ಒಂದು ಕೋಟಿ ರೂ. ಮೌಲ್ಯದ ಅಡಕೆ ತುಂಬಿಕೊಂಡು ಶಿವಮೊಗ್ಗದಿಂದ ಹೊರಟ ಲಾರಿ ನಾಪತ್ತೆ

Areca-in-gunny-bag-APMC-Shimoga

SHIVAMOGGA LIVE NEWS | ARECA | 4 ಜೂನ್ 2022 ಶಿವಮೊಗ್ಗದಿಂದ ಗುಜರಾತ್ ರಾಜ್ಯದ ಅಹಮದಾಬಾದ್’ಗೆ 1.26 ಕೋಟಿ ರೂ. ಮೌಲ್ಯದ ಅಡಕೆ ತುಂಬಿಕೊಂಡು ತೆರಳಿದ್ದ ಲಾರಿ ನಾಪತ್ತೆಯಾಗಿದೆ. ಚಾಲಕನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? ಶಿವಮೊಗ್ಗದ ಮಲೆನಾಡು ಅಡಕೆ ಮಾರಾಟಗಾರರ ಸಹಕಾರ ಸಂಘಕ್ಕೆ (ಮ್ಯಾಮ್ಕೋಸ್) ಸಂಬಂಧಿಸಿದ ಅಡಕೆ ನಾಪತ್ತೆಯಾಗಿದೆ. ಕೋಟೆ ರಸ್ತೆಯಲ್ಲಿರುವ ಮ್ಯಾಮ್ಕೋಸ್ ಖರೀದಿ ಶಾಖೆ ಉಗ್ರಾಣದಿಂದ ಗುಜರಾತ್’ನ ಅಹಮದಾಬಾದ್’ಗೆ ಅಡಕೆ ಕಳುಹಿಸಲಾಗಿತ್ತು. … Read more

ಐದು ವರ್ಷದಿಂದ ಮನೆ ಮುಂದೆ ಕೆಟ್ಟು ನಿಂತಿದ್ದ ಬೈಕ್ ಕಳ್ಳತನ

bike theft reference image

SHIVAMOGGA LIVE NEWS | BIKE | 1 ಜೂನ್ 2022 ಐದು ವರ್ಷದಿಂದ ಕೆಟ್ಟು ಮನೆ ಮುಂದೆ ನಿಂತಿದ್ದ ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಲಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಜುನಾಥ್ ಎಂಬುವವರಿಗೆ ಸೇರಿದ ಕೈನೆಟಿಕ್ ಸ್ಪಾರ್ಕ್ ಬೈಕ್ ಕಳ್ಳತನವಾಗಿದೆ. 1988ರ ಮಾಡೆಲ್’ನ ದ್ವಿಚಕ್ರ ವಾಹನವನ್ನು ಮಂಜುನಾಥ್ ಅವರು ಚಲಾಯಿಸುತ್ತಿದ್ದರು. ರಿಪೇರಿ ಆಗಿದ್ದರಿಂದ ಕಳೆದ ಐದು ವರ್ಷದಿಂದ ವಾಹನವನ್ನು ಚಲಾಯಿಸದೆ ಮನೆ ಮುಂದೆ ನಿಲ್ಲಿಸಿದ್ದರು. ವಿನೋಬನಗರದ ದೇವರಾಜ ಅರಸು ಬಡಾವಣೆಯಲ್ಲಿ ಮನೆ ಮುಂದೆ … Read more

ಪೊಲೀಸ್ ಠಾಣೆ ಪಕ್ಕದ ರಸ್ತೆಯಲ್ಲೇ ಬೈಕ್ ನಾಪತ್ತೆ

Doddapete-Police-Station-General-Image.

SHIVAMOGGA LIVE NEWS | BIKE | 1 ಜೂನ್ 2022 ಪೊಲೀಸ್ ಠಾಣೆ ಪಕ್ಕದ ರಸ್ತೆಯಲ್ಲೇ ಬೈಕ್ ಕಳ್ಳತನವಾಗಿದೆ. ಹೂವಿನ ಮಾರುಕಟ್ಟೆ ಮುಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ಗೋಪಾಳದ ಶಿವಕುಮಾರ್ ಎಂಬುವವರಿಗೆ ಸೇರಿದ ಟಿವಿಎಸ್ ಅಪಾಚೆ ಬೈಕ್ ಕಳುವಾಗಿದೆ. ಹೂವಿನ ಮಾರುಟ್ಟೆಯಲ್ಲಿ ಶಿವಕುಮಾರ್ ಅವರು ಕೆಲಸ ಮಾಡುತ್ತಿದ್ದಾರೆ. ಹೂವಿನ ಮಾರುಕಟ್ಟೆ ಪಕ್ಕದ ಮಿಳಘಟ್ಟ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದರು. ಕೆಲಸ ಮುಗಿಸಿ ಬಂದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಶಿವಕುಮಾರ್ ಅವರು ಬಳಿಕ ದೊಡ್ಡಪೇಟೆ … Read more

