ಶಿವಮೊಗ್ಗ ಜಿಲ್ಲೆಯಾದ್ಯಂತ ಕಾಣೆಯಾದ ಮಳೆ, 24 ಗಂಟೆಯಲ್ಲಿ ಯಾವ್ಯಾವ ತಾಲೂಕು, ಹೋಬಳಿಯಲ್ಲಿ ಎಷ್ಟಾಗಿದೆ?

070723 Lady holding umbrella walking in Kuvempu road in rain jpg

SHIVAMOGGA LIVE | 9 JULY 2023 SHIMOGA : ಜಿಲ್ಲೆಯಾದ್ಯಂತ ಮಳೆ (RAIN REPORT) ಸಂಪೂರ್ಣ ಮರೆಯಾಗಿದೆ. ವಿವಿಧೆಡೆ ಬಿಸಿಲು ಕಾಣಿಸಿಕಂಡಿದೆ. ಅಲ್ಲಲ್ಲಿ ತುಂತುರು ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 13.8 ಮಿ.ಮೀ ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಭದ್ರಾವತಿಯಲ್ಲಿ 3 ಮಿ.ಮೀ, ಹೊಸನಗರ 16.9 ಮಿ.ಮೀ, ಸಾಗರ 26.8 ಮಿ.ಮೀ, ಶಿಕಾರಿಪುರ 3.8 ಮಿ.ಮೀ, ಶಿವಮೊಗ್ಗ 2.3 ಮಿ.ಮೀ, ಸೊರಬ 12.2 ಮಿ.ಮೀ, ತೀರ್ಥಹಳ್ಳಿ 15.3 ಮಿ.ಮೀ ಮಳೆಯಾಗಿದೆ. … Read more

ಮಲೇಷಿಯಾ, ಸೇಲಂಗಿಂತಲು ಶಿವಮೊಗ್ಗದಲ್ಲಿ ಅತಿ ಎತ್ತರದ ಪ್ರತಿಮೆ, ಹೇಗಿರುತ್ತೆ? ಇಲ್ಲಿದೆ 7 ಪ್ರಮುಖ ವಿಶೇಷತೆ

Worlds-Highest-Murugan-Statue-in-Shimoga-Karnataka

SHIVAMOGGA LIVE | 9 JULY 2023 SHIMOGA : ಜಗತ್ತಿನ ಅತಿ ಎತ್ತರದ ಶ್ರೀ ಬಾಲಸುಬ್ರಹ್ಮಣ್ಯ ಮೂರ್ತಿಯನ್ನು (Murugan Statue) ಶಿವಮೊಗ್ಗ ನಗರದಲ್ಲಿ ನಿರ್ಮಿಸಲಾಗುತ್ತಿದೆ. ಮೂರ್ತಿ ನಿರ್ಮಾಣಕ್ಕೆ ಇವತ್ತು ಶಿಲಾನ್ಯಾಸ ನೆರವೇರಿಸಲಾಯಿತು. ನಗರದ ಗುಡ್ಡೇಕಲ್‌ ದೇವಸ್ಥಾನದ ಆವರಣದಲ್ಲಿ ಬೃಹತ್‌ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ಮೂರ್ತಿ (Murugan Statue) ನಿರ್ಮಿಸಲಾಗುತ್ತಿದೆ. ಈ ಮೂರ್ತಿ 151 ಅಡಿ ಎತ್ತರದ್ದಾಗಿರಲಿದೆ. ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಸಂಸದ ಬಿ.ವೈ.ರಾಘವೇಂದ್ರ ಶಿಲಾನ್ಯಾಸ ನೆರವೇರಿಸಿದರು. ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಶಾಸಕ … Read more

