ತಾಯಿ, ಮಗ ಮನೆಯಲ್ಲೇ ಇದ್ದರೂ ಬೆಡ್ ರೂಮಿನಲ್ಲಿದ್ದ ಹಣ ಕಳ್ಳತನ

theft case general image

SHIVAMOGGA LIVE NEWS | SHIMOGA | 28 ಜೂನ್ 2022 ಕುಟುಂಬದವರು ಮನೆಯಲ್ಲಿ ಇರುವಾಗಲೆ ಬೆಡ್ ರೂಮಿನಲ್ಲಿದ್ದ 25 ಸಾವಿರ ರೂ. ಹಣ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. HOUSE THEFT ಶರಾವತಿ ನಗರದ 5ನೇ ಅಡ್ಡರಸ್ತೆಯ ವೈದ್ಯರೊಬ್ಬರ ಮನೆಯಲ್ಲಿ ಜೂ.22ರಂದು ಘಟನೆ ಸಂಭವಿಸಿದೆ. ವೈದ್ಯರ ಪತ್ನಿ, ಪುತ್ರ ಮನೆಯಲ್ಲಿದ್ದರು. ಮನೆ ಕೆಲಸದಾಕೆ ಬಂದು ಕೆಲಸ ಮುಗಿಸಿ ತೆರಳಿದ್ದರು. HOUSE THEFT ಆ ದಿನ ಸಂಜೆ ವೈದ್ಯರು ಮನೆಗೆ ಬಂದು … Read more

ಪೊಲೀಸ್ ಚೆಕ್ ಪೋಸ್ಟ್ ಕಂಡು ಎಸ್ಕೇಪ್ ಆಗಲು ಯತ್ನ, ಬೆನ್ನಟ್ಟಿದಾಗ ಹೊರಬಿತ್ತು ಕಳ್ಳತನ ಕೇಸ್

Doddapete-Police-Station-General-Image.

SHIVAMOGGA LIVE NEWS | SHIMOGA| 20 ಜೂನ್ 2022 ಪೊಲೀಸರನ್ನು ಕಂಡು ಪರಾರಿಯಾಗುತ್ತಿದ್ದ ಇಬ್ಬರನ್ನು ಬೆನಟ್ಟಿದಾಗ ದ್ವಿಚಕ್ರ ವಾಹನ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಘಟನೆಯಲ್ಲಿ ಓರ್ವ ಆರೋಪಿ ಪರಾರಿಯಾಗಿದ್ದು, ಮತ್ತೊಬ್ಬ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಟಿಪ್ಪುನಗರದ ಮೊಹಮದ್ ಸಲ್ಮಾನ್ (20) ಬಂಧಿತ. ಪರಾರಿಯಾದವನನ್ನು ಹೊಸಮನೆಯ ರಾಘವೇಂದ್ರ ಅಲಿಯಾಸ್ ರಘು ಎಂದು ಗುರುತಿಸಲಾಗಿದೆ. ಚೆಕ್ ಪೋಸ್ಟ್ ಬಳಿ ಎಸ್ಕೇಪ್ ಯತ್ನ ಆರೋಪಿಗಳು ಎರಡು ಟಿವಿಎಸ್ ಎಕ್ಸಲ್ ಮೊಪೆಡ್’ಗಳಲ್ಲಿ ಅಣ್ಣಾನಗರದ ಕಡೆಯಿಂದ ಬಸ್ ನಿಲ್ದಾಣದ ಕಡೆಗೆ ಬರುತ್ತಿದ್ದರು. ಮಿಳಘಟ್ಟದ … Read more

ನಂಜಪ್ಪ ಆಸ್ಪತ್ರೆ ಪಕ್ಕದ ಕನ್ಸರ್ ವೆನ್ಸಿಯಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆ

bike theft reference image

SHIVAMOGGA LIVE NEWS | SHIMOGA | 15 ಜೂನ್ 2022 ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ಪಕ್ಕದ ಕನ್ಸರ್ ವೆನ್ಸಿಯಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಬೆಳಗ್ಗೆ ತಂದು ನಿಲ್ಲಿಸಿದ್ದ ಬೈಕ್ ರಾತ್ರಿ ನಾಪತ್ತೆಯಾಗಿತ್ತು. BIKE THEFT ಮಲವಗೊಪ್ಪದ ಚಂದ್ರ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಚಂದ್ರ ಅವರು ಕೆಲಸಕ್ಕೆಂದು ನಂಜಪ್ಪ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಪಕ್ಕದ ಕನ್ಸರ್ ವೆನ್ಸಿಯಲ್ಲಿ ಬೈಕ್ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ್ದರು. ರಾತ್ರಿ ಕೆಲಸ ಮುಗಿಸಿ ಬಂದು ನೋಡಿದಾಗ ಬೈಕ್ … Read more