ಮೆಗ್ಗಾನ್ ಆಸ್ಪತ್ರೆಯಲ್ಲಿ ಮುಂದುವರೆದ ಬೈಕ್ ಕಳ್ಳರ ಹಾವಳಿ

Mc-Gann-Hospital

SHIVAMOGGA LIVE NEWS | BIKE | 31 ಮೇ 2022 ಮೆಗ್ಗಾನ್ ಆಸ್ಪತ್ರೆಯ ಬೈಕ್ ಸ್ಟಾಂಡ್’ನಲ್ಲಿ ನಿಲ್ಲಿಸಿದ್ದ ಮತ್ತೊಂದು ಬೈಕ್ ಕಳ್ಳತನವಾಗಿದೆ. ಇದರಿಂದ ಮೆಗ್ಗಾನ್ ಆಸ್ಪತ್ರೆಗೆ ವಾಹನದಲ್ಲಿ ಚಿಕಿತ್ಸೆಗೆ ಬರುವವರು ಮತ್ತು ಅವರ ಸಂಬಂಧಿಗಳಿಗೆ ಆತಂಕ ಶುರುವಾಗಿದೆ. ಗೆಜ್ಜೇನಹಳ್ಳಿಯ ಫಿರೋಜ್ ಎಂಬುವವರಿಗೆ ಸೇರಿದ ಹೊಚ್ಚ ಹೊಸ ಸ್ಪ್ಲೆಂಡರ್ ಬೈಕ್ ಕಳ್ಳನತವಾಗಿದೆ. ತಮ್ಮ ಸಂಬಂಧಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಆರೋಗ್ಯ ವಿಚಾರಿಸಲು ಮೆಗ್ಗಾನ್ ಆಸ್ಪತ್ರೆಗೆ ಆಗಮಿಸಿದ್ದರು. ಬೈಕ್ ಸ್ಟ್ಯಾಂಡ್’ನಲ್ಲಿ ತಮ್ಮ ಬೈಕ್ ನಿಲ್ಲಿಸಿ ಆಸ್ಪತ್ರೆ ಒಳಗೆ ಹೋಗಿದ್ದರು. … Read more

ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದವರು ಹೊರ ಬಂದು ನೋಡಿದಾಗ ಕಾದಿತ್ತು ಶಾಕ್

bike theft reference image

SHIVAMOGGA LIVE NEWS | BIKE | 30 ಮೇ 2022 ಮಾವನಿಗೆ ಚಿಕಿತ್ಸೆ ಕೊಡಿಸಿಕೊಂಡು ಆಸ್ಪತ್ರೆಯಿಂದ ಹೊರಗೆ ಬಂದು ನೋಡುವಷ್ಟರಲ್ಲಿ ಬೈಕ್ ಕಳ್ಳತನವಾಗಿದೆ. ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಘಟನೆ ಸಂಭವಿಸಿದೆ. ಮಂಜುನಾಥ್ ಎಂಬುವವರಿಗೆ ಸೇರಿದ ಹೀರೋ ಹೋಂಡಾ ಡಿಲಕ್ಸ್ ಬೈಕ್ ಕಳ್ಳತನವಾಗಿದೆ. ಮಂಜುನಾಥ್ ಅವರ ಮಾವನಿಗೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ರಾತ್ರಿ ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಆಸ್ಪತ್ರೆ ಆವರಣದಲ್ಲಿ ಬೈಕ್ ನಿಲ್ಲಿಸಿದ್ದರು. ರಾತ್ರಿ ಚಿಕಿತ್ಸೆ ಕೊಡಿಸಿ ಬೆಳಗ್ಗೆ ಆಸ್ಪತ್ರೆಯಿಂದ ಹೊರ ಬಂದು ನೋಡುವಷ್ಟರಲ್ಲಿ … Read more

ಬಾಲರಾಜ ಅರಸ್ ರಸ್ತೆ ಬಳಿ ಬೈಕ್ ಖದೀಮರ ಹಾವಳಿ

bike theft reference image

SHIVAMOGGA LIVE NEWS | THEFT | 27 ಮೇ 2022 ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು ಪ್ರಕರಣ ಹೆಚ್ಚಳವಾಗುತ್ತಿದೆ. ಬಾಲರಾಜ ಅರಸ್ ರಸ್ತೆಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ರಾತ್ರೋರಾತ್ರಿ ಕಳುವಾಗಿದೆ. ಸಯ್ಯದ್ ಮುಸಾವೀರ್ ಪಾಷಾ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಇಲ್ಲಿನ ಉಡುಪಿ ಹೊಟೇಲ್ ಪಕ್ಕದಲ್ಲಿರುವ ಮನೆ ಬಳಿ ರಾತ್ರಿ ಬೈಕ್ ನಿಲ್ಲಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿತ್ತು. ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, … Read more

