ಮಲವಗೊಪ್ಪ ಸಮೀಪ ಜಮೀನಿನಲ್ಲಿ ನಿತ್ರಾಣಗೊಂಡಿದ್ದ ನವಿಲು ರಕ್ಷಣೆ
SHIVAMOGGA LIVE NEWS | 13 ಮಾರ್ಚ್ 2022 ಕಾಲಿಗೆ ಗಾಯವಾಗಿ, ನಿತ್ರಾಣಗೊಂಡಿದ್ದ ನವಿಲೊಂದನ್ನು ಸ್ಥಳೀಯರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ಕೊಟ್ಟು, ರಕ್ಷಣೆ ಮಾಡಿದ್ದಾರೆ. ಮಲವಗೊಪ್ಪದ ಕಾಂತರಾಜು ಎಂಬುವವರ ತೋಟದ ಬಳಿ ನಿತ್ರಾಣ ಸ್ಥಿತಿಯಲ್ಲಿದ್ದ ನವಿಲು ಸಿಕ್ಕಿದೆ. ಸ್ಥಳೀಯರು ನೀಡಿದ ಮಾಹಿತಿ ಅಧಾರದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ನವಿಲಿಗೆ ಚಿಕಿತ್ಸೆ ನೀಡಿದ್ದಾರೆ. ಕಾಲಿಗೆ ಗಾಯವಾಗಿದ್ದರಿಂದ ನಿತ್ರಾಣಗೊಂಡಿತ್ತು ಎಂದು ತಿಳಿದು ಬಂದಿದೆ. ಮಲವಗೊಪ್ಪ ಸಮೀಪ ಮೇಯಲು ಬಂದಾಗ ಕಾಲಿಗೆ ಗಾಯವಾಗಿರುವ ಸಾದ್ಯತೆ … Read more