SHIVAMOGGA LIVE NEWS
ಶಿವಮೊಗ್ಗ | ಕರ್ನಾಟಕ ಸಂಘದ (KARNATAKA SANGA) ವಾರ್ಷಿಕ ಪುಸ್ತಕ ಪ್ರಶಸ್ತಿ (BOOK AWARD) ಪ್ರಕಟಿಸಲಾಗಿದೆ. ಪ್ರಶಸ್ತಿ ವಿಜೇತರಿಗೆ ಹತ್ತು ಸಾವಿರ ರೂ. ನಗದು, ಫಲಕ ನೀಡಿ ಗೌರವಿಸಲಾಗುತ್ತಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್ ಅವರು ತಿಳಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ
ಕಾದಂಬರಿ ವಿಭಾಗದಲ್ಲಿ ಕುವೆಂಪು ಪ್ರಶಸ್ತಿ – ವೈಷ್ಣವ ಜನತೋ ಕಾದಂಬರಿಗೆ ಚಿತ್ರದುರ್ಗದ ಲೋಕೇಶ್ ಅಗಸನಕಟ್ಟೆ
ಅನುವಾದ ವಿಭಾಗದಲ್ಲಿ ಎಸ್.ವಿ.ಪರಮೇಶ್ವರ ಭಟ್ಟ ಪ್ರಶಸ್ತಿ – ಪ್ರೇಮಪತ್ರ ಪುಸ್ತಕಕ್ಕೆ ಹಂಪಿಯ ವಿದ್ಯಾರಣ್ಯದ ಡಾ. ಎ.ಮೋಹನ ಕುಂಟಾರ್.
ಮಹಿಳಾ ಲೇಖಕರು ವಿಭಾಗದಲ್ಲಿ ಎಂ.ಕೆ.ಇಂದಿರಾ ಪ್ರಶಸ್ತಿ – ಆಮೆ ಪುಸ್ತಕಕ್ಕೆ ಕೇರಳದ ಕಾಸರಗೋಡು ಜಿಲ್ಲೆಯ ಸ್ನೇಹಲತಾ ದಿವಾಕರ ಕುಂಬ್ಳೆ.
ಮುಸ್ಲಿಂ ಲೇಖಕರು ವಿಭಾಗದಲ್ಲಿ ಪಿ.ಲಂಕೇಶ್ ಪ್ರಶಸ್ತಿ – ಭಾರತೀಯ ಧರ್ಮ ಪುಸ್ತಕಕ್ಕೆ – ಸಾಗರದ ಡಾ. ಸರ್ಫರಾಜ್ ಚಂದ್ರಗುತ್ತಿ
ಕವನ ಸಂಕಲನ ವಿಭಾಗದಲ್ಲಿ ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ – ಶಯ್ಯಾಗೃಹದ ಸುದ್ದಿಗಳು ಪುಸ್ತಕ – ಬೆಳಗಾವಿಯ ಡಾ. ಶೋಭಾ ನಾಯಕ
ಅಂಕಣ ಬರಹ ವಿಭಾಗದಲ್ಲಿ ಹಾ.ಮಾ.ನಾಯಕ್ ಪ್ರಶಸ್ತಿ – ಓದಿನ ಮನೆ ಪುಸ್ತಕ – ಬೆಂಗಳೂರಿನ ದೀಪಾ ಫಡ್ಕೆ
ಸಣ್ಣ ಕಥೆ ವಿಭಾಗದಲ್ಲಿ ಯು.ಆರ್.ಅನಂತಮೂರ್ತಿ ಪ್ರಶಸ್ತಿ – ಬೊಗಸೆ ತುಂಬಾ ನಕ್ಷತ್ರಗಳು ಪುಸ್ತಕ – ಮೈಸೂರಿನ ವಸುಮತಿ ಉಡುಪ
ನಾಟಕ ವಿಭಾಗದಲ್ಲಿ ಕೆ.ವಿ.ಸುಬ್ಬಣ್ಣ ಪ್ರಶಸ್ತಿ – ಪಂಚಾವರಂ ಪುಸ್ತಕಕ್ಕೆ ಕಲಬುರಗಿಯ ಮಹಾಂತೇಶ ನವಲಕಲ್
ಪ್ರವಾಸ ಸಾಹಿತ್ಯಕ್ಕೆ ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ ಪ್ರಶಸ್ತಿ – ತಿರೆಯ ತೀರಗಳಲ್ಲಿ ನಾ ಕಂಡ ಪುಸ್ತಕಕ್ಕೆ ಬೆಂಗಳೂರಿನ ಎಸ್.ಪಿ.ವಿಜಯಲಕ್ಷ್ಮಿ
ವಿಜ್ಞಾನ ಸಾಹಿತ್ಯಕ್ಕೆ ಹಸೂಡಿ ವೆಂಕಟಶಾಸ್ತ್ರಿ ಪ್ರಶಸ್ತಿ – ಡೇಟಾ ದೇವರು ಬಂದಾಯ್ತು ಪುಸ್ತಕಕ್ಕೆ ಬೆಂಗಳೂರಿನ ಗುರುರಾಜ್ ಎಸ್ ದಾವಣಗೆರೆ
ಮಕ್ಕಳ ಸಾಹಿತ್ಯ ವಿಭಾಗದಲ್ಲಿ ನಾ ಡಿಸೋಜಾ ಪ್ರಶಸ್ತಿ – ಕಥೆಗಳ ತೋರಟ ಭಾಗ 2 ಪುಸ್ತಕಕ್ಕೆ ಬೆಂಗಳೂರಿನ ಶಾಲಿನಿ ಮೂರ್ತಿ
ವೈದ್ಯ ಸಾಹಿತ್ಯ ವಿಭಾಗದಲ್ಲಿ ಹೆಚ್.ಡಿ.ಚಂದ್ರಪ್ಪಗೌಡ ಪ್ರಶಸ್ತಿ – ಮಧುಮೇಹದೊಂದಿಗೆ ಮಧುರ ಬಾಳ್ವೆ ಪುಸ್ತಕಕ್ಕೆ ಭದ್ರಾವತಿಯ ಡಾ. ಕೃಷ್ಣ ಎಸ್.ಭಟ್
ಇದನ್ನೂ ಓದಿ – ಮಾಡು ಇಲ್ಲವೆ ಮಡಿ ಹೋರಾಟಕ್ಕೆ ಸಜ್ಜು, ಸರ್ಕಾರಕ್ಕೆ ಎಚ್ಚರಿಕೆ, ಶಿವಮೊಗ್ಗದಲ್ಲಿ ಮೆರವಣಿಗೆ
ADVERTISEMENT
- ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
- ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422
SHIVAMOGGA LIVE WHATSAPP
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.