿದೆ ಫೋಟೊ ಅಲ್ಬಂ

Shivaraj-Kumar-dance-in-shimoga-dasara

ದಸರಾ ಸುದ್ದಿ: ಶಿವಮೊಗ್ಗ ದಸಾರದ ಮ್ಯೂಸಿಕಲ್‌ ನೈಟ್ಸ್‌ (Musical Night) ಕಾರ್ಯಕ್ರಮದಲ್ಲಿ ನಟ ಶಿವರಾಜ್‌ ಕುಮಾರ್‌ ಸಿನಿಮಾ ಗೀತೆಗಳನ್ನು ಹಾಡಿದರು, ಡಾನ್ಸ್‌ ಮಾಡಿ ನೆರೆದಿದ್ದವರನ್ನು ರಂಜಿಸಿದರು. ಶಿವರಾಜ್‌ ಕುಮಾರ್‌ ಹಾಡು, ಡ್ಯಾನ್ಸ್‌ಗೆ ಜನ ಖುಷಿಯಾದರು. ಮೊಬೈಲ್‌ಗಳಲ್ಲಿ ಫೋಟೊ, ವಿಡಿಯೋ ತೆಗೆದುಕೊಂಡು ಸಂಭ್ರಮಿಸಿದರು. ಇಲ್ಲಿದೆ ಫೋಟೊ ರಿಪೋರ್ಟ್‌ ಇದನ್ನೂ ಓದಿ » ‘ಎಲ್ಲ ಸಮಸ್ಯೆ ಪರಿಹಾರವಾಗಿದೆ, ನಿಗದಿತ ಸಮಯದಲ್ಲೆ ಪೂರ್ಣ ಆಗುತ್ತೆʼ, ಶಿವಮೊಗ್ಗದಲ್ಲಿ ಮಿನಿಸ್ಟರ್‌ ಏನೆಲ್ಲ ಹೇಳಿದರು?  

ಶಿವಮೊಗ್ಗ ದಸರಾ, ಈ ದಿನ ಏನೇನು ಕಾರ್ಯಕ್ರಮ, ಎಲ್ಲೆಲ್ಲಿ ನಡೆಯಲಿದೆ?

dasara-Programme-today

ದಸರಾ ಸುದ್ದಿ: ಶಿವಮೊಗ್ಗ ದಸರಾದಲ್ಲಿ (Dasara) ಇವತ್ತೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲೆಲ್ಲಿ ಯಾವ್ಯಾವ ಕಾರ್ಯಕ್ರಮ ಇದೆ ಎಂಬುದರ ವಿವರ ಇಲ್ಲಿದೆ. ಪೌರ ಕಾರ್ಮಿಕರ ದಸರಾ, ಉದ್ಘಾಟನೆ- ಪತ್ರಕರ್ತ ಎನ್.ರವಿಕುಮಾರ್, ಸ್ಥಳ-ಅಂಬೇಡ್ಕರ್ ಭವನ, ಬೆಳಗ್ಗೆ 10. ಪೌರ ಕಾರ್ಮಿಕರ ದಸರಾದಲ್ಲಿ ಪೌರ ಕಾರ್ಮಿಕರಿಂದ ಜಲಗಾರ ನಾಟಕ ಪ್ರದರ್ಶನ, ಪೌರ ಕಾರ್ಮಿಕರಿಂದ ಸಾಂಪ್ರದಾಯಿಕ ನೃತ್ಯ ಪ್ರದರ್ಶನ, ಪೌರ ಕಾರ್ಮಿಕರಿಗೆ ಸೂಪರ್ ಮಿನಿಟ್, ಸ್ಥಳ- ಅಂಬೇಡ್ಕರ್ ಭವನ, ಬೆಳಗ್ಗೆ 10.30. ರಂಗದಸರಾದಲ್ಲಿ ಮೈತ್ರಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ನಗರದ ವಿವಿಧೆಡೆ … Read more

