ಶಿವಮೊಗ್ಗಕ್ಕೆ ಬಂತು ವಿಮಾನ | LIVE NEWS | ಓದಲು ಇಲ್ಲಿ ಕ್ಲಿಕ್ ಮಾಡಿ
SHIVAMOGGA LIVE NEWS | 31 AUGUST 2023 SHIMOGA : ಜಿಲ್ಲೆಯ ಜನರ ಬಹು ಸಮಯದ ಕನಸು ನನಸಾಗಿದೆ. ಸೋಗಾನೆಯ ವಿಮಾನ ನಿಲ್ದಾಣಕ್ಕೆ (Shimoga Airport) ಇಂಡಿಗೋ ಎಟಿಆರ್ ಮೊದಲ ವಿಮಾನ ಲ್ಯಾಂಡ್ ಆಗಿದೆ. ಇದರ LIVE ರಿಪೋರ್ಟ್ ನಿಮ್ಮ ಶಿವಮೊಗ್ಗ ಲೈವ್ ವೆಬ್‌ಸೈಟ್ ನಿಮ್ಮ ಮುಂದಿಡುತ್ತಿದೆ. ಇದೇ ಸುದ್ದಿಯಲ್ಲಿ ಪ್ರತಿ ಬೆಳವಣಿಗೆಯ ಅಪ್‌ಡೇಟ್ ಸಿಗಲಿದೆ. ಆಗಾಗ ಈ ಪೇಜ್‌ನ REFRESH ಮಾಡಿ. ಹೊಸ ಅಪ್‌ಡೇಟ್ ಪಡೆಯಿರಿ. 10.20 AM: ವಿಮಾನ ನಿಲ್ದಾಣದಲ್ಲಿ ಗಣ್ಯರು ಬೆಂಗಳೂರು … Read more