ಗುಂಡಪ್ಪ ಶೆಡ್’ನಲ್ಲಿ ರಾತ್ರೋರಾತ್ರಿ ಬೈಕ್ ನಾಪತ್ತೆ

bike theft reference image

SHIVAMOGGA LIVE NEWS | BIKE | 27 ಮೇ 2022 ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಶಿವಮೊಗ್ಗದ ಗುಂಡಪ್ಪ ಶೆಡ್’ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ರಾತ್ರೋರಾತ್ರಿ ನಾಪತ್ತೆಯಾಗಿದೆ. ಬೈರಪ್ಪ ಬಿ.ಜೋಗಿ ಎಂಬುವವರ ಬೈಕ್ ಕಳುವಾಗಿದೆ. ಮೇ 23ರಂದು ಗುಂಡಪ್ಪ ಶೆಡ್’ನಲ್ಲಿ ಮನೆ ಮುಂದೆ ರಾತ್ರಿ ಪ್ಲಾಟೀನ ಬೈಕ್ ತಂದು ನಿಲ್ಲಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಘಟನೆ ಸಂಬಂಧ ಬೈರಪ್ಪ ಜೋಗಿ ಅವರು ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು … Read more

ಶಿವಮೊಗ್ಗದಲ್ಲಿ ಬಾರ್ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್ ನಾಪತ್ತೆ

bike theft reference image

SHIVAMOGGA LIVE NEWS | BIKE THEFT | 25 ಮೇ 2022 ಮದ್ಯ ಸೇವಿಸಲು ತೆರಳಿದ್ದ ಸಂದರ್ಭ ಬಾರ್ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದೆ. ಪಲ್ಸರ್ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯ ಹೆವನ್ ಇನ್ ಬಾರ್ ಮುಂಭಾಗ ಘಟನೆ ಸಂಭವಿಸಿದೆ. ಅಣ್ಣಪ್ಪ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಮದ್ಯ ಸೇವಿಸಲು ತೆರಳಿದ್ದ ವೇಳೆ ಪಲ್ಸರ್ ಬೈಕ್ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಹೊಳೆ ಬಸ್ … Read more

ವಿರುಪಿನಕೊಪ್ಪದಲ್ಲಿ ಮನೆ ಬಾಗಿಲ ಬೀಗ ಮುರಿದು ಚಿನ್ನಾಭರಣ, ನಗದು ಕಳವು

theft case general image

SHIVAMOGGA LIVE NEWS | THEFT | 21 ಮೇ 2022 ಯಾರೂ ಇಲ್ಲದ ಸಂದರ್ಭ ಮನೆ ಬಾಗಿಲಿನ ಬೀಗ ಮುರಿದು ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ವಿರುಪಿನಕೊಪ್ಪ ಗ್ರಾಮದ ಶಾರದಾ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಶಾರದಾ ಅವರ ಪತಿ ತೀರಿಕೊಂಡಿದ್ದು, ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಾರೆ. ನಿತ್ಯ ರಾತ್ರಿ ತಮ್ಮ ಅತ್ತೆ, ಮಾವನ ಮನೆಯಲ್ಲಿ ಶಾರದಾ ಅವರು ಉಳಿದುಕೊಳ್ಳುತ್ತಿದ್ದರು. ಗುರುವಾರ ಬೆಳಗ್ಗೆ ಶಾರದಾ ಅವರು ಅತ್ತೆ, ಮಾವನ ಮನೆಯಿಂದ ಮರಳಿದಾಗ ಮನೆ ಬಾಗಿಲ ಬೀಗ ಮುರಿಯಲಾಗಿತ್ತು. … Read more

ವಿಚಾರಣೆಗೆ ಕರೆತಂದಿದ್ದ ವ್ಯಕ್ತಿ ಪೊಲೀಸ್ ಠಾಣೆಯಿಂದ ಎಸ್ಕೇಪ್

crime name image

SHIVAMOGGA LIVE NEWS | STATION | 18 ಮೇ 2022 ಟ್ರ್ಯಾಕ್ಟರ್ ಮತ್ತು ಟ್ರೇಲರ್ ಕಳ್ಳತನ ಪ್ರಕರಣದ ವಿಚಾರಣೆಗೆ ಕರೆತಂದಿದ್ದ ವ್ಯಕ್ತಿಯೊಬ್ಬ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದಾನೆ. ಶೌಚಕ್ಕೆ ತೆರಳುವುದಾಗಿ ತಿಳಿಸಿ ಆತ ಠಾಣೆಯಿಂದ (STATION) ಎಸ್ಕೇಪ್ ಆಗಿದ್ದಾನೆ. ರಿಪ್ಪನ್ ಪೇಟೆ (RIPPONPETE) ಪೊಲೀಸ್ ಠಾಣೆಯಲ್ಲಿ ಘಟನೆ ಸಂಭವಿಸಿದೆ. ಚೆಂದಾಳದಿಂಬದ ಪ್ರತಾಪ್ ಎಂಬಾತ ಠಾಣೆಯಿಂದ ಪರಾರಿಯಾದಾತ. ಏನಿದು ಘಟನೆ? ಮೇ 13ರ ರಾತ್ರಿ ಸಾಗರ ರಸ್ತೆಯ ಭಗತ್ ಸಿಂಗ್ ಬಡಾವಣೆಯ ವೆಂಕಪ್ಪ ಶೆಟ್ಟಿ ಎಂಬುವವರ ಮನೆ ಶೆಡ್’ನಲ್ಲಿ … Read more