ಶಿವಮೊಗ್ಗ ದಸರಾದಲ್ಲಿ ಇವತ್ತು ಏನೇನೆಲ್ಲ ಕಾರ್ಯಕ್ರಮ ಇದೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

dasara-Programme-today

ದಸರಾ ಸುದ್ದಿ: ದಿನದಿಂದ ದಿನಕ್ಕೆ ಶಿವಮೊಗ್ಗ ದಸರಾದ (Dasara) ವೈಭವ ಹೆಚ್ಚುತ್ತಿದೆ. ಜಂಬೂ ಸವಾರಿಗೆ ಮೂರು ಅನೆಗಳು ಈಗಾಗಲೇ ನಗರಕ್ಕೆ ಆಗಮಿಸಿದ್ದು, ತಾಲೀಮು ನಡೆಯಲಿದೆ. ಶಿವಮೊಗ್ಗ ದಸರಾದಲ್ಲಿ ಇವತ್ತು ಯಾವೆಲ್ಲ ಕಾರ್ಯಕ್ರಮಗಳಿವೆ. ಇಲ್ಲಿದೆ ಡಿಟೇಲ್ಸ್‌ ಅಲಂಕೃತ ಎತ್ತಿನಗಾಡಿ, ಟ್ರಾಕ್ಟರ್‌, ಟಿಲ್ಲರ್‌ ಜಾಥಾ, ಉದ್ಘಾಟನೆ- ಪ್ರಗತಿಪರ ರೈತ ಮಹಿಳೆ ಕಮಲಮ್ಮ, ಸ್ಥಳ: ಸೈನ್ಸ್‌ ಮೈದಾನ, ಬೆಳಗ್ಗೆ 9. ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ತಲೆದಂಡ ಚಿತ್ರ ಪ್ರದರ್ಶನ. ಬೆಳಗ್ಗೆ 9.30. ಛಾಯಾಚಿತ್ರ, ಚಿತ್ರಕಲೆ ಹಾಗೂ ಗೊಂಬೆ ಪ್ರದರ್ಶನ, ಉದ್ಘಾಟನೆ- ಜಿಲ್ಲಾಧಿಕಾರಿ ಗುರುದತ್ತ … Read more

ಶಿವಮೊಗ್ಗ ದಸರಾ, ಸೆ.24ಕ್ಕೆ ಏನೇನಿರುತ್ತೆ? ನಾಳೆ ಯಾವೆಲ್ಲ ಸಿನಿಮಾ ಸ್ಟಾರ್‌ಗಳು ಬರ್ತಿದ್ದಾರೆ?

dasara-Programme-today

ದಸರಾ ಸುದ್ದಿ: ಕಳೆದ ಎರಡು ದಿನದಿಂದ ಶಿವಮೊಗ್ಗದಲ್ಲಿ ನವರಾತ್ರಿ ಉತ್ಸವ ಕಳೆಗಟ್ಟುತ್ತಿದೆ. ವಿವಿಧೆಡೆ ದಸರಾ (Dasara Events) ಕಾರ್ಯಕ್ರಮಗಳು ನಡೆಯುತ್ತಿವೆ. ಸೆ.24ರಂದು ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಸಿನಿಮಾ ನಟ, ನಟಿಯರು ಭಾವಹಿಸಲಿದ್ದಾರೆ. ಎಲ್ಲೆಲ್ಲಿ ಏನೇನು ಕಾರ್ಯಕ್ರಮ ಇರಲಿದೆ? – ಬೆಳಗ್ಗೆ 7ಕ್ಕೆ ಸ್ಥಳ: ಶಿವಮೊಗ್ಗ ಪಾಲಿಕೆಯಿಂದ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನವರೆಗೆ ಸೈಕಲ್‌ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಧಾರವಾಡ ಐಐಟಿಯ ಪ್ರಾಧ್ಯಾಪಕ ಮತ್ತು ಪರಿಸರವಾದಿ ಡಾ.ಶ್ರೀಪತಿ ಎಲ್‌.ಕೆ. ಅವರಿಂದ ಚಾಲನೆ. ಪರಿಸರ ಅಧಿಕಾರಿ ಶಿಲ್ಪಾ.ಕೆ, ಪರಿಸರವಾದಿ … Read more