ರಾತ್ರಿ ಕೊಟ್ಟಿಗೆಯಲ್ಲಿದ್ದ ಎತ್ತುಗಳು ಬೆಳಗಾಗುವುದರಲ್ಲಿ ಮಾಯ, ಕಂಗಾಲದ ರೈತ

crime name image

SHIVAMOGGA LIVE NEWS | SHIMOGA | 15 ಜೂನ್ 2022 ಮನೆ ಮುಂದಿನ ಕೊಟ್ಟಿಗೆಯಲ್ಲಿ ರಾತ್ರಿ ಕಟ್ಟಿ ಹಾಕಿದ್ದ ಎರಡು ಎತ್ತುಗಳು ಬೆಳಗಾಗುವುದರಲ್ಲಿ ನಾಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಎತ್ತುಗಳು ಕಳ್ಳತನವಾಗಿರುವ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. OX THEFT ಶಿವಮೊಗ್ಗ ತಾಲೂಕು ಕೆಳಗಿನ ಕುಂಚೇನಹಳ್ಳಿಯ ಚಿನ್ನ ನಾಯ್ಕ್ ಎಂಬುವವರ ಮನೆ ಮುಂದಿನ ಕೊಟ್ಟಿಗೆಯಲ್ಲಿ ಎತ್ತುಗಳು ಕಳ್ಳತನವಾಗಿದೆ. ಮೇ 17ರ ರಾತ್ರಿ ಚಿನ್ನ ನಾಯ್ಕ್ ಅವರು ವ್ಯವಸಾಯದ ಕೆಲಸ ಮುಗಿಸಿ ಎತ್ತುಗಳನ್ನು ತಂದು ಕೊಟ್ಟಿಗೆಯಲ್ಲಿ … Read more

ಭದ್ರಾವತಿಯಲ್ಲಿ ಬ್ಯಾಂಕ್ ಒಳೆಗೆ ಹೋಗಿ ಹಣ ಪಾವತಿಸಿ ಹಿಂತಿರುಗುವಷ್ಟರಲ್ಲಿ ಬೈಕ್ ಇಲ್ಲ

bike theft reference image

SHIVAMOGGA LIVE NEWS | BHADRAVATHI | 14 ಜೂನ್ 2022 ಬ್ಯಾಂಕ್ ಒಳಗೆ ಹೋಗಿ ಹಣ ಕಟ್ಟಿ ಹಿಂತಿರುಗುವಷ್ಟರಲ್ಲಿ ಹೋಂಡಾ ಆಕ್ಟೀವಾ ಬೈಕ್ ನಾಪತ್ತೆಯಾಗಿದೆ. ಈ ಸಂಬಂಧ ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. BIKE ಹೊಸಮನೆ ನೃಪತುಂಗ ನಗರದ ಚಂದನ್ ಎಂಬುವವರಿಗೆ ಸೇರಿದ ಹೋಂಡಾ ಆಕ್ಟೀವಾ ಬೈಕ್ ಕಳುವಾಗಿದೆ. ಭದ್ರಾವತಿಯ ಬಿ.ಹೆಚ್.ರಸ್ತೆಯಲ್ಲಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಒಳಗೆ ಹೋಗಿ ಹಣ ಪಾವತಿ ಮಾಡಿ, ಹಿಂತಿರುಗುವಷ್ಟರಲ್ಲಿ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಚಂದನ್ ಬಳಿಕ … Read more

