ಶಿವಮೊಗ್ಗದಲ್ಲಿ ಕೆಲ ಹೊತ್ತು ಕೈಗಾರಿಕೆಗಳು ಬಂದ್, MRS ಸರ್ಕಲ್‌ನಲ್ಲಿ ಉದ್ಯಮಿಗಳು, ನೌಕರರ ಹೋರಾಟ, ಕಾರಣವೇನು?
SHIVAMOGGA LIVE | 22 JUNE 2023 SHIMOGA : ವಿದ್ಯುತ್ ದರ (Electricity Price) ಅವೈಜ್ಞಾನಿಕವಾಗಿ ಹೆಚ್ಚಳ ಮಾಡಲಾಗಿದೆ. ಈ ಆದೇಶವನ್ನು ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಉದ್ಯಮಿಗಳು, ನೌಕರರು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದರು. ಎಂಆರ್‌ಎಸ್ ಸರ್ಕಲ್‌ನಲ್ಲಿ ಭಿತ್ತಿ ಪತ್ರ ಹಿಡಿದು ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಿದ್ಯುಶಕ್ತಿ ನಿಯಂತ್ರಣ ಆಯೋಗದ ವಿರುದ್ಧ ಘೋಷಣೆ ಕೂಗಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿವಿಧ ಇಂಡಸ್ಟ್ರಿಯಲ್ ಏರಿಯಾ, ಕೈಗಾರಿಕೆ ಸಂಘಟನೆಗಳ ಪ್ರದಾಧಿಕಾರಿಗಳು … Read more