ಹಳೆ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ರಕ್ಷಣೆ ಮಾಡಿದವರಿಗೆ ಸನ್ಮಾನ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 22 ಜನವರಿ 2022 ಹಳೆ ಸೇತುವೆ ಮೇಲಿಂದ ತುಂಗಾ ನದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ರಕ್ಷಣೆ ಮಾಡಿದ, ಟ್ರಾಫಿಕ್ ಠಾಣೆ ಎಎಸ್ಐ ಮತ್ತು ಆಟೋ ಚಾಲಕರನ್ನು ಸನ್ಮಾನಿಸಲಾಯಿತು. ಶಿವಮೊಗ್ಗ NSUI ಘಟಕದ ವತಿಯಿಂದ ಸನ್ಮಾನ ಕಾರ್ಯ ನಡೆಸಲಾಯಿತು. ಪೂರ್ವ ಸಂಚಾರಿ ಠಾಣೆ ಆವರಣದಲ್ಲಿ ಎಎಸ್ಐ ಶ್ರೀನವಾಸ್, ಆಟೋ ಚಾಲಕರಾದ ಅರ್ಜುನ್ ಮತ್ತು ಕಾಂತ ಅವರನ್ನು ಸನ್ಮಾನಿಸಲಾಯಿತು. ಗುರುವಾರ ರಾತ್ರಿ ಮಂಜುನಾಥ ಎಂಬಾತ ಹಳೆ ಸೇತುವೆ ಮೇಲಿಂದ ತುಂಗಾ … Read more