ಕುವೆಂಪು ರಸ್ತೆಯಲ್ಲಿ ಬೈಕ್ ಕಳ್ಳರ ಖರ್ತನಾಕ್ ಕೆಲಸ ಸಿಸಿಟಿವಿಯಲ್ಲಿ ಸೆರೆ

bike theft reference image

SHIVAMOGGA LIVE NEWS | SHIMOGA | 13 ಜೂನ್ 2022 ಆಸ್ಪತ್ರೆ ಮುಂದೆ ನಿಲ್ಲಿಸಿದ್ದ ಸಿಬ್ಬಂದಿಯ ಬೈಕ್ ನಾಪತ್ತೆಯಾಗಿದೆ. ಪಕ್ಕದ ಮನೆಯ ಸಿಸಿಟಿವಿಯನ್ನು ಪರಿಶೀಲಿಸಿದಾಗ ಬೈಕ್ ಕಳ್ಳತನ (THEFT) ಆಗಿರುವುದು ಗೊತ್ತಾಗಿದೆ. ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿರುವ ಮಕ್ಕಳ ಖಾಸಗಿ ಆಸ್ಪತ್ರೆ ಮುಂದೆ ಘಟನೆ ಸಂಭವಿಸಿದೆ. ಆಸ್ಪತ್ರೆಯ ಸಿಬ್ಬಂದಿ ಲಿಂಗರಾಜು ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಪ್ಲಸ್ ಬೈಕ್ ಕಳ್ಳತನವಾಗಿದೆ. ಲಿಂಗರಾಜು ಅವರು ಬೈಕ್ ತಂದು ಆಸ್ಪತ್ರೆ ಮುಂದೆ ನಿಲ್ಲಿಸಿ, ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಸಂಜೆ ಹೊರ … Read more

ಬೆಳಗ್ಗೆ ಕೆಲಸಕ್ಕೆ ಹೊರಡಲು ಮನೆಯಿಂದ ಹೊರ ಬಂದ ಬಸ್ ಚಾಲಕನಿಗೆ ಕಾದಿತ್ತು ಶಾಕ್

Shimoga Map Graphics

SHIVAMOGGA LIVE NEWS | SHIMOGA | 13 ಜೂನ್ 2022 ಶಿವಮೊಗ್ಗ ನಗರದಲ್ಲಿ ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು ಮಾಡಲಾಗಿದೆ. ಖಾಸಗಿ ಬಸ್ ಚಾಲಕ ವಾಸುಕಿ ಪ್ರಸಾದ್ ಎಂಬುವವರಿಗೆ ಸೇರಿದ ಬಜಾಜ್ ಪ್ಲಾಟೀನ ಬೈಕ್ ಕಳ್ಳತನ ಮಾಡಲಾಗಿದೆ. ವಾಸುಕಿ ಪ್ರಸಾದ್ ಅವರು ಕೆಲಸ ಮುಗಿಸಿ ರಾತ್ರಿ ಹಿಂತಿರುಗಿದಾಗ ಬೈಕನ್ನು ತಮ್ಮ ಮನೆ ಮುಂದೆ ತಂದು ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಕೆಲಸಕ್ಕೆ ಹೊರಡಲು ಮನೆಯಿಂದ ಹೊರ ಬಂದಾಗ ಬೈಕ್ ನಾಪತ್ತೆಯಾಗಿತ್ತು. … Read more

ಶಿವಮೊಗ್ಗ ತಾಲೂಕು ಕಚೇರಿ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಬೈಕ್ ಇಲ್ಲ

bike theft reference image

SHIVAMOGGA LIVE NEWS | SHIMOGA | 11 ಜೂನ್ 2022 ಶಿವಮೊಗ್ಗ ತಾಲೂಕು ಕಚೇರಿ ಆವರಣದ ಪಾರ್ಕಿಂಗ್’ನಲ್ಲಿ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೆಜ್ಜೇನಹಳ್ಳಿಯ ಕೃಷ್ಣಮೂರ್ತಿ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಬೈಕ್ ಕಳ್ಳತನವಾಗಿದೆ. ಜೂ.8ರಂದು ಕೃಷ್ಣಮೂರ್ತಿ ಅವರು ಶಿವಮೊಗ್ಗ ತಾಲೂಕು ಕಚೇರಿ ಆವರಣದಲ್ಲಿರುವ ಪಾರ್ಕಿಂಗ್’ನಲ್ಲಿ ತಮ್ಮ ಬೈಕ್ ನಿಲ್ಲಿಸಿದ್ದರು. ಪಕ್ಕದಲ್ಲೆ ಇರುವ ಜಿಲ್ಲಾ ನ್ಯಾಯಾಲಯಕ್ಕೆ ತೆರಳಿ ಹಿಂತಿರುಗಿ ಬಂದಾಗ ಬೈಕ್ ಇರಲಿಲ್ಲ. ಎಲ್ಲೆಡೆ ಹುಡುಕಾಡಿದ ಕೃಷ್ಣಮೂರ್ತಿ ಅವರು, ದೂರು … Read more