ಶಿವಮೊಗ್ಗ ದಸರಾದಲ್ಲಿ ಇವತ್ತು ಏನೇನಿದೆ? ಇಲ್ಲಿದೆ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ

dasara-Programme-today

ದಸರಾ ಸುದ್ದಿ: ಶಿವಮೊಗ್ಗ ದಸರಾಗೆ (Dasara 2025) ಅದ್ಧೂರಿ ಚಾಲನೆ ಸಿಕ್ಕಿದೆ. ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಇವತ್ತು ಎಲ್ಲೆಲ್ಲಿ ಯಾವ್ಯಾವ ಕಾರ್ಯಕ್ರಮ ಇದೆ. ಇಲ್ಲಿದೆ ಡಿಟೇಲ್ಸ್‌.   » ಮಕ್ಕಳ ಜಾಥಾ – ಸಮಯ: ಬೆಳಗ್ಗೆ 9 ಸ್ಥಳ: ನಗರದ ವಿವಿಧೆಡೆಯಿಂದ ಅಂತಾರಾಷ್ಟ್ರೀಯ ನೃತ್ಯಗಾರ್ತಿ, ಈಜುಗಾರ್ತಿ ಋತು ಸ್ಪರ್ಷ ಅವರಿಂದ ಉದ್ಘಾಟನೆ ವಿವಿಧ ಶಾಲೆಗಳ ಮಕ್ಕಳಿಂದ ನಗರದ ವಿವಿಧೆಡೆಯಿಂದ ಜಾಥಾ ಆರಂಭವಾಗಿ ಶಿವಪ್ಪನಾಯಕ ಪ್ರತಿಮೆ ಬಳಿ ಮುಕ್ತಾಯ   » ಮಕ್ಕಳ ದಸರಾ … Read more

ಶಿವಮೊಗ್ಗ ದಸರಾ ಇವತ್ತು ಉದ್ಘಾಟನೆ, ನಾಡಹಬ್ಬದಲ್ಲಿ ಇಡೀ ದಿನ ಎಲ್ಲೆಲ್ಲಿ ಏನೇನು ಕಾರ್ಯಕ್ರಮ ಇರಲಿದೆ?

dasara-Programme-today

ದಸರಾ ಸುದ್ದಿ: ಮೈಸೂರಿನ ನಂತರ ಶಿವಮೊಗ್ಗದಲ್ಲಿ ವೈಭವದ ದಸರಾ (Dasara 2025) ಕಾರ್ಯಕ್ರಮಗಳು ನಡೆಯಲಿವೆ. ಇವತ್ತು ನಾಡಹಬ್ಬಕ್ಕೆ ಚಾಲನೆ ಸಿಗಲಿದೆ. ಮೊದಲ ದಿನ ದಸರಾದಲ್ಲಿ ಏನೇನಿರಲಿದೆ? ಇಲ್ಲಿದೆ ವಿವರ. ಭಜನಾ ವೈಭವ – ಸಮಯ: ಬೆಳಗ್ಗೆ 6.30ಕ್ಕೆ ಸ್ಥಳ: ಕೋಟೆ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟೆ ರಸ್ತೆ ವಿದ್ವಾನ್‌ ಅರುಣ್‌ ಕುಮಾರ್‌ ಹಾಗೂ ತಂಡದವರಿಂದ ಮಕ್ಕಳ ದಸರಾ – ಸಮಯ: ಬೆಳಗ್ಗೆ 9ಕ್ಕೆ ಸ್ಥಳ: ಕುವೆಂಪು ರಂಗಮಂದಿರ ರಾಷ್ಟ್ರೀಯ ಸ್ಕೇಟಿಂಗ್‌ ವಿಜೇತರಾದ ಆದ್ವಿಕಾ ನಾಯರ್‌, ಹಿತ ಪ್ರವೀಣ್‌ … Read more

