ರಾಯಲ್ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita)
ಇಂದಿನ ಸುಭಾಷಿತ
ಏಳು ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು
-ಸ್ವಾಮಿ ವಿವೇಕಾನಂದ
ಮಹಾಭಾರತ ಯುದ್ದದ ವೇಳೆ ಅರ್ಜುನನು ಕೌರವರ ವಿರುದ್ಧ ಹೋರಾಡಲು ಹಿಂದೇಟು ಹಾಕುತ್ತಾನೆ. ಆಗ ಶ್ರೀ ಕೃಷ್ಣನು ಅರ್ಜುನನಿಗೆ ಯುದ್ದದ ಮಹತ್ವ ತಿಳಿಸಿದ. ಆ ಬಳಿಕ ಅರ್ಜುನ ಯುದ್ದಕ್ಕೆ ಸಜ್ಜಾಗಿ ನಿಂತ. ಕೌರವರನ್ನು ನಿರ್ನಾಮ ಮಾಡಿ, ಧರ್ಮ ಸ್ಥಾಪನೆ ಮಾಡಿದ. ಅರ್ಜುನನ ಗುರಿಯ ಕುರಿತು ಶ್ರೀಕೃಷ್ಣನು ಸ್ಪಷ್ಟತೆ ನೀಡಿದ. ಇದರ ಆಧಾರದಲ್ಲಿಯೇ ಎದ್ದು ನಿಂತ ಅರ್ಜನ ಗುರಿ ತಲುಪಿದ.
ಇದನ್ನೂ ಓದಿ » ಬಾವಿಗೆ ಬಿದ್ದ ಹಸು ರಕ್ಷಣೆ, ಹೇಗಾಯ್ತು ಕಾರ್ಯಾಚರಣೆ?
today Subhashita
ಇದನ್ನೂ ಓದಿ:➤ ಮೂತ್ರ ವಿಸರ್ಜನೆ ವಿಚಾರದಲ್ಲಿ ಕಿರಿಕ್, ವ್ಯಕ್ತಿ ಮೇಲೆ ಅಪರಿಚಿತರಿಂದ ಅಟ್ಯಾಕ್, ಎಲ್ಲಿ? ಆಗಿದ್ದೇನು?