ಕಂಡಕಂಡಲ್ಲಿ ಉಪಟಳ, ಪುಂಡಾಟ ಮಾಡಿದ ಹುಚ್ಚು ಹಸು, ಸುರಿಯುವ ಮಳೆಯಲ್ಲೂ ಬಲೆ ಬೀಸಿದ ಯುವಕರು

Youths-Caught-Lunatic-Cow-at-Sagara-vinobanagara

SHIVAMOGGA LIVE | 9 JULY 2023 SAGARA : ಕೆಲವು ದಿನದಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಹುಚ್ಚು ಹಸುವೊಂದನ್ನು (Cow) ಮೂವರು ಯುವಕರು ಸಾರ್ವಜನಿಕರ ಸಹಕಾರದೊಂದಿಗೆ ಹರಸಾಹಸ ಪಟ್ಟು ಹಿಡಿದಿದ್ದಾರೆ. ನಾಲ್ಕೈದು ದಿನದಿಂದ ಸಾಗರ ಪಟ್ಟಣದ ವಿವಿಧೆಡೆ ಹುಚ್ಚು ಹಿಡಿದ ಹಸುವೊಂದು ಉಪಟಳ ನೀಡುತ್ತಿತ್ತು. ಜನರು, ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿತ್ತು. ಶುಕ್ರವಾರ ಬೆಳಗ್ಗೆ ಮಂಕಳಲೆ ಭಾಗದಲ್ಲಿ ಹಸು ತೊಂದರೆ ಕೊಟ್ಟಿತ್ತು. ಮಧ್ಯಾಹ್ನದ ವೇಳೆಗೆ ವಿನೋಬಗರದಲ್ಲಿ ಪುಂಡಾಟ ಮಾಡಿತ್ತು. ಗಾಂಧಿ ನಗರದ ಆನಂದ್‌, ಮಾರುತಿ … Read more

ಅರ್ಧಕ್ಕರ್ಧ ಕಡಿಮೆಯಾಯ್ತು ಮಳೆ, ಮಾಸ್ತಿಕಟ್ಟೆ, ಸಾವೆಹಕ್ಲು, ಚಕ್ರ, ಹುಲಿಕಲ್‌ನಲ್ಲಿ ಎಷ್ಟಾಗಿದೆ? ಕಳೆದ ವರ್ಷ ಎಷ್ಟಿತ್ತು?

Maani-Dam-in-Hosanagara-Taluk

SHIVAMOGGA LIVE | 9 JULY 2023 HOSANAGARA : ಜಿಲ್ಲೆಯಾದ್ಯಂತ ಮಳೆ (Rain Decreases) ಪ್ರಮಾಣ ತಗ್ಗಿದೆ. ಅತಿ ಹೆಚ್ಚು ಮಳೆಯಾಗುತ್ತಿದ್ದ ಹೊಸನಗರ ತಾಲೂಕಿನಲ್ಲಿಯು ಮಳೆ ಕಡಿಮೆಯಾಗಿದೆ. ಮಾಸ್ತಿಕಟ್ಟೆ, ಸಾವೆಹಕ್ಲು, ಚಕ್ರ ಸೇರಿದಂತೆ ವಿವಿಧೆಡೆ ಗಣನೀಯ ಪ್ರಮಾಣದಲ್ಲಿ ಮಳೆ ಪ್ರಮಾಣ ಇಳಿಕೆಯಾಗಿದೆ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಕಳೆದ 24 ಗಂಟೆಯಲ್ಲಿ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 59 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೆ ದಿನ 136 ಮಿ.ಮೀ ಮಳೆಯಾಗಿತ್ತು. ಯಡೂರಿನಲ್ಲಿ 67 ಮಿ.ಮೀ ಮಳೆಯಾಗಿದೆ (ಕಳೆದ … Read more

ತೀರ್ಥಹಳ್ಳಿ | ಮೊಬೈಲ್‌ ಅಂಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ, ಸಮಗ್ರ ತನಿಖೆಗೆ ಒತ್ತಾಯ

Mithun-Shetty-Commits-Hanged-at-Mobile-Shop-in-Katthakkalu-in-Thirthahalli.

SHIVAMOGGA LIVE | 9 JULY 2023 THIRTHAHALLI : ಮೊಬೈಲ್‌ ಅಂಗಡಿಯಲ್ಲಿ (Mobile Shop) ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಿಥುನ್‌ ಶೆಟ್ಟಿ (22) ಮೃತ ಯುವಕ. ಕಟ್ಟೆಹಕ್ಕಲಿನಲ್ಲಿ ಮೊಬೈಲ್‌ ಅಂಗಡಿ (Mobile Shop) ನಡೆಸುತ್ತಿದ್ದ ಮಿಥುನ್‌ ಶೆಟ್ಟಿ ಅದೇ ಅಂಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ – ಒಂದು ಬೈಕ್‌ ನಾಪತ್ತೆ ಕೇಸ್‌, ತನಿಖೆ ನಡೆಸಿದ ಪೊಲೀಸರಿಗೆ ಸಿಕ್ತು ನಾಲ್ಕು ಬೈಕ್‌, … Read more

