ಶಿವಮೊಗ್ಗದ ಪಿಇಎಸ್ ಸಂಸ್ಥೆಗೆ ನೂತನ ಕುಲಸಚಿವರ ನೇಮಕ
ಶಿವಮೊಗ್ಗ: ಪಿಇಎಸ್ ಸಂಸ್ಥೆಯಲ್ಲಿ ಈವರೆಗೆ ಆಡಳಿತ ಸಂಯೋಜನಾಧಿಕಾರಿಯಾಗಿ ಕಾರ್ಯ ನಿರ್ವಹಿಸಿರುವ ಡಾ. ನಾಗರಾಜ. ಆರ್ ಅವರನ್ನು ಪಿಇಎಸ್ ಸಂಸ್ಥೆಯ ಕುಲಸಚಿವರಾಗಿ (ರಿಜಿಸ್ಟ್ರಾರ್) ಪದೋನ್ನತಿ ನೀಡಲಾಗಿದೆ. 2008 ರಲ್ಲಿ ಪಿಇಎಸ್ ಸಂಸ್ಥೆಯ ಎಂಬಿಎ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ನೇಮಕ ಗೊಂಡು 2011ರಲ್ಲಿ ಅದನ್ನು ಸಂಶೋಧನಾ ಕೇಂದ್ರವಾಗಿ ಮಾರ್ಪಡಿಸಿದರು. ಅವರ ಬೋಧನಾ ಕ್ಷೇತ್ರದಲ್ಲಿ ಮಾರ್ಕೆಟಿಂಗ್, ಮ್ಯಾ ನೇಜ್‌ಮೆಂಟ್ ಮತ್ತು ಸಂಯೋಜಿತ ಕೋರ್ಸ್‌ಗಳು ಸೇರಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ » ‘ಶಿವಮೊಗ್ಗಕ್ಕೆ ಇನ್ನೂ ₹100 ಕೋಟಿ ಬರಬೇಕಿತ್ತು’, ಸಂಸದ … Read more