NATIONAL | ಅಗ್ನಿಪಥಕ್ಕೆ ಮೂರೆ ದಿನದಲ್ಲಿ 59 ಸಾವಿರ ಅರ್ಜಿ
SHIVAMOGGA LIVE | 27 JUNE 2022 | NATIONAL UPDATE ಅಗ್ನಿಪಥ (Agnipath) ಯೋಜನೆ ಪರ ಮತ್ತು ವಿರುದ್ಧ ದೇಶಾದ್ಯಂತ ಚರ್ಚೆ, ಪ್ರತಿಭಟನೆಗಳು ನಡೆಯುತ್ತಿವೆ. ಈ ಮಧ್ಯೆ ಅಗ್ನಿಪಥ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಈವರೆಗೆ 59,960 ಅರ್ಜಿ ಸಲ್ಲಿಕೆಯಾಗಿದೆ. ಅಗ್ನಿಪಾಥ ಯೋಜನೆ ಅಡಿ ಭಾರತೀಯ ವಾಯುಸೇನೆಗೆ ನೇಮಕಾತಿಗೆ ಅರ್ಜಿ ಅಹ್ವಾನಿಸಲಾಗಿತ್ತು. ಮೂರು ದಿನದಲ್ಲಿ 59,960 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಭಾರತೀಯ ವಾಯು ಸೇನೆ ಟ್ವೀಟ್ ಮಾಡಿದೆ. (Agnipath) ಅರ್ಜಿ ಸಲ್ಲಿಸುವುದು ಹೇಗೆ? … Read more