ಭದ್ರಾವತಿ | ಒಂದು ಬೈಕ್‌ ನಾಪತ್ತೆ ಕೇಸ್‌, ತನಿಖೆ ನಡೆಸಿದ ಪೊಲೀಸರಿಗೆ ಸಿಕ್ತು ನಾಲ್ಕು ಬೈಕ್‌, ಒಬ್ಬ ಅರೆಸ್ಟ್‌

Bhadravathi-New-Town-Station-police-arrest-bike-thief-with-4-bikes

SHIVAMOGGA LIVE | 8 JULY 2023 BHADRAVATHI : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ನಿಲ್ಲಿಸಿದ್ದ ಬೈಕ್‌ ಕಳ್ಳತನ (Bike Theft) ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಿದ್ದು, ಆತನಿಂದ ನಾಲ್ಕು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿಯ ದಾನವಾಡಿಯ ಉಮೇಶ್‌ (41) ಬಂಧಿತ. ಜೂ.2ರಂದು ಚನ್ನಗಿರಿ ನಿವಾಸಿ ಗಂಗಾಧರಪ್ಪ ಎಂಬುವವರು ಭದ್ರಾವತಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ನಿಲ್ಲಿಸಿದ್ದ ಪ್ಲಾಟೀನ ಬೈಕ್‌ ಕಳ್ಳತನವಾಗಿತ್ತು. ಈ ಸಂಬಂಧ ನ್ಯೂ ಟೌನ್‌ ಠಾಣೆಯಲ್ಲಿ ಪ್ರಕರಣ … Read more

ಜಿಲ್ಲೆಯಾದ್ಯಂತ ಕಡಿಮೆಯಾಯ್ತು ಮಳೆ, ತುಂಗಾ ನದಿ ನೀರಿನ ಮಟ್ಟ ಇಳಿಕೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?

Shimoga-Tunga-river-Yeshwanthapura-Shivamogga-Express-Train-on-railway-bridge.

SHIVAMOGGA LIVE | 8 JULY 2023 SHIMOGA : ಜಿಲ್ಲೆಯಾದ್ಯಂತ ಮಳೆ (Rain) ಪ್ರಮಾಣ ಕ್ಷೀಣಿಸಿದೆ. ಶಿವಮೊಗ್ಗ ತಾಲೂಕಿನಲ್ಲಿ ಮಳೆ ಮರೆಯಾಗಿ ಬಿಸಿಲು ಕಾಣಿಸಿಕೊಂಡಿದೆ. ಉಳಿದ ತಾಲೂಕುಗಳಲ್ಲಿಯು ವರುಣನ ವೇಗ ತಗ್ಗಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ಸರಾಸರಿ 35.3 ಮಿ.ಮೀ ಮಳೆಯಾಗಿದೆ. ಭದ್ರಾವತಿ ತಾಲೂಕಿನಲ್ಲಿ 8.1 ಮಿ.ಮೀ, ಹೊಸನಗರದಲ್ಲಿ 68.2 ಮಿ.ಮೀ, ಸಾಗರದಲ್ಲಿ 49.1 ಮಿ.ಮೀ, ಶಿಕಾರಿಪುರದಲ್ಲಿ 9.8 ಮಿ.ಮೀ, ಶಿವಮೊಗ್ಗದಲ್ಲಿ 12.8 ಮಿ.ಮೀ, ಸೊರಬದಲ್ಲಿ 23.1 ಮಿ.ಮೀ, ತೀರ್ಥಹಳ್ಳಿಯಲ್ಲಿ 41.9 ಮಿ.ಮೀ. ಮಳೆಯಾಗಿದೆ. … Read more

