ತಿಲಕನಗರದಲ್ಲಿ ತಂದು ನಿಲ್ಲಿಸಿದ 15 ನಿಮಿಷದೊಳಗೆ ಬೈಕ್ ಕಾಣೆ
SHIVAMOGGA LIVE NEWS | BIKE THEFT | 9 ಏಪ್ರಿಲ್ 2022 ಶಿವಮೊಗ್ಗ ತಿಲಕನಗರದಲ್ಲಿ ಬೈಕ್ ಕಳ್ಳತನವಾಗಿದೆ. ತಂದು ನಿಲ್ಲಿಸಿದ 15 ನಿಮಿಷ ಒಳಗೆ ಬೈಕ್ ನಾಪತ್ತೆಯಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿತ್ಯಾನಂದ ಎಂಬುವವರಿಗೆ ಸೇರಿದ ಹೋಂಡಾ ಶೈನ್ ಬೈಕ್ ನಾಪತ್ತೆಯಾಗಿದೆ. ಜಿಲ್ಲಾ ಪಂಚಾಯಿತಿ ಸಮೀಪ ವಾಸವಿ ಸರ್ಕಲ್ ಬಳಿ ಸ್ಟಡಿ ಸೆಂಟರ್ ಇದೆ. ಅಲ್ಲಿರುವ ಸ್ನೇಹಿತನನ್ನು ಮಾತನಾಡಿಸಲು ನಿತ್ಯಾನಂದ ಬಂದಿದ್ದರು. ರಾತ್ರಿ 9.30ರ ಹೊತ್ತಿಗೆ ಸ್ಟಡಿ ಸೆಂಟರ್ ಬಳಿ ಬಂದು … Read more