ಶಿಕಾರಿಪುರ ಕೋರ್ಟ್ ಆವರಣದಲ್ಲಿ ಟಿವಿಎಸ್ ಎಕ್ಸ್‌ಎಲ್ ನಾಪತ್ತೆ
SHIVAMOGGA LIVE NEWS | 11 NOVEMBER 2023 SHIKARIPURA : ಕೋರ್ಟ್ ಆವರಣದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನ (bike theft) ಮಾಡಲಾಗಿದೆ. ಘಟನೆ ಸಂಬಂಧ ತಡವಾಗಿ ದೂರು ದಾಖಲಾಗಿದೆ. ಶಿಕಾರಿಪುರ ನ್ಯಾಯಾಲಯದಲ್ಲಿ ಕ್ಲರ್ಕ್ ಆಗಿರುವ ಸಾದಿಕ್ ಬಾಷಾ ಅವರು ತಮ್ಮ ಟಿವಿಎಸ್ ಎಕ್ಸ್‌ಎಲ್ ವಾಹನವನ್ನು ನ್ಯಾಯಾಲಯದ ಆವರಣದಲ್ಲಿ ತಂದು ನಿಲ್ಲಿಸಿದ್ದರು. ಸಂಜೆ ಕೆಲಸ ಮುಗಿಸಿಕೊಂಡು 6 ಗಂಟೆ ಹೊತ್ತಿಗೆ ಹೊರ ಬಂದಾಗ ದ್ವಿಚಕ್ರ ವಾಹನ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಾಡಿದ ಸಾದಿಕ್ ಬಾಷಾ ಅವರು ತಡವಾಗಿ … Read more