ಶಿವಮೊಗ್ಗ ದಸರಾ, ಅಂಬು ಛೇದನಕ್ಕು ಮುನ್ನ ಮಳೆ ಅಬ್ಬರ, ಜನ ತತ್ತರ

Banni-mantapa-in-Shimoga-dasara.

DASARA NEWS, 12 OCTOBER 2024 : ಜೋರು ಮಳೆಯ (Rain) ನಡುವೆ ಶಿವಮೊಗ್ಗ ದಸರಾದಲ್ಲಿ ಅಂಬು ಛೇದನ ಕಾರ್ಯಕ್ರಮ ನಡೆಯಿತು. ತಹಶೀಲ್ದಾರ್‌ ಗಿರೀಶ್‌ ಅವರು ಅಂಬು ಛೇದನ ಮಾಡಿದರು. ಬಳಿಕ ಪಟಾಕಿ ಸಿಡಿಸಲಾಯಿತು. ಅಂಬು ಛೇದನಬದ ಬಳಿ ಜನರು ಘೋಷಣೆ ಕೂಗಿದರು. ಪರಸ್ಪರ ಬನ್ನಿ ಹಂಚಿಕೊಂಡು ದಸರಾ ಹಬ್ಬ ಶುಭಾಶಯ ವಿನಿಮಯ ಮಾಡಿಕೊಂಡರು. ಇದೇ ವೇಳೆ ಬೃಹತ್‌ ರಾವಣನ ಪ್ರತಿಕೃತಿ ದಹಿಸಲಾಯಿತು. ಬನ್ನಿ ಮಂಟಪದಲ್ಲಿ ಮಳೆಯಿಂದ ಗೊಂದಲ ಶಿವಮೊಗ್ಗ ದಸರಾದ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆ ಮಳೆ … Read more

ಶಿವಮೊಗ್ಗ ದಸರಾ ಮೆರವಣಿಗೆ, ಮೆರಗು ಹೆಚ್ಚಿಸಿದ ಕಲಾ ತಂಡಗಳು

Shimoga-Dasara-procession.w

DASARA NEWS, 12 OCTOBER 2024 : ಶಿವಮೊಗ್ಗ ದಸರಾ ಮೆರವಣಿಗೆ (Dasara) ಆರಂಭವಾಗಿದೆ. ನಾಡ ದೇವಿ ಚಾಮುಂಡೇಶ್ವರಿ ಮೂರ್ತಿ ಇರುವ ಅಂಬಾರಿ ಹೊತ್ತು ಸಾಗರ ಆನೆ ಗಂಭೀರವಾಗಿ ಹೆಜ್ಜೆ ಹಾಕುತ್ತಿದ್ದಾನೆ. ಇದರ ಹಿಂದಯೇ ಬಾಲಣ್ಣ ಮತ್ತು ಬಹದ್ದೂರ್‌ ಆನೆಗಳು ಭಾಗವಹಿಸಿವೆ. ಇದರ ಜೊತೆಗೆ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಿವೆ. ಶಿವಪ್ಪನಾಯಕ ಅರಮನೆ ಮುಂಭಾಗ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇಲ್ಲಿಂದಲೇ ವಿವಿಧ ಕಲಾ ತಂಡಗಳು ನೃತ್ಯ ಮತ್ತು ಕಸರತ್ತು ಪ್ರದರ್ಶಿಸುತ್ತ ಮೆರವಣಿಗೆಯಲ್ಲಿ ಭಾಗವಹಿಸಿವೆ. ಯಾವೆಲ್ಲ … Read more