ಶಿವಮೊಗ್ಗದ JNN ಕಾಲೇಜಿನಲ್ಲಿ ಸಿಇಟಿ, ಕಾಮೆಡ್‌ -ಕೆ ಸೀಟು ಆಯ್ಕೆ ಬಗ್ಗೆ ತಜ್ಞರ ಜೊತೆ ಸಂವಾದ, ಈಗಲೆ ರಿಜಿಸ್ಟರ್‌ ಮಾಡಿ

jnnce

SHIVAMOGGA LIVE | 8 JULY 2023 SHIMOGA : ನಗರದ ಜೆಎನ್‌ಎನ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಜು.09 ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನ ಎಂಬಿಎ-ಎಂಸಿಎ ಸಭಾಂಗಣದಲ್ಲಿ ಸಿಇಟಿ, ಕಾಮೆಡ್-ಕೆ ಸೀಟು (SEAT) ಆಯ್ಕೆ ಪ್ರಕ್ರಿಯೆ ಕುರಿತು ಶಿಕ್ಷಣ ತಜ್ಞರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಿಇಟಿ, ಕಾಮೆಡ್-ಕೆ ಸೀಟು ಆಯ್ಕೆ ಪ್ರಕ್ರಿಯೆಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತಿದೆ. ವಿವಿಧ ಇಂಜಿನಿಯರಿಂಗ್‌ ವಿಭಾಗಗಳ ಪರಿಚಯ, ಉದ್ಯೋಗವಕಾಶಗಳು, ವಿವಿಧ ವಿದ್ಯಾರ್ಥಿ ವೇತನಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ. ಇದನ್ನೂ ಓದಿ … Read more

ಚಕ್ರ, ಮಾಣಿ, ಮಾಸ್ತಿಕಟ್ಟೆ ವ್ಯಾಪ್ತಿಯಲ್ಲಿ ಮಳೆ ಚುರುಕು, ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಡ್ಯಾಂಗಳಿಗೆ ಒಳ ಹರಿವು ಎಷ್ಟಿದೆ?

Maani-Dam-in-Hosanagara-Taluk

SHIVAMOGGA LIVE | 8 JULY 2023 HOSANAGARA : ತಾಲೂಕಿನ ಚಕ್ರ, ಮಾಣಿ, ಮಾಸ್ತಿಕಟ್ಟೆ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ (Rain). ಒಂದೇ ದಿನ 90 ಮಿ.ಮೀ.ಗಿಂತಲೂ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಈ ವ್ಯಾಪ್ತಿಯಲ್ಲಿರುವ ಜಲಾಶಯಗಳಿಗೆ ನೀರಿನ ಒಳ ಹರಿವು ಏರಿಕೆಯಾಗಿದೆ. ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ? ಕಳೆದ 24 ಗಂಟೆ ಅವಧಿಯಲ್ಲಿ ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 92 ಮಿ.ಮೀ, ಯಡೂರು ವ್ಯಾಪ್ತಿಯಲ್ಲಿ 86 ಮಿ.ಮೀ, ಹುಲಿಕಲ್‌ ವ್ಯಾಪ್ತಿಯಲ್ಲಿ 81 ಮಿ.ಮೀ, ಮಾಸ್ತಿಕಟ್ಟೆ ವ್ಯಾಪ್ತಿಯಲ್ಲಿ 90 ಮಿ.ಮೀ, ಚಕ್ರ … Read more

ಅರ್ಧಕ್ಕರ್ಧ ಶಿವಮೊಗ್ಗ ತಾಲೂಕಿನಲ್ಲಿ ಜು.9ರಂದು ಬೆಳಗ್ಗೆಯಿಂದ ಸಂಜೆವರೆಗೆ ಕರೆಂಟ್‌ ಇರಲ್ಲ

power cut mescom ELECTRICITY

SHIVAMOGGA LIVE | 8 JULY 2023 SHIMOGA : ಶಿವಮೊಗ್ಗ ನಗರ ಉಪ ವಿಭಾಗ-2ರ ಘಟಕ-5 ಮತ್ತು ಘಟಕ-6ರ ವ್ಯಾಪ್ತಿಯಲ್ಲಿನ ಮಂಡ್ಲಿ 110/11 ಕೆವಿ ವಿದ್ಯುತ್ ವಿತರಣ ಕೇಂದ್ರದಲ್ಲಿ ತುರ್ತು ನಿರ್ವಹಣೆಯ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ 11ಕೆವಿ ನಿರ್ವಹಣೆ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಶಿವಮೊಗ್ಗ ತಾಲೂಕಿನ ವಿವಿಧೆಡೆ ಜು.9ರ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್‌ ವ್ಯತ್ಯಯವಾಗಲಿದೆ (power cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್ಲೆಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ? ಪೀಯರ್ … Read more