ಗೋಡೆ ಕೊರೆದು ಅಂಗಡಿಗಳಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳವು
SHIVAMOGGA LIVE NEWS | 15 JULY 2024 HOLEHONNURU : ರೋಲಿಂಗ್ ಷಟರ್ ಮುರಿದು, ಗೋಡೆ ಕೊರೆದು ಎಲೆಕ್ಟ್ರಿಕಲ್ ಅಂಗಡಿ ಮತ್ತು ಆಭರಣದ ಮಳಿಗೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ (Theft) ಮಾಡಲಾಗಿದೆ. ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದಲ್ಲಿ ಭಾನುವಾರ ಘಟನೆ ಸಂಭವಿಸಿದೆ. ರೇಣುಕಾಂಬಾ ಎಲೆಕ್ಟ್ರಿಕಲ್ ಅಂಗಡಿ ಹಿಂಬಾಗಿಲಿನ ರೋಲಿಂಗ್ ಷಟರ್ ಮುರಿದು ಒಳನುಗ್ಗಿ 5 ಲಕ್ಷ ರೂ. ನಗದು ದೋಚಿದ್ದಾರೆ. ಎಲೆಕ್ಟ್ರಿಕಲ್ ಅಂಗಡಿ ಶೌಚಗೃಹದ ಒಳಗಿಂದ ಪಕ್ಕದಲ್ಲಿನ ಪ್ರಕಾಶ್ ಆಭರಣದ ಅಂಗಡಿ ಗೋಡೆ … Read more