ಆಗಷ್ಟೆ ಮನೆಗೆ ಮರಳಿದ್ದರು ಮಾಲೀಕರು, ಅಂಗಡಿಯಿಂದ ಕೇಳಿತು ವಿಚಿತ್ರ ಸದ್ದು, ಹಿಂತಿರುಗಿದಾಗ ಕಾದಿತ್ತು ಶಾಕ್
ಶಿವಮೊಗ್ಗ : ಮಾಲೀಕರು ಊಟಕ್ಕೆ ತೆರಳಿದ್ದಾಗ ಹುಡುಗನೊಬ್ಬ ಅಂಗಡಿಯ (SHOP) ಒಳಗೆ ಬಗ್ಗಿ ಕ್ಯಾಶ್ ಡ್ರಾದಲ್ಲಿದ್ದ ಹಣ ಕಳ್ಳತನ ಮಾಡಿದ್ದಾನೆ. ಶಿವಮೊಗ್ಗ ನಗರದ ಸೀಗೆಹಟ್ಟಿಯ ಕೆಂಚರಾಯ ಬೀದಿಯ ಕಿರಾಣಿ ಅಂಗಡಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ » ಖಾಸಗಿ ಬಸ್, ಟಾಟಾ ಏಸ್ ಮುಖಾಮುಖಿ ಡಿಕ್ಕಿ, ಹತ್ತಕ್ಕು ಹೆಚ್ಚು ಕುರಿಗಳು ಸಾವು ಅಂಗಡಿಯ ಮಾಲೀಕರಾದ ಸವಿತಾ ಅವರು ಮಧ್ಯಾಹ್ನ ಊಟಕ್ಕೆ ಮನೆಯ ಒಳಗೆ ತೆರಳಿದ್ದರು. ಆಗ ಅಂಗಡಿಯಿಂದ (SHOP) ಜೋರು ಶಬ್ದ ಕೇಳಿಸಿದೆ ಎಂದು ಮರಳಿದ್ದರು. ಅವರನ್ನು ಕಂಡು … Read more