ಗೋದಾಮಿನಲ್ಲಿ ರಾತ್ರೋರಾತ್ರಿ ನಾಲ್ಕು ಮೂಟೆ ಅಡಕೆ ನಾಪತ್ತೆ
ಶಿವಮೊಗ್ಗ ಲೈವ್.ಕಾಂ | HOLEHONNUR NEWS | 26 ಅಕ್ಟೋಬರ್ 2021 ಮನೆ ಮುಂದಿನ ಗೋದಾಮಿನಲ್ಲಿ ಇಟ್ಟಿದ್ದ ನಾಲ್ಕು ಮೂಟೆ ಅಡಕೆಯನ್ನು ರಾತ್ರೋರಾತ್ರಿ ಕಳವು ಮಾಡಲಾಗಿದೆ. ಸಂಸ್ಕರಿಸಿ ಇಟ್ಟಿದ್ದ ಅಡಕೆಯನ್ನು ಖದೀಮರು ಹೊತ್ತೊಯ್ದಿದ್ದಾರೆ. ಇದನ್ನೂ ಓದಿ | ರಾತ್ರೋರಾತ್ರಿ ತೋಟಕ್ಕೆ ನುಗ್ಗಿ ಅಡಕೆ ಸಸಿಗಳನ್ನು ಕತ್ತರಿಸಿದ ದುಷ್ಕರ್ಮಿಗಳು ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಗರದಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಹರೀಶ್ ಎಂಬುವವರ ಮನೆ ಮುಂದೆ ಗೋದಾಮಿನಲ್ಲಿ ಅಡಕೆಯನ್ನು ಇಡಲಾಗಿತ್ತು. ಮೂಟೆಯಲ್ಲಿ ಅಡಕೆಯನ್ನು ಕಟ್ಟಿ ಇರಿಸಲಾಗಿತ್ತು. ಭಾನುವಾರ ರಾತ್ರಿ ಕಳ್ಳರು ಗೋದಾಮಿನೊಳಗೆ … Read more