ಇಂದು ಮಧ್ಯರಾತ್ರಿಯಿಂದ KSRTC ಟಿಕೆಟ್ ದರ ಹೆಚ್ಚಳ, ಶಿವಮೊಗ್ಗದಿಂದ ಎಲ್ಲೆಲ್ಲಿಗೆ ಎಷ್ಟಾಗುತ್ತೆ ರೇಟ್?
SHIVAMOGGA LIVE NEWS, 4 JANUARY 2024 ಶಿವಮೊಗ್ಗ : KSRTC ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದು ಮಧ್ಯರಾತ್ರಿಯಿಂದಲೆ ನೂತನ ದರ ಜಾರಿಗೆ ಬರಲಿದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ. ಬೆಂಗಳೂರಿಂದ ಶಿವಮೊಗ್ಗಕ್ಕೆ ಎಷ್ಟು ರೇಟ್? » ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವೇಗದೂತ ಬಸ್ಸುಗಳ ಟಿಕೆಟ್ ದರ ಈ ಹಿಂದೆ 332 ರೂ. ಇತ್ತು. ಶೇ.15ರಷ್ಟು ಹೆಚ್ಚಳವಾಗಿರುವುದರಿಂದ ಟಿಕೆಟ್ ದರ 356 ರೂ.ಗೆ ತಲುಪಿದೆ. ಒಟ್ಟು 44 ರೂ. ಹೆಚ್ಚಳವಾಗಿವೆ. … Read more