ರಾತ್ರೋರಾತ್ರಿ ಟ್ರಾಕ್ಟರ್’ಗಳಿಂದ ಬ್ಯಾಟರಿ ಮಾಯ, ರೈತರ ಆಕ್ರೋಶ

soraba anavatti graphics

SHIVAMOGGA LIVE NEWS | SORABA | 8 ಜೂನ್ 2022 ಮನೆ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್’ಗಳ ಬ್ಯಾಟರಿ (BATTERY) ಕಳವು ಮಾಡಲಾಗಿದೆ. ರೈತರು ಬೆಳಗ್ಗೆ ಟ್ರಾಕ್ಟರ್ ಬಳಿ ಬಂದಾಗ ವಿಚಾರ ಗೊತ್ತಾಗಿದೆ. ಸೊರಬ ತಾಲೂಕು ಆನವಟ್ಟಿಯಲ್ಲಿ ಘಟನೆ ಸಂಭವಿಸಿದೆ. ಹೆದ್ದಾರಿ ಪಕ್ಕದಲ್ಲಿರುವ ಮನೆಗಳ ಮುಂದೆ ನಿಲ್ಲಿಸಿದ್ದ ಕೆಲವು ಟ್ರಾಕ್ಟರ್’ಗಳಲ್ಲಿ ಬ್ಯಾಟರಿ ಕಳ್ಳತನ ಮಾಡಲಾಗಿದೆ. ಲಕ್ಷಣಪ್ಪ ತೊರವಂದ, ಮುತ್ತೇಶ್ ತಲ್ಲೂರು, ಬೆಣ್ಣೆ ಸುರೇಶ್, ನಂದೀಶ್ ಗೌಡ, ತಮ್ಮಣ್ಣ ನಾಯ್ಕ ಎಂಬುವವರಿಗೆ ಸೇರಿದ ಟ್ರಾಕ್ಟರ್’ಗಳಲ್ಲಿ ಬ್ಯಾಟರಿ ಕಳ್ಳತನ ಮಾಡಲಾಗಿದೆ. … Read more

ಅಡಕೆ ಬೆಳೆಗಾರರಲ್ಲಿ ಆತಂಕ ಮೂಡಿಸಿದ್ದ ಎಂಟು ಮಂದಿ ಅರೆಸ್ಟ್

Areca-Seized-from-Thieves-in-Sagara

SHIVAMOGGA LIVE NEWS | ARECA | 7 ಜೂನ್ 2022 ಅಡಕೆ (ARECA) ಬೆಳೆಗಾರರಲ್ಲಿ ಆತಂಕ ಮೂಡಿಸಿದ್ದ ಎಂಟು ಕಳ್ಳರ ಕೈಗೆ ಪೊಲೀಸರು ಕೋಳ ತೊಡಿಸಿದ್ದಾರೆ. ಬಂಧಿತರಿಂದ ಐದು ಲಕ್ಷ ಮೌಲ್ಯದ ಅಡಕೆ ವಶಕ್ಕೆ ಪಡೆಯಲಾಗಿದೆ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಎಂಟು ಕಳ್ಳರನ್ನು ಬಂಧಿಸಿದ್ದಾರೆ. ಇದರಿಂದ ಏಳು ಕಳ್ಳತನ ಪ್ರಕರಣವನ್ನು ಭೇದಿಸಿದಂತಾಗಿದೆ. ಸಾಗರ ತಾಲೂಕಿನ ವಿವಿಧೆಡೆ ಈ ಕಳ್ಳರು ಅಡಕೆ ಕಳ್ಳತನ ಮಾಡುತ್ತಿದ್ದರು. ಒಂದು ಕೇಸ್ ಬೆನ್ನು ಹತ್ತಿದ್ದರು ಮೇ 31ರ … Read more